ಮಾರುಕಟ್ಟೆಗೆ ಬಂತು ಚಿನ್ನದ ಐಫೋನ್
oi
-Ashwath
By Ashwath
ಐಫೋನ್ 5 ಬೆಲೆ ಭಾರತದ ಮಾರುಕಟ್ಟೆಯಲ್ಲಿ ಸುಮಾರು 45ಸಾವಿರ ರೂ. ಇದರ ಬೆಲೆ ಜಾಸ್ತಿಯಾಯಿತು ಎಂದು ಬಹಳಷ್ಟು ಮಂದಿ ಹೇಳುತ್ತಿದ್ದಾರೆ. ಇದರ ಮಧ್ಯೆ ಇಂಗ್ಲೆಂಡ್ ಸ್ಟುವರ್ಟ್ ಹಗ್ಸ್ ಎನ್ನುವ ವಿನ್ಯಾಸಗಾರ ದುಬಾರಿ ಬೆಲೆಯ ವಜ್ರದ ಐಫೋನ್ ತಯಾರಿಸಿದ್ದಾನೆ. ಐಫೋನ್ ನೋಡಲು ಸುಂದರವಾಗಿದ್ದು,ಸುತ್ತಲು ಚಿನ್ನದ ಲೇಪನವಿರುವ ಐಫೋನಿನ ನಾಲ್ಕು ಬದಿಗಳಲ್ಲಿ ವಜ್ರವನ್ನು ಹಾಕಿ ವಿನ್ಯಾಸ ಮಾಡಲಾಗಿದೆ.
ಒಂಭತ್ತು ವಾರಗಳ ಪರಿಶ್ರಮದಿಂದ ಈ ಐಫೋನನ್ನು ಸ್ಟುವರ್ಡ್ ಹಗ್ಸ್ ತಯಾರಿಸಿದ್ದಾನೆ. ನಿಮ್ಮಲ್ಲಿ 15.3 ಮಿಲಿಯನ್ ಡಾಲರ್ ಅಂದ್ರೆ 84 ಕೋಟಿ ರೂಪಾಯಿ ಇದ್ದರೆ ಈ ದುಬಾರಿ ಬೆಲೆಯ ಐಫೋನ್ ಖರೀದಿಸಬಹುದು. ಈ ಐಫೋನ್ ಹೇಗಿದೆ ಎನ್ನುವುದಕ್ಕೆ ಇಲ್ಲಿ ಕೆಲವು ಚಿತ್ರಗಳಿವೆ ನೋಡಿ.ಆನಂದಿಸಿ.

ದುಬಾರಿ ಐಫೋನ್5

ದುಬಾರಿ ಐಫೋನ್5
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications