Subscribe to Gizbot

ಇಂಟೆಕ್ಸ್ ದ್ವಿಸಿಮ್ ಟಚ್ ಸ್ಕ್ರೀನ್ ಫೋನ್ 2,190ಕ್ಕೆ

Posted By: Varun
ಇಂಟೆಕ್ಸ್ ದ್ವಿಸಿಮ್ ಟಚ್ ಸ್ಕ್ರೀನ್ ಫೋನ್ 2,190ಕ್ಕೆ

ಭಾರತದ ಖ್ಯಾತ ಕಂಪ್ಯೂಟರ್ ಬಿಡಿ ಭಾಗಗಗಳ ಕಂಪನಿ ಇಂಟೆಕ್ಸ್ ಈಗ ಕಡಿಮೆ ಬೆಲೆಯ ಇಂಟೆಕ್ಸ್ ಕೋಲ ಹೆಸರಿನ ದ್ವಿಸಿಮ್ ಟಚ್ ಸ್ಕ್ರೀನ್ ಒಂದನ್ನು ಬಿಡುಗಡೆ ಮಾಡಿದೆ. ಈ ಫೋನಿನ ಫೀಚರುಗಳು ಈ ರೀತಿ ಇವೆ:

  • 2.4 ಇಂಚ್ ಸ್ಕ್ರೀನ್

  • 1.3 ಮೆಗಾಪಿಕ್ಸೆಲ್ ಕ್ಯಾಮೆರಾ, ಫ್ಲಾಶ್ ಜೊತೆಗೆ

  • ನಿಸ್ತಂತು FM ರೇಡಿಯೋ, ವೆಬ್ ಕ್ಯಾಮ್

  • ಆಂತರಿಕವಾಗಿ ಅಡಗಿರುವ ಗೇಮ್ಸ್, ಸಾಮಾಜಿಕ ಜಾಲತಾಣಗಳ ಆಪ್

  • ಮೊಬೈಲ್ ಟ್ರಾಕರ್, ಆಟೋ ಕಾಲ್ ರೆಕಾರ್ಡ್, ಟಾರ್ಚ್

  • ಆಡಿಯೋ o/p ಇರುವ 3.5 mm ಜ್ಯಾಕ್

  • 8GB ವಿಸ್ತರಿಸಬಹುದಾದ ಮೆಮೊರಿ

  • 1000 mAh ಬ್ಯಾಟರಿ

  • ಈ ಮೊಬೈಲ್ ಅನ್ನು ವೆಬ್ ಕ್ಯಾಮ್ ನಂತೆ ಬಳಸಬಹುದಾದ ಸಾಮರ್ಥ್ಯ

  • GPRS,WAP, USB ಇಂದ PC ಗೆ ಕನೆಕ್ಟ್ ಮಾಡುವ ಸೌಲಭ್ಯ.
ಬಿಳಿ ಹಾಗು ಕಪ್ಪು ಬಣ್ಣದಲ್ಲಿ ಬರುವ ಈ ಮೊಬೈಲು 2,190 ರೂಪಾಯಿಗೆ ಲಭ್ಯ.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot