Subscribe to Gizbot

ರೂ.20000ಕ್ಕೆ ಐಫೋನ್ 6: ಇಷ್ಟು ಕಡಿಮೆ ಬೆಲೆಗೆ ಇನ್ನೆಂದು ಇಲ್ಲ..!

Written By:

ಭಾರತೀಯ ಮಾರಕಟ್ಟೆಯಲ್ಲಿ ಆಪಲ್ ಐಫೋನ್‌ಗಳ ಬೇಡಿಕೆಯು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಆಪಲ್ ಐಫೋನ್‌ ಗಳ ಬೆಲೆಯಲ್ಲಿ ಸಾಕಷ್ಟು ಏರಿಕೆ ಮತ್ತು ಇಳಿಕೆಯನ್ನು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಆಪಲ್ ಐಫೋನ್ ಗಳ ಬೆಲೆಯಲ್ಲಿ ಹಿಂದೆಂದು ಕಾಣದ ಇಳಿಕೆಯನ್ನು ಕಾಣಬಹುದಾಗಿದ್ದು, ಕ್ಯಾಷ್ ಬ್ಯಾಕ್ ಆಪರ್ ಅನ್ನು ಘೋಷಣೆಯನ್ನು ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಐಫೋನ್ ಗಳು ಅತೀ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ ಎನ್ನಲಾಗಿದೆ.

ರೂ.20000ಕ್ಕೆ ಐಫೋನ್ 6: ಇಷ್ಟು ಕಡಿಮೆ ಬೆಲೆಗೆ ಇನ್ನೆಂದು ಇಲ್ಲ..!

HDFC ಬ್ಯಾಂಕ್ ಆಪಲ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ತನ್ನ ಕಾರ್ಡುದಾರರಿಗೆ ಭರ್ಜರಿ ಆಫರ್ ನೀಡುವಂತೆ ಮಾಡಿದೆ. ಐಫೋನ್ SE ಮತ್ತು ಐಫೋನ್ 6 ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ದೊರೆಯುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಐಫೋನ್ ಖರೀದಿಗೆ ಇದೇ ಸುಸಮಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೆಬ್ರವರಿ 9 ರಿಂದ 14ರ ವರೆಗೆ:

ಫೆಬ್ರವರಿ 9 ರಿಂದ 14ರ ವರೆಗೆ:

ಆಪಲ್ ಉತ್ಪನ್ನಗಳ ಮೇಲೆ HDFC ಬ್ಯಾಂಕ್ ಕಾರ್ಡು ಬಳಕೆದಾರರಿಗೆ ಫೆಬ್ರವರಿ 9 ರಿಂದ 14ರ ವರೆಗೆ ಭರ್ಜರಿ ಆಫರ್ ಅನ್ನು ಕಾಣಬಹುದಾಗಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಈ ಆಫರ್ ದೊರೆಯಲಿದೆ. ಅಲ್ಲದೇ ಇದು ಆಪಲ್ ಆಫ್‌ಲೈನ್‌ ಸ್ಟೋರ್‌ಗಳಲ್ಲಿ ಮಾತ್ರವೇ ಮಾನ್ಯವಾಗಲಿದೆ.

ಕ್ಯಾಷ್ ಬ್ಯಾಕ್:

ಕ್ಯಾಷ್ ಬ್ಯಾಕ್:

HDFC ಕಾರ್ಡುದಾರರು EMI ಮಾದರಿಯಲ್ಲಿ ಖರೀದಿ ಮಾಡಿದರೆ ಕ್ಯಾಷ್ ಬ್ಯಾಕ್ ಪಡೆದುಕೊಳ್ಳಲಿದ್ದಾರೆ. ಐಫೋನ್ 6 ಮತ್ತು SE ಖರೀದಿಸಿದರೆ ರೂ.10000ದ ವರೆಗೂ ಕ್ಯಾಷ್ ಬ್ಯಾಕ್ ದೊರೆಯಲಿದೆ.

ಐಫೋನ್ SE 15000ಕ್ಕೆ:

ಐಫೋನ್ SE 15000ಕ್ಕೆ:

HDFC ಕಾರ್ಡುದಾರರು EMI ಮಾದರಿಯಲ್ಲಿ ಐಫೋನ್ SE ಖರೀದಿ ಮಾಡಿದರೆ ರೂ.15000ಕ್ಕೆ ದೊರೆಯಲಿದೆ ಎನ್ನಲಾಗಿದ್ದು, ಇದೇ ಮಾದರಿಯಲ್ಲಿ ಐಫೋನ್ 6 ರೂ.20ಕ್ಕೆ ಮಾರಾಟವಾಗುವ ಸಾಧ್ಯತೆ ಇದೆ.

Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
ಐಪ್ಯಾಡ್ ಪ್ರೋ:

ಐಪ್ಯಾಡ್ ಪ್ರೋ:

HDFC ಕಾರ್ಡುದಾರರು EMI ಮಾದರಿಯಲ್ಲಿ ಐಪ್ಯಾಡ್ ಪ್ರೋ ಖರೀದಿ ಮಾಡಿರುವ ರೂ.10000 ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ. ಒಟ್ಟಿನಲ್ಲಿ ಈ ಮಾದರಿಯ ಆಫರ್ ಮತ್ತೆ ಕಾಣಸಿಗುವುದಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
iPhone SE sells for Rs 15,000, iPhone 6 for Rs 20,000 in special Apple offer for 6 days. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot