5 ಇಂಚಿನ ಡಿಸ್‌ಪ್ಲೇ ಹೊಂದಿರುವ ಈ 4G ಸ್ಮಾರ್ಟ್‌ಫೋನ್ ಬೆಲೆ ಕೇವಲ 3,899 ರೂ.!!

ಕೇವಲ 3,899 ರೂಪಾಯಿಗಳಿಗೆ 5 ಇಂಚಿನ ಡಿಸ್‌ಪ್ಲೇ ಹೊಂದಿರುವ ಇಂಟೆಕ್ಸ್ "ಆಕ್ವಾ ಲಯನ್ಸ್ ಟಿ1 ಲೈಟ್' ಎಂಬ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ.!!

|

ದೇಶಿಯ ಮೊಬೈಲ್ ತಯಾರಿಕಾ ಸಂಸ್ಥೆ ಇಂಟೆಕ್ಸ್ ಕಡಿಮೆ ಬೆಲೆಗೆ ಮತ್ತೊಂದು 4G ವೋಲ್ಟ್ ಆಧಾರಿತ ಸ್ಮಾರ್ಟ್‌ಫೋನ್ ಒಂದನ್ನು ಪರಿಸಚಯಿಸಿದೆ. ಕೇವಲ 3,899 ರೂಪಾಯಿಗಳಿಗೆ 5 ಇಂಚಿನ ಡಿಸ್‌ಪ್ಲೇ ಹೊಂದಿರುವ ಇಂಟೆಕ್ಸ್ "ಆಕ್ವಾ ಲಯನ್ಸ್ ಟಿ1 ಲೈಟ್' ಎಂಬ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ.!!

5 ಇಂಚಿನ ಡಿಸ್‌ಪ್ಲೇ ಹೊಂದಿರುವ ಈ 4G ಸ್ಮಾರ್ಟ್‌ಫೋನ್ ಬೆಲೆ ಕೇವಲ 3,899 ರೂ.!!

ನೂತನ 'ಆಕ್ವಾ ಲಯನ್ಸ್ ಟಿ1 ಲೈಟ್' ಸ್ಮಾರ್ಟ್‌ಫೋನ್ 5 ಇಂಚಿನ ಸ್ಮಾರ್ಟ್‌ಪೋನ್‌ಗಳಲ್ಲಿಯೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಆಗಿದೆ ಎಂದು ಇಂಟೆಕ್ಸ್ ಕಂಪೆನಿ ಹೇಳಿಕೊಂಡಿದೆ. ಹಾಗಾದರೆ, ಆಕ್ವಾ ಲಯನ್ಸ್ ಟಿ1 ಲೈಟ್' ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಮೊದಲೇ ಹೇಳಿದಂತೆ 'ಆಕ್ವಾ ಲಯನ್ಸ್ ಟಿ1 ಲೈಟ್' ಸ್ಮಾರ್ಟ್‌ಫೋನ್ 5 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. 2.5D ಕರ್ವಡ್ ಗ್ಲಾಸ್ ಪ್ರೊಟೆಕ್ಷನ್ ಹೊಂದಿರುವ ಈ ಫೋನ್ ರೆಡ್ ಮಿ 4 ವಿನ್ಯಾಸದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆಯಾಗಿದೆ ಎನ್ನಬಹುದು.!!

ಪ್ರೊಸೆಸರ್ ಮತ್ತು ಒಎಸ್!!

ಪ್ರೊಸೆಸರ್ ಮತ್ತು ಒಎಸ್!!

'ಆಕ್ವಾ ಲಯನ್ಸ್ ಟಿ1 ಲೈಟ್' ಸ್ಮಾರ್ಟ್‌ಫೋನಿನಲ್ಲಿ ಮೀಡಿಯಾಟೆಕ್ ಕ್ವಾಡ್ ಕೋರ್ (64ಬಿಟ್) ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಮೀಡಿಯಾಟೆಕ್ ಕ್ವಾಡ್ ಕೋರ್ (64ಬಿಟ್) ಪ್ರೊಸೆಸರ್ ಜತೆಗೆ ಆಂಡ್ರಾಯ್ಡ್ 7 ನೌಗಾಟ್ ಮೂಲಕ ಸ್ಮಾರ್ಟ್‌ಫೋನ್ ಕಾರ್ಯ ನಿರ್ವಹಣೆ ನೀಡಲಿದೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

1GB RAM ಹಾಗೂ 8GB ಆಂತರಿಕ ಮೆಮೊರಿಯೊಂದಿಗೆ ಆಕ್ವಾ ಲಯನ್ಸ್ ಟಿ1 ಲೈಟ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಮೈಕ್ರೊ ಎಸ್ ಡಿ ಕಾರ್ಡ್ ಮೂಲಕ ಸ್ಮಾರ್ಟ್‌ಪೋನ್ ಮೆಮೊರಿಯನ್ನು 64GB ವರೆಗೂ ವಿಸ್ತರಿಸಬಹುದಾದ ಆಯ್ಕೆ ಸ್ಮಾರ್ಟ್‌ಫೋನಿನಲ್ಲಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಸ್ಮಾರ್ಟ್‌ಫೋನಿನಲ್ಲಿ 5 ಮೆಗಾ ಪಿಕ್ಸಲ್ ಹಿಂಭಾಗದ ಕ್ಯಾಮೆರಾ ಹಾಗೂ 2 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಹಿಂಬಾಗದ ಕ್ಯಾಮೆರಾಗೆ ಫ್ಲಾಶ್ ಅನ್ನು ನೀಡಲಾಗಿದ್ದು, ಸಾಮಾನ್ಯ ಎನ್ನುವಂತಹ ಫೋಟಿ ಚಿತ್ರಿಸಲು ಪೋನ್ ಸಹಕಾರಿಯಾಗಿದೆ.!!

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಕೇವಲ 3,899 ರೂಪಾಯಿಗಳಿಗೆ ಮಾರುಕಟ್ಟೆಗೆ ಕಾಲಿಟ್ಟಿರುವ ಈ ಫೋನ್ 4G ವೋಲ್ಟ್, 21 ಭಾಷೆಗಳಲ್ಲಿ ಕಾರ್ಯನಿರ್ವಹಣೆ, ಡ್ಯುಯಲ್ ಸಿಮ್ ಸಪೋರ್ಟ್, ಬ್ಲೂಟೂತ್ ಮತ್ತು ವೈಫೈನಂತಹ ಸೌಲಭ್ಯಗಳನ್ನು ಒಳಗೊಂಡಿದೆ. ಆದರೆ, ಫಿಂಗರ್ ಪ್ರಿಂಟ್ ಆಯ್ಕೆಯನ್ನು ನೀಡಿಲ್ಲ .!!

Best Mobiles in India

English summary
The smartphone features “Matrabhasha” service that enables communication in 21 languages. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X