Home
ಮೊಬೈಲ್

ಆಪಲ್ ಐಫೋನ್‌ನಲ್ಲಿ ಬದಲಾಯ್ತು ಜಿಮೇಲ್ ಬಳಸುವ ಅವಕಾಶ..!

ಮೊಬೈಲ್ ಮಾರುಕಟ್ಟೆಯಲ್ಲಿ ದೈತ್ಯವಾಗಿ ಬೆಳೆಯುತ್ತಿರುವ ಗೂಗಲ್, ತನ್ನ ಆಂಡ್ರಾಯ್ಡ್ ಬಳಕೆದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವ ಆಯ್ಕೆಗಳನ್ನು ಉತ್ತಮ ಪಡಿಸುವ ಸಲುವಾಗಿ ಹಲವು ಹೊಸ ಮಾದರಿಯ ಆಯ್ಕೆಗಳನ್ನು ನೀಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ಆಪಲ್ ಬಳಕೆದಾರರಿಗೂ ಹೊಸ ಮಾದರಿಯ ಆಯ್ಕೆಗಳನ್ನು ನೀಡುವ ಮೂಲಕ ತನ್ನ ಪ್ರಾಡೆಕ್ಟ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವಂತೆ ಮಾಡುತ್ತಿದೆ. ಇದರಿಂದಾಗಿ ಹೊಸದೊಂದು ಆಯ್ಕೆಯನ್ನು ಆಪಲ್ ಬಳಕೆದಾರರಿಗೆ ನೀಡಲು ಮುಂದಾಗಿದೆ.

ಆಪಲ್ ಐಫೋನ್‌ನಲ್ಲಿ ಬದಲಾಯ್ತು ಜಿಮೇಲ್ ಬಳಸುವ ಅವಕಾಶ..!

ಸದ್ಯ ನೀಡಿರುವ ಹೊಸ ಮಾದರಿಯ ಆಯ್ಕೆಯಲ್ಲಿ ಆಪಲ್ ಬಳಕೆದಾರರಿಗೆ ಗೂಗಲ್ ಹೊಸ ಮಾದರಿಯಲ್ಲಿ ಇನ್ ಬಾಕ್ಸ್ ಅನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ. ಇದರಂದಾಗಿ ಇನ್ನು ಮುಂದೆ ಆಪಲ್ ಬಳಕೆದಾರರು ತಮ್ಮ ಫೋನಿನಲ್ಲಿ ಒಮ್ಮಗೆ ಒಂದಕ್ಕಿಂತ ಹೆಚ್ಚು ಜಿಮೇಲ್ ಖಾತೆಯನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ. ಇದರಿಂದಾಗಿ ಐಫೋನ್ ಬಳಕೆದಾರರು ಸಹ ಇನ್ನು ಮುಂದೆ ಹೆಚ್ಚು ಜಿಮೇಲ್ ಬಳಸುವರು ಎಂಬ ನಿರೀಕ್ಷೆ ನಿರ್ಮಾಣವಾಗಿದೆ.

ಈ ಹಿಂದೆ ಆಪಲ್ ಐಫೋನ್ ಬಳಕೆದಾರರು ಒಮ್ಮೆಗೆ ಒಂದೇ ಒಂದು ಜಿಮೇಲ್ ಖಾತೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿತ್ತು. ಆದರೆ ಇನ್ನು ಮುಂದೆ ಐಫೋನ್ ನಲ್ಲಿ ಇನ್ನು ಬಳಕೆದಾರರು ಒಮ್ಮೆಗೆ ಎರಡಕ್ಕಿಂತ ಹೆಚ್ಚಿನ ಜಿಮೇಲ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಆಪಲ್ ನಲ್ಲಿಯೂ ಹೆಚ್ಚಿನ ಪ್ರಮಾಣದ ಜಿಮಲ್ ಬಳಸಿಕೊಳ್ಳಬಹುದಾಗಿದೆ.

ಆಪಲ್ ಐಫೋನ್‌ನಲ್ಲಿ ಬದಲಾಯ್ತು ಜಿಮೇಲ್ ಬಳಸುವ ಅವಕಾಶ..!

ಗೂಗಲ್ ನೀಡಿರುವ ಹೊಸ ಮಾದರಿಯ ಆಯ್ಕೆಗಿಂದಾಗಿ ಆಪಲ್ ನಲ್ಲಿ ಜಿಮೇಲ್ ಆಪ್ ಬಳಕೆ ಮಾಡುವವ ಸಂಖ್ಯೆಯೂ ಹೆಚ್ಚಾಗಲಿದೆ. ಅಲ್ಲದೇ ಆಪಲ್ ನಲ್ಲಿಯೂ ಆಂಡ್ರಾಯ್ಡ್ ಆಪ್ ಗಳನ್ನು ಪ್ರಮೋಟ್ ಮಾಡಲು ಗೂಗಲ್ ವೇದಿಕೆ ಸಿಕ್ಕಂತೆ ಆಗಲಿದೆ. ಒಟ್ಟಿನಲ್ಲಿ ಜೀಮೇಲ್ ನಲ್ಲಿ ಸಾಕಷ್ಟು ಬದಲಾವಣೆಗೆ ಮುಂದಾಗಿರುವ ಗೂಗಲ್ ಮುಂದಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಳ್ಳಲಿದೆ ಎನ್ನಲಾಗಿದೆ.

ಈಗಾಗಲೇ ನೀಡಲಾಗಿರುವ ಹೊಸ ಮಾದರಿಯ ಆಯ್ಕೆಯಿಂದಾಗಿ ಆಂಡ್ರಾಯ್ಡ್ ಮತ್ತು ಆಪಲ್ ಬಳಕೆದಾರರು ಒಂದೇ ಮಾದರಿಯಲ್ಲಿ ಜಿಮೇಲ್ ಆಪ್ ನಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಒಮ್ಮಗೆ ಎರಡು ಮೂರು ಆಕೌಂಟ್ ಗಳನ್ನು ಬಳಸಿಕೊಳ್ಳಲು ಇದು ಅವಕಾಶವನ್ನು ಮಾಡಿಕೊಡಲಿದೆ. ಇದರಿಂದಾಗಿ ಬಳಕೆದಾರರಿಗೆ ಲಾಭ ವಾಗುವುದಂತೂ ಖಂಡಿತ ಎನ್ನಲಾಗಿದೆ.

Best Mobiles in India

English summary
iPhone users, Google is 'changing' your mailbox. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+