ಒಂದೇ ವಿಡಿಯೋದಲ್ಲಿ ಎಲ್ಲಾ ಐಫೋನ್‌ಗಳ ಕೆಲಸ ನೋಡಿ!
ಆಪಲ್‌ನ ಹೊಸ ಎರಡು ಐಫೋನ್‌ಗಳು ಈ ತಿಂಗಳಲ್ಲಿ ಬಿಡುಗಡೆಯಾಗಿದೆ. ಇಲ್ಲಿಯವರಗೆ ಐಫೋನ್ 5 ಎಸ್ ಮತ್ತು5 ಸಿ ಸೇರಿ ಓಟ್ಟು ಆಪಲ್ 8 ಐಫೋನ್‌ಗಳನ್ನು ಆಪಲ್ ಬಿಡುಗಡೆ ಮಾಡಿದೆ.
ಹೀಗಾಗಿ ನೀವು ಕೇಳಬಹುದು ಈ ಹಳೇಯ ಐಫೋನ್‌ಗಳು ಹೇಗಿದೆ?. ಯಾವ ಓಎಸ್‌ನಲ್ಲಿ ಎಷ್ಟು ವೇಗದಲ್ಲಿ ಪ್ರೊಸೆಸ್ ಮಾಡುತ್ತದೆ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ನೀಡುವುದಕ್ಕೆ EverythingApplePro ನವರು ಆಪಲ್‌ನ 2G,3G,3GS,4,4S,5,5C,5S ಐಫೋನ್ ಒಂದೇ ಕಡೆ ಇರಿಸಿ ಒಂದು ಉತ್ತಮ ವಿಡಿಯೋ ತಯಾರಿಸಿದ್ದಾರೆ. ಆಪಲ್ ಅಭಿಮಾನಿಗಳು ಈ ವಿಡಿಯೋ ನೋಡಿ ಫುಲ್ ಖುಷಿಯಾಗಿದ್ದಾರೆ. ಹಾಗಾದ್ರೆ ತಡ ಯಾಕೆ ನೀವು ಈ ಯೂ ಟ್ಯೂಬ್ ವಿಡಿಯೋ ನೋಡಿ ಆನಂದಿಸಿ.
ಇದನ್ನೂ ಓದಿ:ವೈರಲ್ ವಿಡಿಯೋ:ಎರಡೇ ಸೆಕೆಂಡ್‌ನಲ್ಲಿ ಶರ್ಟ್ ಮಡಚುತ್ತಾನೆ!
<center><center><center><center><iframe width="100%" height="360" src="http://www.youtube.com/embed/8eSrdgTHhK0?feature=player_detailpage" frameborder="0" allowfullscreen></iframe></center></center></center></center>
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications