ಕಾರ್ಬನ್ A5+ ಹಾಗೂ A15 ಸ್ಮಾರ್ಟ್‌ಫೋನ್ಸ್ ಮಾರುಕಟ್ಟೆಗೆ
oi
-Vijeth
By Vijeth Kumar Dn

ದರ್ಶಕ: A15 ಸ್ಮಾರ್ಟ್‌ಫೋನ್‌ನಲ್ಲಿ 4 ಇಂಚಿನ LCD ಕೆಪಾಸಿಟೀವ್ ಟಚ್‌ಸ್ಕ್ರೀನ್ ದರ್ಶಕ ಹಾಗೂ 800 x 480 ಪಿಕ್ಸೆಲ್ಸ್ ನೀಡಲಾಗಿದೆ.
ಪ್ರೊಸೆಸರ್ ಹಾಗೂ ಸ್ಟೋರೇಜ್: 1GHz ಸಿಂಗಲ್ ಕೋರ್ ಪ್ರೊಸೆಸರ್ ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ನೀಡಲಾಗಿದ್ದು 32GB ವರೆಗೆ ಮೆಮೊರಿ ವಿಸ್ತರಿಸಬಹುದಾಗಿದೆ..
ಆಪರೇಟಿಂಗ್ ಸಿಸ್ಟಂ: ಬಜೆಟ್ ಸ್ಮಾರ್ಟ್‌ಫೋನ್ ಆದ್ದರಿಂದ A15 ನಲ್ಲಿ ಆಂಡ್ರಾಯ್ಡ್ 4.0 ಐಸಿಎಸ್ ಆಪರೇಟಿಂಗ್ ಸಿಸ್ಟಂ ನೀಡಲಾಗಿದೆ.
ಕ್ಯಾಮೆರಾ: ಹಿಂಬದಿಯ 3 ಎಂಪಿ ಕ್ಯಾಮೆರಾ ನೀಡಲಾಗಿದ್ದು ವಿಡಿಯೊ ಕರೆಗಾಗಿ ಮುಂಬದಿಯ ಕ್ಯಾಮೆರಾ ನೀಡಲಾಗಿಲ್ಲ.
ಕನೆಕ್ಟಿವಿಟಿ: ಡ್ಯುಯೆಲ್ ಸಿಮ್ ನೊಂದಿಗೆ ಬ್ಲೂಟೂತ್, Wi-Fi, 3G ಹಾಗೂ ಮೈಕ್ರೋ ಯುಎಸ್‌ಬಿ 2.0 ಫೀಚರ್ಸ್ ನೀಡಲಾಗಿದೆ.
ಬ್ಯಾಟರಿ: 1,420 mAh Li-ion ಬ್ಯಾಟರಿ ನೀಡಲಾಗಿದೆ.
ದರ ಹಾಗೂ ಲಭ್ಯತೆ
ಖರೀದಿಸುವುದಾದರೆ ಕಾರ್ಬನ್ A15 ಸ್ಮಾರ್ಟ್‌ಫೋನ್ ರೂ. 5,899 ದರದಲ್ಲಿ ಆನ್‌ಲೈನ್ ಸೈಟ್‌ಗಳಲ್ಲಿ ಲಭ್ಯವಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications