ಅತಿ ಹೆಚ್ಚು ಬೇಡಿಕೆಯಲ್ಲಿರುವ ಆಪಲ್ ಐ ಫೋನ್ 6

Written By:

ಆಪಲ್ ವಿಷಯಕ್ಕೆ ಬಂದಾಗ ನಮ್ಮ ಆಲೋಚನೆಯ ವೇಗ ಸ್ಟ್ಯಾಂಡರ್ಡ್ ಆಗುತ್ತದೆ. ಅದರ ಉತ್ಪನ್ನಗಳ ಬಗ್ಗೆ ಆಲೋಚಿಸುವಾಗ ಕೂಡ ನಮ್ಮ ಮನಸ್ಸು ಶ್ರೀಮಂತವಾಗುತ್ತದೆ. ಅಷ್ಟೊಂದು ಹೆಗ್ಗಳಿಕೆ ಈ ಕಂಪೆನಿಗಿದೆ.

60% ದಷ್ಟು ಆಪಲ್ ಮಾರಾಟಗಳು ಅದರ ಮಾರುಕಟ್ಟೆ ಬೆಲೆಯನ್ನು ತಿಳಿಸುತ್ತದೆ. ಇದರಿಂದಾಗಿ ಆಪಲ್ ಬಳಕೆದಾರರ ಸಂಖ್ಯೆ ಎಷ್ಟಿದೆ ಎಂಬುದನ್ನು ನಮಗೆ ಊಹಿಸಬಹುದಾಗಿದೆ. ಆಪಲ್‌ನ ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ದಾಳಿ ಇಡುತ್ತಿದ್ದಂತೆಯೇ ಅದರದ್ದೇ ಹಳೆಯ ಉತ್ಪನ್ನಗಳಿಗೆ ಸಾಕಷ್ಟು ಪೈಪೋಟಿ ನಡೆಯುತ್ತದೆ.

ಅತಿ ಹೆಚ್ಚು ಬೇಡಿಕೆಯಲ್ಲಿರುವ ಆಪಲ್ ಐ ಫೋನ್ 6

ಐಫೋನ್ 6 ಈಗ ಮಾರುಕಟ್ಟೆಯಲ್ಲಿ ಬಿಸಿ ತುಪ್ಪದಂತೆ ಮಾರಾಟವಾಗುತ್ತಿರುವ ಐಫೋನ್ ಆಗಿದ್ದು ಇದು ಐಫೋನ್ 5S ಗೆ ತೀವ್ರ ಪೈಪೋಟಿಯನ್ನು ನೀಡುತ್ತಿದೆ. ಐಫೋನ್ ೬ ಬೇಡಿಕೆ ಈಗ ೨೦ ಶೇಕಡದಷ್ಟು ಹೆಚ್ಚಾಗಿದ್ದು ತನ್ನದೇ ಹಳೆಯ ಉತ್ಪನ್ನದ ದಾಖಲೆಯನ್ನು ಮುರಿಯುವ ನಿಟ್ಟಿನಲ್ಲಿದೆ. ಐ ಫೋನ್ ೬ ದೊಡ್ಡ ಪರದೆಯನ್ನು ಹೊಂದಿದ್ದು ಇತರ ಐಫೋನ್‌ಗಿಂತಲೂ ಹೆಚ್ಚು ಅತ್ಯಾಕರ್ಷಕವಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಈ ಫೋನ್ ಏನು ಜಾದೂವನ್ನು ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಬೇರೆಲ್ಲಾ ಐಫೋನ್‌ಗೆ ಹೋಲಿಸಿದಾಗ ಇದು ಸಾಕಷ್ಟು ಆಕರ್ಷಣೀಯವಾಗಿದ್ದು ಎಲ್ಲರ ಮನಮೆಚ್ಚುವಂತಿದೆ. ಅಂತೂ ಭಾರೀ ನಿರೀಕ್ಷೆಯನ್ನೇ ಇಟ್ಟುಕೊಂಡಿರುವ ಈ ಫೋನ್ ಏನು ಜಾದೂ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot