Home
ಮೊಬೈಲ್

ಈ ದೇಶದಲ್ಲಿ ಐಫೋನ್ ಖರಿದೀಸಲು 6 ಕೋಟಿ ಖರ್ಚು ಮಾಡಬೇಕು!!?

ಕಡಿಮೆ ಬೆಲೆಗೆ ಐಫೊನ್‌ ದೊರೆಯುವ ದೇಶಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನ ಪಡೆದಿದೆ.!

By Bhaskar N J

ಪ್ರಪಂಚದಲ್ಲಿಯೇ ಅತ್ಯುತ್ತಮ ಸ್ಮಾರ್ಟ್‌ಫೊನ್ ಕಂಪೆನಿ ಎಂಬ ಹೆಗ್ಗಳಿಕೆ ಹೊಂದಿರುವ ಆಪಲ್‌ ಕಂಪೆನಿಯ ಐಫೋನ್‌ಗಳನ್ನು ಖರಿದಿಸುವುದು ಎಂದರೆ ಅದೊಂದು ಸ್ಟೇಟಸ್ ಆಗಿ ಬದಲಾಗಿದೆ. ಯಾವುದೇ ಐಫೋನ್‌ ಬಿಡುಗಡೆಯಾದರೂ ಖರೀದಿಸಲು ಪ್ರಪಂಚದೆಲ್ಲೆಡೇ ಜನರು ಕ್ಯೂ ನಿಲ್ಲುತ್ತಾರೆ.!!

ಹಾಗಾಗಿ, ಪ್ರತಿಯೊಬ್ಬರಿಗೂ ತಾವು ಸಹ ಐಫೋನ್ ಖರೀದಿ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ, ಐಫೋನ್‌ಗಳ ಬೆಲೆ ಕೇಳಿದರೆ ಮಾತ್ರ ಇದನ್ನ ಖರೀದಿ ಮಾಡೋದಕ್ಕಿಂತ ಸುಮ್ಮನೆ ಇರುವುದೇ ಬೆಸ್ಟ್‌ ಎಂದು ನಿಮಗೂ ಅನಿಸುತ್ತದೆ. ಭಾರತದಲ್ಲಿ ಸರಿಸುಮಾರು 25 ಸಾವಿರ ರೂ.ಬೆಲೆಯಿಂದ ಶುರುವಾಗುವ ಐಫೋನ್‌ಗಳಿಗೆ ನಾವು ಹೀಗೆ ಹೇಳುವುದಾದರೆ ಪ್ರಂಮಚದ ಬೇರೆ ಬೇರೆ ದೇಶಗಳಲ್ಲಿ ಐಫೋನ್‌ಗಳ ಬೆಲೆ ಎಷ್ಟು? ಎಂಬುದನ್ನು ತಿಳಿದರೆ ನಿವು ಶಾಕ್ ಆಗುತ್ತೀರಾ.!!

ಈ ದೇಶದಲ್ಲಿ ಐಫೋನ್ ಖರಿದೀಸಲು 6 ಕೋಟಿ ಖರ್ಚು ಮಾಡಬೇಕು!!?

ನಿಮಗೆ ಗೊತ್ತಾ? ಅತ್ಯಂತ ದುಬಾರಿ ಬೆಲೆಗೆ ಸ್ಮಾರ್ಟ್‌ಫೋನ್‌ ದೊರೆಯುವ ದೇಶ ಎಂದರೆ ಅದು ವೆನೆಜುವೆಲ್ಲಾ, ವೆನುಜುವೆಲ್ಲಾ ದೇಶದಲ್ಲಿ ಖರೀದಿ ಮಾಡಬಯಸಿದರೆ ಆರು ಕೋಟಿ ಖರ್ಚು ಮಾಡಬೇಕಾಗುತ್ತದೆ. ಇನ್ನು ಯೂರೋಪ್ ರಾಷ್ಟ್ರಗಳಲ್ಲಿ ಲಕ್ಷಗಳ ಲೆಕ್ಕದಲ್ಲಿ ಐಫೊನ್‌ದೊರೆತರೆ, ಅಂಗೋಲಾದಂತಹ ರಾಷ್ಟ್ರಗಳಲ್ಲಿ 20,000 ರೂಗಿಂತಲೂ ಕಡಿಮೆ ದರಕ್ಕೆ ಐಫೋನ್ ಮಾರಟವಾಗುತ್ತವೆ.!

ಈ ದೇಶದಲ್ಲಿ ಐಫೋನ್ ಖರಿದೀಸಲು 6 ಕೋಟಿ ಖರ್ಚು ಮಾಡಬೇಕು!!?

ಯಾವುದೇ ದೇಶದಲ್ಲಿ ವಿಧಿಸುವ ಟ್ಯಾಕ್ಸ್ ಮೇಲೇ ಐಫೋನ್‌ಗೆ ಬೆಲೆ ನಿರ್ಧರಿತವಾಗುತ್ತದೆ. ಜಪಾನ್‌, ಚೀನಾ ಮತ್ತು ಫಿನ್‌ಲ್ಯಾಂಡ್‌ ದೇಶದಲ್ಲಿಯೂ ಕಡಿಮೆ ಬೆಲೆಗೆ ಐಫೊನ್ ದೊರೆಯುತ್ತದೆ. ಕಡಿಮೆ ಬೆಲೆಗೆ ಐಫೊನ್‌ ದೊರೆಯುವ ದೇಶಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನ ಪಡೆದಿದೆ.!

Best Mobiles in India

English summary
if you want to buy an iPhone from India, you will have to cough up a hefty sum of Rs. 25,000.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+