Subscribe to Gizbot

ಆನ್‌ಲೈನ್‌ಲ್ಲಿ ಕಾರ್ಬನ್ ಫ್ಯಾಬ್ಲೆಟ್‌ ಟ್ಯಾಬ್ಲೆಟ್‌ ಖರೀದಿಸಿ

Posted By:

ದೇಶಿಯ ಕಂಪೆನಿ ಕಾರ್ಬನ್ ಇತ್ತಿಚಿಗಷ್ಟೇ ಹೊಸ 5 ಇಂಚಿನ ಹೊಸ ಫ್ಯಾಬ್ಲೆಟ್‌ ಬಿಡುಗಡೆ ಮಾಡಿದೆ. ಡ್ಯುಯಲ್‌ ಸಿಮ್ ಹೊಂದಿರುವ ಈ ಫ್ಯಾಬ್ಲೆಟ್ ಈಗ ಆನ್‌ಲೈನ್‌ ಶಾಪಿಂಗ್‌ನಲ್ಲಿ ಲಭ್ಯವಾಗಿದೆ.ಹೀಗಾಗಿ ಗಿಜ್ಬಾಟ್ ಈ ಹೊಸ ಫ್ಯಾಬ್ಲೆಟ್ ಖರೀದಿಸಲು ಟಾಪ್‌-5 ಆನ್‌ಲೈನ್‌ ಶಾಪಿಂಗ್‌ ತಾಣಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಕಾರ್ಬನ್ ಎ 25
ವಿಶೇಷತೆ:

ಡ್ಯುಯಲ್ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
ಅಟೋ ಫೋಕಸ್‌ ಎಲ್‌ಇಡಿ ಫ್ಲ್ಯಾಶ್‌ ಇರುವ 5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
512MB RAM
512MB ಆಂತರಿಕ ಮೆಮೋರಿ
2G,ಬ್ಲೂಟೂತ್,ವೈಫೈ,ಮೈಕ್ರೋ ಯುಎಸ್‌ಬಿ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,000 mAh ಬ್ಯಾಟರಿ

ಕಾರ್ಬನ್‌ ಕಂಪೆನಿಯ ಆಕರ್ಷಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ: ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
infibeam

infibeam

infibeam

saholic

saholic

saholic

shopping.indiatimes

shopping.indiatimes

shopping.indiatimes

edabba

edabba

edabba

gadgetsguru

gadgetsguru

gadgetsguru

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot