Home
ಮೊಬೈಲ್

ಜಿಯೋ ಫೋನ್‌ನಲ್ಲಿ ಏನಿದೆ-ಏನಿಲ್ಲ ಕುರಿತ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.!

ಇನ್ನೇನು ಕೇಲವೇ ದಿನಗಳಲ್ಲಿ ಗ್ರಾಹಕರ ಕೈ ಸೇರಲಿರುವ ಜಿಯೋ ಫೋನ್ ಬಗ್ಗೆ ಈಗಾಗಲೇ ಹಲವರುವ ಪ್ರಶ್ನೆಗಳು ಮೊಬೈಲ್ ಕೊಳ್ಳುವವರನ್ನು ಕಾಡುತ್ತಿದ್ದು, ಈ ಹಿನ್ನಲೆಯಲ್ಲಿ ಈ ಫೋನಿನ ಕುರಿತ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ.

By Srinidhi

ರಿಲಯನ್ಸ್ ಮಾಲೀಕತ್ವದ ಜಿಯೋ ಈಗಾಗಲೇ ಮಾರುಕಟ್ಟೆಗೆ ತನ್ನ ಜಿಯೋ ಫೋನ್ ಲಾಂಚ್ ಮಾಡಿದ್ದು, ಇದೇ ವಾರದ ಕೊನೆಯಲ್ಲಿ ಎಲ್ಲರ ಕೈನಲ್ಲಿಯೂ ಜಿಯೋ ಫೋನ್ ಕಾಣಬಹುದಾಗಿದ್ದು, ಈ ಹಿನ್ನಲೆಯಲ್ಲಿ ಜಿಯೋ ಫೋನಿನ ಬಗ್ಗೆ ನಿಮಗಿರುವ ಪ್ರಶ್ನೆಗಳಿಗೆ ಉತ್ತರವನ್ನು ಪ್ರಯತ್ನ ಇದಾಗಿದೆ.

ಜಿಯೋ ಫೋನ್‌ನಲ್ಲಿ ಏನಿದೆ-ಏನಿಲ್ಲ ಕುರಿತ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.!

ಇನ್ನೇನು ಕೇಲವೇ ದಿನಗಳಲ್ಲಿ ಗ್ರಾಹಕರ ಕೈ ಸೇರಲಿರುವ ಜಿಯೋ ಫೋನ್ ಬಗ್ಗೆ ಈಗಾಗಲೇ ಹಲವಾರುವ ಪ್ರಶ್ನೆಗಳು ಮೊಬೈಲ್ ಕೊಳ್ಳುವವರನ್ನು ಕಾಡುತ್ತಿದ್ದು, ಈ ಹಿನ್ನಲೆಯಲ್ಲಿ ಈ ಫೋನಿನ ಕುರಿತ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ.

ಜಿಯೋ ಫೋನ್‌ನಲ್ಲಿ ಡ್ಯುಯಲ್ ಸಿಮ್ ಹಾಕಬಹುದೇ?

ಜಿಯೋ ಫೋನ್‌ನಲ್ಲಿ ಡ್ಯುಯಲ್ ಸಿಮ್ ಹಾಕಬಹುದೇ?

ಜಿಯೋ ಪೋನ್‌ನಲ್ಲಿ ಕೇವಲ ಒಂದೇ ಒಂದು ಸಿಮ್ ಮಾತ್ರವೇ ಹಾಕಲು ಸಾಧ್ಯವಿದ್ದು, ಡ್ಯುಯಲ್ ಸಿಮ್ ಹಾಕಲು ಸಾಧ್ಯವೇ ಇಲ್ಲ. ಅದುವೇ ಜಿಯೋ ಸಿಮ್‌ನಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದೆ.

ಜಿಯೋ ಫೋನ್‌ನಲ್ಲಿ ವೈಫೈ ಹಾಟ್ ಸ್ಪಾಟ್ ಇದೆಯೇ?

ಜಿಯೋ ಫೋನ್‌ನಲ್ಲಿ ವೈಫೈ ಹಾಟ್ ಸ್ಪಾಟ್ ಇದೆಯೇ?

ಜಿಯೋ ಪೋನ್‌ನಲ್ಲಿ ವೈ-ಫೈ ಆಯ್ಕೆಯನ್ನು ನೀಡಲಾಗಿದೆ. ಆದರೆ ಹಾಟ್ ಸ್ಪಾಟ್ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ನೀಡಲ್ಲ. ಇದು ಗ್ರಾಹಕರಿಗೆ ಬೇಕಾಗಿದ್ದ ಆಯ್ಕೆ ಎನ್ನಲಾಗಿದೆ.

ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ಇದೆಯೇ?

ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ಇದೆಯೇ?

ಹೌದು, ಜಿಯೋ ಫೋನಿನಲ್ಲಿ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಜಿಯೋ ಫೋನ್‌ ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸಲಿದೆಯೇ?

ಜಿಯೋ ಫೋನ್‌ ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸಲಿದೆಯೇ?

ಇಲ್ಲ, ಜಿಯೋ ಫೋನ್ ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಬದಲಿಗೆ ಮೊಜಿಲಾ ಅಭಿವೃದ್ಧಿ ಪಡಿಸಿದಿರುವ ಓಎಸ್ ನಲ್ಲಿ ಕಾರ್ಯನಿರ್ವಹಿಸಲಿದೆ.

ಜಿಯೋಫೋನಿನಲ್ಲಿ ವಿಡಿಯೋ ಕಾಲ್ ಮಾಡಬಹುದೇ?

ಜಿಯೋಫೋನಿನಲ್ಲಿ ವಿಡಿಯೋ ಕಾಲ್ ಮಾಡಬಹುದೇ?

ಹೌದು, ಜಿಯೋ ಫೋನಿನಲ್ಲಿ ವಿಡಿಯೋ ಕಾಲ್ ಮಾಡಬಹುದಾಗಿದೆ. ಇದಕ್ಕಾಗಿ ಸೆಲ್ಪಿ ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಜಿಯೋ ವಿಡಿಯೋ ಕಾಲಿಂಗ್ ಆಪ್ ಸಹ ನೀಡಲಾಗಿದೆ.

Best Mobiles in India

English summary
The Jio phone had successfully generated a lots of hype around itself even before it was launched. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+