ಆಪಲ್ ಐಫೋನ್ 6 ಇಲ್ಲಿದೆ ನೋಡಿ
ಆಪಲ್‌ನ ಉತ್ಪನ್ನಗಳು ಬಿಡುಗಡೆಯಾಗುವ ಮೊದಲೇ ಸುದ್ದಿಯಾಗುತ್ತವೆ. ಇದಕ್ಕೆ ಈಗ ಹೊಸ ಸೇರ್ಪಡೆ ಆಪಲ್ ಐಫೋನ್ 6. ಇತ್ತೀಚಿಗಷ್ಟೇ ಸದ್ಯದಲ್ಲಿ ಬಿಡುಗಡೆ ಮಾಡಲಿರುವ ಐಫೋನ್ 5ಎಸ್ ಸಂಬಂಧಿಸಿದಂತೆ ಲೀಕ್ ಆಗಿರುವ ಫೋಟೋಗಳು ಮತ್ತು ಈ ಫೋನ್‌ಲ್ಲಿ ಏನೆಲ್ಲಾ ವಿಶೇಷತೆಗಳು ಇರುತ್ತದೆ ಎನ್ನುವುದಕ್ಕೆ ಗಿಝ್‌ಬಾಟ್ ಒಂದು ಸುದ್ದಿಯನ್ನು ತಂದಿತ್ತು. ಇನ್ನೂ ಐಫೋನ್ 5ಎಸ್ ಬಿಡುಗಡೆಯಾಗುವ ಮೊದಲೇ ಐಫೋನ್ 6 ಸಂಬಂಧಿಸಿದ ಫೋಟೋಗಳು ಲೀಕ್ ಆಗಿವೆ.
ಮೊನ್ನೆ ತನ್ನ WWDC ಕಾನ್ಫರೆನ್ಸ್‌ನಲ್ಲಿ ಬಿಡುಗಡೆ ಮಾಡಿದ ಐಓಎಸ್ 7 ಆಪರೇಟಿಂಗ್ ಸಿಸ್ಟಂನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ. ಜೊತೆಗೆ4.8 ಇಂಚಿನ ಸ್ಕ್ರೀನ್ , ಟಚ್ ಮಾಡಿ ಓಪನ್ ಮಾಡುವ ಹೋಮ್ ಬಟನ್, 18 ಎಂಪಿ ಹಿಂದುಗಡೆ ಕ್ಯಾಮೆರಾ,128GB ಆಂತರಿಕ ಮೆಮೊರಿಯನ್ನು ಹೊಂದಿರುತ್ತದೆ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ. ಹೀಗಾಗಿ ಇಲ್ಲಿ ಈ ಫೋನ್‌ಗೆ ಸಂಬಂಧಿಸಿದಂತೆ ಲೀಕ್ ಆಗಿರುವ ಫೋಟೋಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ : ಭವಿಷ್ಯದ ಆಪಲ್ ಉತ್ಪನ್ನಗಳು ಇಲ್ಲಿವೆ ನೋಡಿ

ಆಪಲ್ ಐಫೋನ್ 6 ಇಲ್ಲಿದೆ ನೋಡಿ

ಆಪಲ್ ಐಫೋನ್ 6 ಇಲ್ಲಿದೆ ನೋಡಿ

ಆಪಲ್ ಐಫೋನ್ 6 ಇಲ್ಲಿದೆ ನೋಡಿ

ಆಪಲ್ ಐಫೋನ್ 6 ಇಲ್ಲಿದೆ ನೋಡಿ



Click it and Unblock the Notifications








