Home
ಮೊಬೈಲ್

ಶಾಕ್ ಆಗ್ಬೇಡಿ: ಇಲ್ಲಿ ರೂ.4499ಕ್ಕೆ ಆಪಲ್ ಐಫೋನ್ Xs ಲಭ್ಯ..! ನೀವು ಕೊಳ್ಳಬಹುದು..!

ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಹೊಸದಾಗಿ ಲಾಂಚ್ ಮಾಡಿರುವ ಆಪಲ್ ಐಫೋನ್ ಅನ್ನು ಖರೀದಿ ಮಾಡುವವರಿಗೆ ಹೊಸದೊಂದು ಬಿಗ್ ಆಫರ್ ನೀಡಲು IndiaiStore.com ಮುಂದಾಗಿದೆ. ಒಮ್ಮೆಗೆ ಲಕ್ಷ ರೂ. ಪಾವತಿ ಮಾಡಿ ಐಫೋನ್ ಖರೀದಿ ಮಾಡಲಾಗದವರಿಗೆ ಅತೀ ಕಡಿಮೆ ದರದಲ್ಲಿ ಐಫೋನ್ ಅನ್ನು ಸುಲಭವಾಗಿಕೊಳ್ಳುವ ಹೊಸ ಮಾದರಿಯ ಅವಕಾಶವನ್ನು ಮಾಡಿಕೊಡುತ್ತಿದೆ. ಈ ಮೂಲಕ ಎಲ್ಲಾರ ಆಪಲ್ ಐಫೋನ್ ಕೊಳ್ಳುವ ಕನಸನನ್ನು ನನಸು ಮಾಡಲು ಹೊರಟಿದೆ.

ಶಾಕ್ ಆಗ್ಬೇಡಿ: ಇಲ್ಲಿ ರೂ.4499ಕ್ಕೆ ಆಪಲ್ ಐಫೋನ್ Xs ಲಭ್ಯ..! ನೀವು ಕೊಳ್ಳಬಹುದು.

ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಐಫೋನ್‌ಗಳನ್ನು ಅಧಿಕೃತವಾಗಿ ಮಾರಾಟ ಮಾಡುವ IndiaiStore.com, ಈ ಬಾರಿ ಮಾರುಕಟ್ಟೆಯಲ್ಲಿ ನೂತನವಾಗಿ ಕಾಣಿಸಿಕೊಂಡಿರುವ ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಗಳ ಮೇಲೆ ಅತೀ ಕಡಿಮೆ ಬೆಲೆಯ ಲೋ ಕಾಸ್ಟ್ EMI ಆಯ್ಕೆಯನ್ನು ನೀಡಲು ಮುಂದಾಗಿದೆ.

ರೂ.4499ಕ್ಕೆ ಐಫೋನ್ Xs:

ರೂ.4499ಕ್ಕೆ ಐಫೋನ್ Xs:

ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲು ಮುಂದಾಗಿರುವ IndiaiStore.com, ಐಫೋನ್ Xs (64 GB) ಅನ್ನು ತಿಂಗಳಿಗೆ ರೂ.4499 ಪಾವತಿ ಮಾಡುವ ಮೂಲಕ ಖರೀದಿ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಆದರೆ ನೀವು ರೂ.4499 ಅನ್ನು ಒಟ್ಟು 24 ತಿಂಗಳು ಕಟ್ಟಬೇಕಾಗಿದೆ. ಹೀಗೆ ಖರೀದಿ ಮಾಡುವುದರಿಂದ ನೀವು ರೂ.99,900ಕ್ಕೆ ದೊರೆಯುವ ಫೋನಿಗೆ ಒಟ್ಟು ನೀವು ರೂ.1,07,976 ಪಾವತಿ ಮಾಡಬೇಕಾಗಿದೆ ಅಷ್ಟೆ.

ಐಫೋನ್ Xs (228 GB):

ಐಫೋನ್ Xs (228 GB):

IndiaiStore.com ನಲ್ಲಿ ಐಫೋನ್ Xs (228 GB) ಅನ್ನು ತಿಂಗಳಿಗೆ ರೂ.5175 ಪಾವತಿ ಮಾಡುವ ಮೂಲಕ ಖರೀದಿ ಮಾಡಬಹುದಾಗಿದೆ. ರೂ.4499 ಅನ್ನು ಒಟ್ಟು 24 ತಿಂಗಳು ನೀವು ಕಟ್ಟಬೇಕಾಗಿದೆ. ಹೀಗೆ ಖರೀದಿ ಮಾಡುವುದರಿಂದ ನೀವು ರೂ1,14,900ಕ್ಕೆ ದೊರೆಯುವ ಫೋನಿಗೆ ಒಟ್ಟು ನೀವು ರೂ.1,24,200 ಪಾವತಿ ಮಾಡಬೇಕಾಗುತ್ತದೆ.

ಐಫೋನ್ Xs (512 GB):

ಐಫೋನ್ Xs (512 GB):

IndiaiStore.com ನಲ್ಲಿ ಐಫೋನ್ Xs (512 GB) ಅನ್ನು ತಿಂಗಳಿಗೆ ರೂ.6076 ಪಾವತಿ ಮಾಡುವ ಮೂಲಕ ಖರೀದಿ ಮಾಡಬಹುದಾಗಿದೆ. ರೂ.6076 ಅನ್ನು ಒಟ್ಟು 24 ತಿಂಗಳು ನೀವು ಕಟ್ಟಬೇಕಾಗಿದೆ. ಹೀಗೆ ಖರೀದಿ ಮಾಡುವುದರಿಂದ ನೀವು ರೂ1,34,900ಕ್ಕೆ ದೊರೆಯುವ ಫೋನಿಗೆ ಒಟ್ಟು ನೀವು ರೂ.1,45,824 ಪಾವತಿ ಮಾಡಬೇಕಾಗುತ್ತದೆ.

ಎಲ್ಲೇಡೆ ಲಭ್ಯ:

ಎಲ್ಲೇಡೆ ಲಭ್ಯ:

ನೂತನವಾಗಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಗಳು ಶೀಘ್ರವೇ ಏರ್‌ಟೆಲ್ ಮತ್ತು ಜಿಯೋ ಆನ್‌ಲೈನ್ಸ್‌ ಸ್ಟೋರ್ ನಲ್ಲಿ ಮಾರಾಟವಾಗಲಿದೆ. ಅಲ್ಲದೇ ಫ್ಲಿಪ್‌ಕಾರ್ಟ್‌ನಲ್ಲಿಯೂ ಈ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದ್ದು, ಆಪಲ್ ಡಿಸ್ಟಿಬ್ಯುಟರ್‌ಗಳ ಬಳಿಯೂ ಈ ಐಫೋನ್‌ಗಳು ಲಭ್ಯವಿರಲಿದೆ.

ಸೆಪ್ಟೆಂಬರ್ 28:

ಸೆಪ್ಟೆಂಬರ್ 28:

ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 28 ರಿಂದ ಮಾರಾಟವಾಗಲಿದೆ ಎನ್ನಲಾಗಿದ್ದು, ಈ ಸ್ಮಾರ್ಟ್‌ಫೋನ್ ಖರೀದಿ ಮಾಡುವವರಿಗೆ 5% ರಿಯಾಯಿತಿ ಸಹ ದೊರೆಯಲಿದೆ. ಅಲ್ಲದೇ ಕ್ಯಾಷ್ ಬ್ಯಾಕ್ ಆಯ್ಕೆಯೂ ದೊರೆಯಲಿದೆ ಎನ್ನಲಾಗಿದೆ.

Best Mobiles in India

English summary
iPhone XS Available in India at Rs. 4,499 a Month, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+