Just In
Don't Miss
- News
Traffic violation: ಮೂರನೇ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ದಾಖಲೆ ಮಟ್ಟದಲ್ಲಿ ದಂಡ ಸಂಗ್ರಹ
- Automobiles
ಭಾರತದಲ್ಲಿ ಹೆಚ್ಚು ಪವರ್ಫುಲ್ ಆಗಿರುವ ಕಮ್ಮಿ ಬೆಲೆಯ ಕಾರುಗಳು: ಟಾಟಾದಿಂದ ಮಹೀಂದ್ರಾವರೆಗೆ...
- Movies
'ಘೋಷ್ಟ್' ಶಿವಣ್ಣನ ಜೊತೆ ವಿಜಯ್ ಸೇತುಪತಿ? ಆ ಭೇಟಿಯ ಸೀಕ್ರೆಟ್ ರಿವೀಲ್ ಆಯ್ತು!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಫೋನ್ ಕೊಳ್ಳಲು ಇದೇ ಸರಿ ಸಮಯ: ಕಡಿಮೆ EMIಗೆ ಲಭ್ಯ..!!
ಉತ್ಕೃಷ್ಟ ಸೇವೆಗೆ ಹೆಸರುವಾಸಿಯಾಗಿರುವ ಆಪಲ್ ತನ್ನ ಐಫೋನ್ 7, 7 ಪ್ಲಸ್, ಐಫೋನ್ 6, 6ಎಸ್ ಪ್ಲಸ್, ಐಫೋನ್ 5ಎಸ್ ಸ್ಮಾರ್ಟ್ಫೋನ್ ಗಳನ್ನು ಇಎಂಐ ದರದಲ್ಲಿ ಮಾರಾಟ ಮಾಡುವ ಮೂಲಕ ಗ್ರಾಹಕರಿಗೆ ಹತ್ತಿರವಾಗುತ್ತಿದೆ.

2017ರ ಬಹುನಿರೀಕ್ಷಿತ ಐಫೋನ್ ಗಳನ್ನು ಆಪಲ್ ಅಂತಿಮವಾಗಿ ಲೋಕಾರ್ಪಣೆಗೊಳಿಸಿದೆ. ಕ್ಯುಪರ್ಟಿನೋ ಟೆಕ್ ದೈತ್ಯ ಕಂಪನಿ ಸಹಯೋಗದಲ್ಲಿ ಐಫೋನ್ 8, ಐಫೋನ್ 8 ಪ್ಲಸ್, ಆಪಲ್ ವಾಚ್ ಸರಣಿ 3 ಮತ್ತು ಆಪಲ್ ಟಿವಿ ಅನಾರವಣಗೊಳಿಸಿದೆ. ಈ ಹಿನ್ನಲೆಯಲ್ಲಿ ತನ್ನ ಹಿಂದಿನ ಉತ್ಪನ್ನಗಳನ್ನು ಭಾರತದಲ್ಲಿ ಇಎಂಐ ದರದಲ್ಲಿ ನೀಡಲು ಮುಂದಾಗಿದೆ.
ತನ್ನ ಉತ್ಪನ್ನದಲ್ಲಿ ಸಮ್ಮೋಹನಗೊಳಿಸುವ ಮೂಲಕ ಜಗತ್ತನ್ನು ದಿಗ್ಭ್ರಮೆಗೊಳಿಸಲು ಐಫೋನ್ ಎಕ್ಸ್ ಸಿದ್ಧವಾಗುತ್ತಿದೆ, ಭವಿಷ್ಯದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8 ಹಾಗೂ ಎಸ್8+ ಖರೀದಿದಾರರಿಗೆ ಸಿಗುವ ಅನುಭವನ್ನು ಈ ಸ್ಮಾರ್ಟ್ಫೋನ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಮುಂದಿನ ಕೆಲ ವಾರಗಳಲ್ಲಿ ಆಪಲ್ ತನ್ನ ಉತ್ಪನ್ನಗಳ ಮಾರುಕಟ್ಟೆ ದರ ಹಾಗೂ ಲಭ್ಯವಿರುವ ಮಾರುಕಟ್ಟೆ ಬಗ್ಗೆ ಭಾರತದಲ್ಲಿ ಸ್ಪಷ್ಟ ಚಿತ್ರಣ ನೀಡುವ ಸಾಧ್ಯತೆಯಿದೆ.
ಐಫೋನ್ 7, ಐಫೋನ್ 7 ಪ್ಲಸ್, ಐಫೋನ್ 6 ಎಸ್, 6 ಎಸ್ ಪ್ಲಸ್, ಐಫೋನ್ ಎಸ್ಇ ಮತ್ತು ಐಫೋನ್ 5 ಎಸ್ ಈಗ ಭಾರತದಲ್ಲಿ ಕಡಿಮೆ ಇಎಂಐ ದರಗಳಲ್ಲಿ ಲಭ್ಯವಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಸ್ಮಾರ್ಟ್ಫೋನ್ ಆಸಕ್ತರಿಗೆ ಖರೀದಿಸಲು ಇದೊಂದು ಸುವರ್ಣಾವಕಾಶ ಇದಾಗಿದೆ. ಇಎಂಐ ದರಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಮುಂದೆ ಸ್ಕ್ರಾಲ್ ಮಾಡಿ.

ಆಪಲ್ ಐಫೋನ್ 7 (ಇಎಂಐ ಆರಂಭ ರೂ.1,897/ತಿಂಗಳು)
ಇಎಂಐ ಆಫರ್ ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
* 4.7 ಇಂಚ್ ರೆಟಿನಾ ಎಚ್ಡಿ ಡಿಸ್ಪ್ಲೇ
* 3ಡಿ ಟಚ್ ಕ್ವಾಡ್-ಕೋರ್ ಆಪಲ್ ಎ 10 ಫ್ಯೂಷನ್ ಪ್ರೊಸೆಸರ್
* ಫೋರ್ಸ್ ಟಚ್ ಟೆಕ್ನಾಲಜಿ
* 2 ಜಿಬಿ ರಾಮ್
* 32/128/256 ಜಿಬಿ ರೋಮ್
* ಡ್ಯುಯಲ್ 12 ಎಂಪಿ ಕ್ಯಾಮೆರಾ
*7ಎಂಪಿ ಫ್ರಂಟ್ ಕ್ಯಾಮೆರಾ
* ಟಚ್ ಐಡಿ
* ಬ್ಲೂಟೂತ್ 4.2
* ಎಲ್ ಟಿಇ ಬೆಂಬಲ
* ನೀರು ಮತ್ತು ಧೂಳು ಪ್ರತಿರೋಧ

ಆಪಲ್ ಐಫೋನ್ 7 ಪ್ಲಸ್ (ಇಎಂಐ ಆರಂಭ ರೂ.2,085/ತಿಂಗಳು)
ಇಎಂಐ ಆಫರ್ ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
* 5.5 ಇಂಚ್ ರೆಟಿನಾ ಎಚ್ಡಿ ಡಿಸ್ಪ್ಲೇ
* 3 ಡಿ ಟಚ್ ಕ್ವಾಡ್-ಕೋರ್ ಆಪಲ್ ಎ 10 ಫ್ಯೂಷನ್ ಪ್ರೊಸೆಸರ್
* 2 ಜಿಬಿರಾಮ್
* 32/128/256 ಜಿಬಿ ರೋಮ್
* ಫೋರ್ಸ್ ಟಚ್ ಟೆಕ್ನಾಲಜಿ
* ಡ್ಯುಯಲ್ OIS ನೊಂದಿಗೆ 12 ಎಂಪಿ ಐಸೈಟ್ ಕ್ಯಾಮೆರಾ
* 7 ಎಂಪಿ ಫ್ರಂಟ್ ಕ್ಯಾಮೆರಾ
* ಟಚ್ ಐಡಿ
* ಬ್ಲೂಟೂತ್ 4.2
* ಎಲ್ ಟಿಇ ಬೆಂಬಲ
* ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸ್ ಜೊತೆ

ಆಪಲ್ ಐಫೋನ್ 6ಎಸ್ (ಇಎಂಐ ಆರಂಭ ರೂ.2,329/ತಿಂಗಳು)
ಇಎಂಐ ಆಫರ್ ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
* 4.7 ಇಂಚ್ ರೆಟಿನಾ ಎಚ್ಡಿ ಡಿಸ್ಪ್ಲೇ ಜೊತೆ 3ಡಿ ಟಚ್
* ಎ9 ಚಿಪ್ ವಿತ್ 64 ಬಿಟ್ ಆರ್ಕಿಟೆಕ್ಚರ್ ಎಮ್ಡಬ್ಲ್ಯೂ ಮೋಷನ್ ಕೊಪ್ರೊಸೆಸರ್
* ಫೋರ್ಸ್ ಟಚ್ ಟೆಕ್ನಾಲಜಿ
* 12 ಎಂಪಿ ಐಸೈಟ್ ಕ್ಯಾಮೆರಾ
* 5 ಎಂಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
* ಟಚ್ ಐಡಿ
* ಬ್ಲೂಟೂತ್ 4.2
*ಎಲ್ ಟಿಇ ಬೆಂಬಲ
* 1715 ಎಂಎಎಚ್ ಬ್ಯಾಟರಿ

ಆಪಲ್ ಐಫೋನ್ 6ಎಸ್ ಪ್ಲಸ್ (ಇಎಂಐ ಆರಂಭ ರೂ.2,186/ತಿಂಗಳು)
ಇಎಂಐ ಆಫರ್ ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
* 5.5 ಇಂಚ್ ರೆಟಿನಾ ಎಚ್ಡಿ ಡಿಸ್ಪ್ಲೇ 3ಡಿ ಟಚ್
* ಎ9 ಚಿಪ್ ವಿತ್ 64-ಬಿಟ್ ಆರ್ಕಿಟೆಕ್ಚರ್ ಎಮ್ಡಬ್ಲ್ಯೂ ಮೋಷನ್ ಕೊಪ್ರೊಸೆಸರ್ * 12 ಎಂಪಿ ಐಸೈಟ್ ಕ್ಯಾಮೆರಾ
* 5 ಎಂಪಿ ಫ್ರಂಟ್ ಕ್ಯಾಮೆರಾ
* ಬ್ಲೂಟೂತ್ 4.2
* ಟಚ್ ಐಡಿ
* ಎಲ್ ಟಿಇ ಬೆಂಬಲ

ಆಪಲ್ ಐಫೋನ್ 5ಎಸ್
ಇಎಂಐ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
* 4 ಇಂಚಿನ ರೆಟಿನಾ ಡಿಸ್ಪ್ಲೇ
* ನ್ಯಾನೋ ಸಿಮ್
* ಎ7 ಪ್ರೊಸೆಸರ್
* 8ಎಂಪಿ ಕ್ಯಾಮೆರಾ
* ಡ್ಯುಯಲ್ ಎಲ್ಇಡಿ ಫ್ಲ್ಯಾಶ್. ಟೈಮ್ಟೈಮ್ ಎಚ್ಡಿ ಕ್ಯಾಮೆರಾ
* ಬ್ಲೂಟೂತ್ 4.0
* ಎಸ್ಐಆರ್ ಐ
* ಫಿಂಗರ್ಪ್ರಿಂಟ್ ಸಂವೇದಕ
* ಲಿ-ಅಯಾನ್ 1560 ಎಂಎಎಚ್ ಬ್ಯಾಟರಿ

ಆಪಲ್ ಐಫೋನ್ ಎಸ್ಇ 32ಜಿಬಿ (ಇಎಂಐ ಆರಂಭ ರೂ.1,141/ತಿಂಗಳು)
ಇಎಂಐ ಆಫರ್ ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
* 4 ಇಂಚ್ ರೆಟಿನಾ ಎಚ್ಡಿ ಡಿಸ್ಪ್ಲೇ 3ಡಿ ಟಚ್
* ಎ9 ಚಿಪ್ ವಿತ್ 64 ಬಿಟ್ ಆರ್ಕಿಟೆಕ್ಚರ್ ಎಮ್ಡಬ್ಲ್ಯೂ ಮೋಷನ್ ಕೊಪ್ರೊಸೆಸರ್ * 12ಎಂಪಿ ಐಸೈಟ್ ಕ್ಯಾಮೆರಾ
* 1.2 ಎಂಪಿ ಫ್ರಂಟ್ ಕ್ಯಾಮೆರಾ
* ಟಚ್ ಐಡಿ
* ಬ್ಲೂಟೂತ್ 4.2
* ಎಲ್ ಟಿಇ ಬೆಂಬಲ
* 4ಕೆ ರೆಕಾರ್ಡಿಂಗ್ ಮತ್ತು ಸ್ಲೋ ಮೋಷನ್ 240ಎಫ್ಪಿಎಸ್

ಆಪಲ್ ಐಫೋನ್ 6 (ಇಎಂಐ ಆರಂಭ ರೂ.1,331/ತಿಂಗಳು)
ಇಎಂಐ ಆಫರ್ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
* 4.7 ಇಂಚ್ ರೆಟಿನಾ ಎಚ್ಡಿ ಡಿಸ್ಪ್ಲೇ
* ಎ8 ಚಿಪ್ ವಿತ್ 64-ಬಿಟ್ ಆರ್ಕಿಟೆಕ್ಚರ್
* 8ಎಂಪಿ ಐಸೈಟ್ ಕ್ಯಾಮೆರಾ
* 1.2 ಎಂಪಿ ಫ್ರಂಟ್ ಕ್ಯಾಮೆರಾ
* ಟಚ್ ಐಡಿ
* ಎಲ್ ಟಿಇ ಬೆಂಬಲ
* ತೆಗೆಯಲಾಗದ ಲಿ- ಪೊ 1810ಎಂಎಎಚ್ ಬ್ಯಾಟರಿ

ಆಪಲ್ ಐಫೋನ್ 4ಎಸ್ ( ಇಎಂಐ ಆರಂಭ ರೂ.679/ತಿಂಗಳು)
ಇಎಂಐ ಆಫರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
* 3.5 ಇಂಚಿನ ಮಲ್ಟಿ ಟಚ್ಸ್ಕ್ರೀನ್ 960 x 340 ಪಿಕ್ಸೆಲ್ ರೆಸೆಲ್ಯೂಷನ್
* 8ಎಂಪಿ ಪ್ರಾಥಮಿಕ ಕ್ಯಾಮರಾ ಆಟೋಫೋಕಸ್, ಟಾಪ್ ಟು ಫೋಕಸ್, ಎಲ್ಇಡಿ ಫ್ಲಾಶ್
* ವಿಜಿಎ ಫ್ರಂಟ್ ಕ್ಯಾಮೆರಾ
* ಐಒಎಸ್ ಆಪರೇಟಿಂಗ್ ಸಿಸ್ಟಮ್
* 16ಜಿಬಿ ಇನ್ ಬಿಲ್ಟ್ ಮೆಮೊರಿ
* ಬ್ಯಾಟರಿ ಒದಗಿಸುತ್ತದೆ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470