ಉತ್ತಮ ಸ್ಮಾರ್ಟ್‌ಫೋನ್ ಆಗಿ ಇಂಟೆಕ್ಸ್ ಆಕ್ವಾ ಡಿವೈಸ್

Written By:

ಸ್ಥಳೀಯ ಸ್ಮಾರ್ಟ್‌ಫೋನ್ ವ್ಯವಹಾರದಲ್ಲಿ ಇಂಟೆಕ್ಸ್ ಅಷ್ಟೊಂದು ಜನಪ್ರಿಯತೆಯನ್ನು ಹೊಂದಿಲ್ಲ. ಆದರೆ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲೇ ದೊಡ್ಡ ಹೆಸರನ್ನು ಮಾಡಿರುವ ಮೈಕ್ರೋಮ್ಯಾಕ್ಸ್, ಕಾರ್ಬನ್, ಸೆಲ್ಕೋನ್ ನೊಂದಿಗೇನೇ ಇದು ತನ್ನ ಸಹ ಪ್ರಯಾಣವನ್ನು ಆರಂಭಿಸಿದೆ ಎಂದೇ ಹೇಳಬಹುದು.

ಹೆಚ್ಚು ಖ್ಯಾತಿಯನ್ನು ಪಡೆಯದೇ ಮಾರುಕಟ್ಟೆಯಲ್ಲಿ ತನ್ನ ಕಮಾಲನ್ನು ಪದರ್ಶಿಸಲು ಹೊರಟಿರುವ ಇಂಟೆಕ್ಸ್ ಆಕ್ವಾ ಸ್ಟೈಲ್ ಸ್ಮಾರ್ಟ್‌ಫೋನ್ ಅನ್ನು ರೂ 5,99೦ ಕ್ಕೆ ಬಿಡುಗಡೆ ಮಾಡಿದೆ. ಇದು ಬಜೆಟ್ ಖರೀದಿಯಲ್ಲಿ ಬರುವ ಸ್ಮಾರ್ಟ್‌ಫೋನ್ ಆಗಿರುವುದರಿಂದ ಗ್ರಾಹಕರಲ್ಲಿ ಹೆಚ್ಚಿನ ಕುತೂಹವನ್ನು ಉಂಟು ಮಾಡುವ ಸಾಧ್ಯತೆಯಿದೆ.

ಇಂಟೆಕ್ಸ್ ಆಕ್ವಾ ಸ್ಮಾರ್ಟ್‌ಫೋನ್ ವೀಡಿಯೊ ವಿಮರ್ಶೆ

ಇಂಟೆಕ್ಸ್ ಆಕ್ವಾ ವೈಶಿಷ್ಟ್ಯತೆ
4 ಇಂಚು, 800x480 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ.
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್ ಇದರಲ್ಲಿದೆ
5MP ಕ್ಯಾಮೆರಾ ರಿಯರ್ ಕ್ಯಾಮೆರಾ 2MP ಮುಂಭಾಗ ಕ್ಯಾಮೆರಾ
1 ಜಿಬಿ RAM
4GB ಆಂತರಿಕ ಮೆಮೊರಿ ಇದನ್ನು 32GB ಗೆ ವಿಸ್ತರಿಸಬಹುದು

ಫೋನ್‌ನ ಕುರಿತಾದ ಇನ್ನಷ್ಟು ಮಾಹಿತಿಗಳನ್ನು ಕೆಳಗಿನ ವೀಡಿಯೊದಲ್ಲಿ ವಿವರವಾಗಿ ನೀಡಲಾಗಿದ್ದು ಇತ್ತ ಗಮನ ಹರಿಸಿ

<center><iframe width="100%" height="360" src="//www.youtube.com/embed/EugYu2s6oLw" frameborder="0" allowfullscreen></iframe></center>

Read more about:
English summary
This article tells about intex aqua style smartphone hands on review.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot