6,999 ರೂ.ಗೆ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಫೋನ್ ಬಿಡುಗಡೆ!!

|

ದೇಶಿ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಇಂಟೆಕ್ಸ್ ದೇಶದಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಫೋನ್ ಅನ್ನು ಬಿಡುಗಡೆ ಮಾಡಿದೆ. ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಡ್ಯುಯಲ್ ಸೆಲ್ಪಿ ಕ್ಯಾಮೆರಾ ಸ್ಮಾರ್ಟ್‌ಫೋನ್ "ಇಂಟೆಕ್ಸ್ ಎಲೈಟ್ ಡ್ಯುಯಲ್" ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ.!!

ಬ್ಲ್ಯಾಕ್ ಮತ್ತು ಶಾಂಪೇನ್ ಎರಡು ಬಣ್ಣಗಳಲ್ಲಿ "ಇಂಟೆಕ್ಸ್ ಎಲೈಟ್ ಡ್ಯುಯಲ್" ಬಿಡುಗಡೆಯಾಗಿದ್ದು, ಈ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಫೋನ್ ಬೆಲೆ ಕೇವಲ 6,999 ರೂಪಾಯಿಗಳಾಗಿವೆ. ಹಾಗಾದರೆ, ಈ ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಮತ್ತು ಇತರೆ ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

720x1280 ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿರುವ 5 ಇಂಚ್ ಐಪಿಎಸ್ ಹೆಚ್‌ಡಿ ಡಿಸ್ಪ್ಲೇ "ಇಂಟೆಕ್ಸ್ ಎಲೈಟ್ ಡ್ಯುಯಲ್ ಫೋನಿನಲ್ಲಿದೆ. 2.5ಡಿ ಕರ್ವ್ಡ್ ಗ್ಲಾಸ್ ಪ್ರೊಟೆಕ್ಷನ್ ಹೊಂದಿರುವ ಈ ಫೋನ್ ಡ್ಯುಯಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಉತ್ತಮವಾದ ವಿನ್ಯಾಸ ಹೊಂದಿದೆ ಎಂದು ಹೇಳಬಹುದು.!!

ಪ್ರೊಸೆಸರ್ ಮತ್ತು ಓಎಸ್!!

ಪ್ರೊಸೆಸರ್ ಮತ್ತು ಓಎಸ್!!

ಕಡಿಮೆ ಬೆಲೆಗೆ ಬಿಡುಗಡೆಯಾಗಿರುವ ಇಂಟೆಕ್ಸ್ ಎಲೈಟ್ ಡ್ಯುಯಲ್ ಫೋನಿನಲ್ಲಿ 1.3 GHz (32 Bit) ಕ್ವಾಡ್ ಕೋರ್ ಪ್ರೊಸೆಸರ್ ಅನ್ನುಅಳವಡಿಸಲಾಗಿದೆ. ಇನ್ನು ಈ ಫೋನ್ ಆಂಡ್ರಾಯ್ಡ್ 7.0 ನೌಗಾಟ್ ಮೂಲಕ ಕಾರ್ಯನಿರ್ವಹಿಸಲಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಮೊದಲೆ ಹೇಳಿದಂತೆ ಈ ಫೋನ್ 8MP+2MPಯ ಆಟೋ ಫೋಕಸ್ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಮತ್ತು 8MP ರಿಯರ್ ಕ್ಯಾಮೆರಾ ಹೊಂದಿದೆ. ಉಳಿದಂತೆ ಫ್ಲ್ಯಾಶ್,ನೈಟ್ ಶಾಟ್, ಬ್ಯೂಟಿಫಿಕೇಷನ್, ಫೇಸ್ ಫಿಲ್ಟರ್, ಸ್ಪೈ ಕ್ಯಾಮ್‌ನಂತಹ ಹಲವು ತಂತ್ರಜ್ಞಾನವನ್ನು ಫೋನ್ ಒಳಗೊಂಡಿದೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಇಂಟೆಕ್ಸ್ ಎಲೈಟ್ ಡ್ಯುಯಲ್ ಫೋನ್ 2GB RAM ಹಾಗೂ 16GB ಇಂಟರ್ನಲ್ ಸ್ಟೋರೆಜ್ ಹೊಂದಿದದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಮೆಮೊರಿಯನ್ನು 128GB ವರೆಗೂ ವರ್ಧಿಸಬಹುದಾದ ಆಯ್ಕೆ ಕೂಡ ಲಭ್ಯವಿದೆ.!!

How to create two accounts in one Telegram app (KANNADA)
ಬ್ಯಾಟರಿ ಮತ್ತು ಇತರ ಫೀಚರ್ಸ್!!

ಬ್ಯಾಟರಿ ಮತ್ತು ಇತರ ಫೀಚರ್ಸ್!!

ಒಂದು ಬಜೆಟ್ ಬೆಲೆಯ ಫೋನ್‌ಗಳು ಹೊಂದಿರುವ ಎಲ್ಲಾ ಫೀಚರ್ಸ್ ಅನ್ನು ಈ ಪೋನ್ ಹೊಂದಿದ್ದು, 2,400mAh ಬ್ಯಾಟರಿ 4G, 3G, Bluetooth, GPS/AGPS ಮತ್ತು Wi-Fi ಸೇರಿದಂತೆ ಹೆಚ್ಚಿನ ಫೀಚರ್ಸ್ ಫೋನ್‌ ಅನ್ನು ಅಲಂಕರಿಸಿವೆ.!!

ಟ್ರೂ ಕಾಲರ್, ವಿ-ಚಾಟ್ ಸೇರಿ 42 ಚೀನಾ ಆಪ್‌ಗಳನ್ನು ಡಿಲೀಟ್ ಮಾಡಿ!!..ಗುಪ್ತಚರ ಬ್ಯೂರೋ ಹೇಳಿದ್ದು!!ಟ್ರೂ ಕಾಲರ್, ವಿ-ಚಾಟ್ ಸೇರಿ 42 ಚೀನಾ ಆಪ್‌ಗಳನ್ನು ಡಿಲೀಟ್ ಮಾಡಿ!!..ಗುಪ್ತಚರ ಬ್ಯೂರೋ ಹೇಳಿದ್ದು!!

Best Mobiles in India

English summary
Elyt Dua claims it to be the most-affordable dual-selfie camera smartphone. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X