ಈ ವೀಡಿಯೋದಲ್ಲಿರುವುದು ನೀವಾ?
ಸ್ಮಾರ್ಟ್‌ಫೋನ್ ಬಂದ ಮೇಲೆ ಇಡಿ ಜಗತ್ತು ನಮ್ಮ ಕೈಯಲ್ಲಿದೆ ಎಂದು ನಾವು ಹೇಳಬಹುದು. ಆದರೆ ಈ ಸ್ಮಾರ್ಟ್‌ಫೋನ್ ನಮ್ಮ ಸಂತೋಷವನ್ನು ಹಾಳುಮಾಡುತ್ತಿದೆ. ಎಲ್ಲಿ ಸ್ಮಾರ್ಟ್‌ಫೋನ್ ಬಳಸಬೇಕೋ ಅಲ್ಲಿ ಮಾತ್ರ ಸ್ಮಾರ್ಟ್‌ಫೋನ್ ಫೋನ್ ಬಳಸಬೇಕು. ನಾವು ಎಲ್ಲಾ ಕಡೆ ಸ್ಮಾರ್ಟ್‌ಫೋನ್ ಬಳಸುತ್ತಿದ್ದರೂ ಉಳಿದವರಿಗೆ ತುಂಬಾ ಕಿರಿಕಿರಿಯಾಗುತ್ತಿರುತ್ತದೆ. ಈ ಸ್ಮಾರ್ಟ್‌ಫೋನ್‌ನಿಂದಾಗಿ ಸಂತೋಷದಿಂದ ಕಳೆಯಬೇಕಾದ ಅಮೂಲ್ಯ ಕ್ಷಣಗಳು ನಾವು ಕಳೆದುಕೊಳ್ಳುತ್ತಿದ್ದೇವೆ.
ಆದರೆ ಇದೇ ಸ್ಮಾರ್ಟ್‌ಫೋನ್ ನಮ್ಮಲ್ಲಿರದಿದ್ದರೆ ನಾವು ಎಷ್ಟು ಸಂತೋಷವಾಗಿ ಕಾಲ ಕಳೆಯಬಹುದೇ? ಸಾಧ್ಯವಿಲ್ಲ ಎಂದು ಬಹಳಷ್ಟು ಮಂದಿ ಹೇಳಬಹುದು. ಆದರೆ ಇಲ್ಲಿ ಒಂದು ವೀಡಿಯೋವಿದೆ. ನಮ್ಮ ಜೀವನವನ್ನು ವಿಡಂಬನೆ ಮಾಡಿ ತೋರಿಸಿರುವ ವೀಡಿಯೋ. ನಮ್ಮ ಬದುಕಿನಲ್ಲಿ ಈ ವೀಡಿಯೋದಲ್ಲಿ ತೋರಿಸಿರುವ ಘಟನೆಗಳು ನಡೆಯತ್ತನೇ ಇರುತ್ತದೆ. ತುಂಬಾ ಕ್ರಿಯೆಟಿವ್ ಆಗಿ ಇದನ್ನು ನಿರ್ಮಾಣ ಮಾಡಿದ್ದಾರೆ. ತುಂಬಾ ಚೆನ್ನಾಗಿದೆ. ಈ ವೀಡಿಯೋವನ್ನು ನೋಡಿ ಆನಂದಿಸಿ.
ಇದನ್ನೂ ಓದಿ: ನಿಮ್ಮ ಜೀವನಕ್ಕೆ ಸಹಕಾರಿಯಾಗಬಲ್ಲ ನೋಡಲೇಬೇಕಾದ ಯೂ ಟ್ಯೂಬ್ ವೀಡಿಯೋಗಳು
<center><center><center><center><iframe width="640" height="360" src="http://www.youtube.com/embed/OINa46HeWg8?feature=player_embedded" frameborder="0" allowfullscreen></iframe></center></center></center></center>
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications