ಇಂಟೆಕ್ಸ್ ಕ್ಲೌಡ್ ಎಫ್‌ಎಕ್ಸ್ ಫೋನ್ ರೂ 1,999 ಕ್ಕೆ

Written By:

ಬಹು ದಿನಗಳ ಕಾತರತೆಯ ನಂತರ, ಸೋಮವಾರ ಇಂಟೆಕ್ಸ್ ಅಧಿಕೃತವಾಗಿ ಭಾರತದಲ್ಲಿ ಫೈರ್‌ಫಾಕ್ಸ್ OS ಉಳ್ಳ ಕಡಿಮೆ ಮೌಲ್ಯದ ಫೋನ್ ಅನ್ನು ಲಾಂಚ್ ಮಾಡಿದೆ. ಇದರ ಹೆಸರು ಕ್ಲೌಡ್ ಎಫ್‌ಎಕ್ಸ್ (Cloud FX) ಎಂದಾಗಿದ್ದು ಬೆಲೆ ರೂ 1,999 ಆಗಿದೆ. ಸ್ನ್ಯಾಪ್‌ಡೀಲ್‌ನೊಂದಿಗೆ ಕಂಪೆನಿ ಒಪ್ಪಂ ಮಾಡಿಕೊಂಡಿದ್ದು ವಿಶೇಷವಾಗಿ ಈ ಫೋನ್ ಈ ರೀಟೈಲ್ ತಾಣದಲ್ಲಿ ಇದೀಗ ದೊರೆಯುತ್ತಿದೆ. ಕಂಪೆನಿಯು ಈಗಾಗಲೇ ರೂ 2000 ಗಳ ಫೋನ್ ಅನ್ನು ಆಗಸ್ಟ್‌ನಲ್ಲಿ ಲಾಂಚ್ ಮಾಡುವುದಾಗಿ ತಿಳಿಸಿತ್ತು ಮತ್ತು ಬಜೆಟ್ ಒಳಗಿನ ಫೋನ್ ಅನ್ನು ಲಾಂಚ್ ಮಾಡುವಲ್ಲಿ ಅದು ಯಶಸ್ಸನ್ನು ಪಡೆದುಕೊಂಡಿದೆ.

ಕ್ಲೌಡ್ ಎಫ್‌ಎಕ್ಸ್ (Cloud FX) ಫೈರ್‌ಫಾಕ್ಸ್ OS ಅನ್ನು ಹೊಂದಿರುವುದು ಫೋನ್‌ಗಿರುವ ವಿಶೇಷತೆಯನ್ನು ತಿಳಿಸುತ್ತದೆ. ಇನ್ನು ಫೋನ್‌ನ ವಿಶೇಷತೆಯನ್ನು ನೋಡುವುದಾದರೆ ಇದು 3.5 ಇಂಚಿನ HVGA (320x480 pixel) ಡಿಸ್‌ಪ್ಲೇಯನ್ನು ಹೊಂದಿದೆ. 1GHz ಪ್ರೊಸೆಸರ್ ಇದರಲ್ಲಿದ್ದು 128MB RAM ಫೋನ್‌ನಲ್ಲಿದೆ. 256MB ROM ಅನ್ನು ಕೂಡ ಡಿವೈಸ್ ಪಡೆದುಕೊಂಡಿದೆ. 2 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಡಿವೈಸ್ ಹೊಂದಿದ್ದು ಮುಂಭಾಗ ಕ್ಯಾಮೆರಾ ಫೋನ್‌ನಲ್ಲಿಲ್ಲ. ಇನ್ನು ಸಂಪರ್ಕ ವಿಶೇಷತೆಗಳೆಂದರೆ 2 ಜಿ, ವೈಫೈ, ಎಫ್‌ಎಮ್ ರೇಡಿಯೊ ಮತ್ತು ಇನ್ನಷ್ಟು ಕಣ್ಸೆಳೆಯುವ ಅಂಶಗಳಿವೆ.

ಇಂದಿನ ಲೇಖನದಲ್ಲಿ ಕ್ಲೌಡ್ ಎಫ್‌ಎಕ್ಸ್ ಗಿರುವ ಎದುರಾಳಿಗಳ ವಿವರಗಳನ್ನು ನೋಡೋಣ. ಈ ಬಜೆಟ್ ಫೋನ್‌ಗೂ ತೀವ್ರ ಪೈಪೋಟಿಯನ್ನು ನೀಡುವ ಪ್ರತಿಸ್ಪರ್ಧಿಗಳಿದ್ದು ಮಾರುಕಟ್ಟೆಯಲ್ಲಿ ಏಳು ಬೀಳುಗಳ ಭರಾಟೆ ನಡೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್ ಬೋಲ್ಟ್ A065

#1

ರೂ: 3,799
ವಿಶೇಷತೆ
4.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
2 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, ವೈಫೈ
4 GB ಆಂತರಿಕ ಮೆಮೊರಿ
512 MB RAM
2000 mAh, Li-Ion ಬ್ಯಾಟರಿ

ಲಾವಾ ಐರಿಸ್ 360 ಮ್ಯೂಸಿಕ್

#2

ರೂ: 3,849
ವಿಶೇಷತೆ
3.5 ಇಂಚಿನ 320x480 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
3.2 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, ವೈಫೈ, 3 ಜಿ
4 GB ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
512 MB RAM
1400 mAh, Li-Ion ಬ್ಯಾಟರಿ

ವೀಡಿಯೊಕೋನ್ X30 Pro

#3

ರೂ: 3,599
ವಿಶೇಷತೆ
3.5 ಇಂಚಿನ 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
3.2 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, ವೈಫೈ
512 MB ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
256 MB RAM
1300 mAh, Li-Ion ಬ್ಯಾಟರಿ

ಕಾರ್ಬನ್ A5 ಟರ್ಬೋ

#4

ರೂ: 3,040
ವಿಶೇಷತೆ
3.5 ಇಂಚಿನ 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
1000 MHz ಪ್ರೊಸೆಸರ್
3 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, ವೈಫೈ
32 ಜಿಬಿಗೆ ವಿಸ್ತರಿಸಬಹುದು
256 MB RAM

ವೀಡಿಯೊಕೋನ್ Z30

#5

ರೂ: 3,799
ವಿಶೇಷತೆ
3.5 ಇಂಚಿನ 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
1000 MHz ಪ್ರೊಸೆಸರ್
3.2 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, ವೈಫೈ, 3G
512 MB ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
256 MB RAM
1400 mAh, Li-Ion ಬ್ಯಾಟರಿ

ಲಾವಾ ಐರಿಸ್ 310 ಸ್ಟೈಲ್

#6

ರೂ: 3,249
ವಿಶೇಷತೆ
3.5 ಇಂಚಿನ 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
2 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, ವೈಫೈ
2 GB ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
256 MB RAM
1400 mAh, Li-Ion ಬ್ಯಾಟರಿ

ವೀಡಿಯೊಕೋನ್ V ಸ್ಟೈಲ್ ಸ್ಮಾರ್ಟ್

#7

ರೂ: 2,949
ವಿಶೇಷತೆ
3.5 ಇಂಚಿನ 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 2.3.5 (ಜಿಂಜರ್‌ಬರ್ಡ್)
1000 MHz ಪ್ರೊಸೆಸರ್
1.3 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, ವೈಫೈ
256 MB ಆಂತರಿಕ ಸಂಗ್ರಹ 16 ಜಿಬಿಗೆ ವಿಸ್ತರಿಸಬಹುದು
128 MB RAM
1300 mAh, Li-Ion ಬ್ಯಾಟರಿ

ಕಾರ್ಬನ್ A1 Plus Super

#8

ರೂ: 3,583
ವಿಶೇಷತೆ
3.5 ಇಂಚಿನ 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
3 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
ಡ್ಯುಯಲ್ ಸಿಮ್, ವೈಫೈ
512 MB ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
256 MB RAM
1250 mAh, Li-Ion ಬ್ಯಾಟರಿ

ಇಂಟೆಕ್ಸ್ ಆಕ್ವಾ Y2

#9

ರೂ: 4,399
ವಿಶೇಷತೆ
4.0 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 1.3 MP ದ್ವಿತೀಯ
ಡ್ಯುಯಲ್ ಸಿಮ್, ವೈಫೈ
4 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
512 MB RAM
1500 mAh, Li-Ion ಬ್ಯಾಟರಿ

 ಕಾರ್ಬನ್ A90S

#10

ರೂ: 4,199
ವಿಶೇಷತೆ
4.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
ಡ್ಯುಯಲ್ ಸಿಮ್, ವೈಫೈ
4 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
512 MB RAM
1400 mAh, Li-Ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Cheapest Firefox Phone Big Threat to Budget Phones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot