Just In
- 2 hrs ago
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- 2 hrs ago
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- 4 hrs ago
Oppo Reno 8T 5G : ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
- 4 hrs ago
Oppo Enco Air3 : ಒಪ್ಪೋ ಎನ್ಕೋ ಏರ್ 3 ಇಯರ್ಬಡ್ಸ್ ಅನಾವರಣ; ಬೆಲೆ ಹಾಗೂ ಫೀಚರ್ಸ್ ಬಗ್ಗೆ ತಿಳಿಯಿರಿ!
Don't Miss
- Lifestyle
ಮಾಘ ಪೂರ್ಣಿಮೆ: ಮಾಘ ಸ್ನಾನ ಯಾವಾಗ? ಈ ಸ್ನಾನದ ಮಹತ್ವವೇನು ಗೊತ್ತಾ?
- News
ಒಂದು ವಾರದಲ್ಲಿ ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಬಾಂಡ್ ಪಡೆಯದ ಬ್ಯಾಂಕರ್ಗಳು, ಕುಸಿದ ಷೇರುಗಳು-ಮಂದೇನು ಕಾದಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Movies
Sathya: ದಿವ್ಯಾ ಹೇಳಿದ ಸುಳ್ಳಿನಿಂದ ಸಂಕಷ್ಟಕ್ಕೆ ಸಿಲುಕಿದ ಬಾಲ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾರ್ಬನ್ A7+ vs ಮೈಕ್ರೋಮ್ಯಾಕ್ಸ್ A87 ನಿಂಜಾ 4
ಇಂದು ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಅಂದ ಹಾಗೆ ಎಲ್ಲಾ ಗ್ರಾಹಕರುಗಳು ಇಂತಹ ದುಬಾರಿ ಸ್ಮಾರ್ಟ್ ಫೋನ್‌ಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಸ್ಥಳೀಯ ತಯಾರಕರುಗಳು ಹಾಗೂ ಜಾಗತಿಕ ತಯಾರಕರುಗಳು ಒಂದರ ನಂತರ ಒಂದರಂತೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದ್ದಾರೆ.
ಅಂದಹಾಗೆ ಈ ಸಾಲಿಗೆ ಇತ್ತೀಚೆಗೆ ತಾನೆ ಸ್ಥಳೀಯ ತಯಾರಕರುಗಳಾದ ಮೈಕ್ರೊಮ್ಯಾಕ್ಸ ಹಾಗೂ ಕಾರ್ಬನ್ ಸಂಸ್ಥೆಗಳು ನೂತನ ಬಜೆಟ್ ಸ್ಮಾರ್ಟ್‌ಫೋನ್‌ಗಳಾದ ನಿಂಜಾ 4 ಹಾಗೂ ಕಾರ್ಬನ್ A7+ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ನೀವೂ ಕೂಡ ಈ ಎರಡು ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದನ್ನಾದರು ಖರೀದಿಸಬೇಕೆಂದಿದ್ದಲ್ಲಿ ಅದಕ್ಕೂ ಮುನ್ನ ಇವೆರಡರ ನಡುವಿನ ಹೋಲಿಕೆಯನ್ನು ಒಮ್ಮೆ ಗಮನಿಸಿ.
ದರ್ಶಕ ಹಾಗೂ ಸುತ್ತಳತೆ: ಕಾರ್ಬನ್ A7+ ಸುತ್ತಳತೆ ಕುರಿತಾಗಿ ಇನ್ನೂ ಮಾಹಿತಿ ಲಭ್ಯವಾಗಿಲ್ಲಾ, ಅಂದಹಾಗೆ A87 ನಿಂಜಾ 4 ಸೂಪರ್‌ಫೋನ್ 124.8 x 64 x 11.7 mm ಸುತ್ತಳತೆ ಹೊಂದಿದೆ.
ದರ್ಶಕದ ವಿಚಾರದಲ್ಲಿ ಕಾರ್ಬನ್ A7+ ನಲ್ಲಿ 3.5 ಇಂಚಿನ ಮಲ್ಟಿಟಚ್ HVGA ದರ್ಶಕ ದೊಂದಿಗೆ 320 x 480 ಪಿಕ್ಸೆಲ್ಸ್ ಹೊಂದಿದೆ. ಮೈಕ್ರೋಮ್ಯಾಕ್ಸ್ A87 ನಿಂಜಾ 4 ನಲ್ಲಿ 4 ಇಂಚಿನ ಟಚ್‌ಸ್ಕ್ರೀನ್ ದರ್ಶಕ ದೊಂದಿಗೆ 480 x 800 ಪಿಕ್ಸೆಲ್ಸ್ ಹೊಂದಿದೆ.
ಪ್ರೊಸೆಸರ್: ಈ ವಿಭಾಗದಲ್ಲಿ ಕಾರ್ಬನ್ A7+ ನಲ್ಲಿ 1GHz ಪ್ರೊಸೆಸರ್ ಹೊಂದಿದ್ದರೆ, A87 ನಿಂಜಾ 4 ನಲ್ಲಿ 1 GHz ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ ಪ್ರೊಸೆಸರ್ ಹೊಂದಿದೆ.
ಆಪರೇಟಿಂಗ್ ಸಿಸ್ಟಂ: ಎರಡೂ ಕೂಡ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್ಸ್ ಆದ್ದರಿಂದ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ OS ಹೊಂದಿವೆ.
ಕ್ಯಾಮೆರಾ: ಕ್ಯಾಮೆರಾ ವಿಚಾರಕ್ಕೆ ಬಂದಲ್ಲಿ ಕಾರ್ಬನ್ A7+ ನಲ್ಲಿ 5MP ಹಿಂಬದಿಯ ಕ್ಯಾಮೆರಾ ಹಾಗೂ LED ಫ್ಲಾಷ್ ಸೇರಿದಂತೆ ವಡಿಯೋ ಕರೆಗಾಗಿ ಮುಂಬದಿಯ VGA ಕ್ಯಾಮೆರಾ ಹೊಂದಿದೆ. ಮತ್ತೊಂದೆಡೆ ಮೈಕ್ರೋಮ್ಯಾಕ್ಸ್ A87 ನಿಂಜಾ 4 ನಲ್ಲಿ 2MP ಹಿಂಬದಿಯ ಕ್ಯಾಮೆರಾ ಇದ್ದು ಮುಂಬದಿಯ ಕ್ಯಾಮೆರಾ ಇಲ್ಲ.
ಸ್ಟೋರೇಜ್: ಕಾರ್ಬನ್ A7+ ನಲ್ಲಿ 512MB RAM ಸೇರಿದಂತೆ 157 ಆಂತರಿಕ ಮೆಮೊರಿ ಹೊಂದಿದೆ ಹಾಗೂ ಮೈಕ್ರೋಮ್ಯಾಕ್ಸ್ A87 ನಿಂಜಾ 4 ನಲ್ಲಿ ಯಾವುದೇ ಆಂತರಿಕ ಸ್ಟೋರೇಜ್ ಇಲ್ಲ. ಅಂದಹಾಗೆ ಎರಡೂ ಫೋನ್‌ಗಳಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 32GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.
ಕನೆಕ್ಟಿವಿಟಿ: ಈ ವಿಚಾರದಲ್ಲಿ ಕಾರ್ಬನ್ A7+ ಹಾಗೂ A87 ನಿಂಜಾ 4 ಎರಡರಲ್ಲೂ USB 2.0, Wi-Fi ಫೀಚರ್ಸ್, 3G ಹಾಗೂ ಬ್ಲೂಟೂತ್ ಹೊಂದಿವೆ.
ಬ್ಯಾಟರಿ: ಕಾರ್ಬನ್ A7+ ನಲ್ಲಿ 1,420 mAh Li-ion ಬ್ಯಾಟರಿ ಇದ್ದರೆ, ಮೈಕ್ರೋಮ್ಯಾಕ್ಸ್ A87 ನಿಂಜಾ 4 ನಲ್ಲಿ1,400 mAh Li-ion ಬ್ಯಾಟರಿ ಇದೆ.
ಬೆಲೆ: ಖರೀದಿಸುವುದಾದರೆ ಕಾರ್ಬನ್ A7+ ರೂ. 6.990 ದರದಲ್ಲಿ ಲಭ್ಯವಿದ್ದು ಹಾಗೂ ಮೈಕ್ರೋಮ್ಯಾಕ್ಸ್ A87 ನಿಂಜಾ 4 ಕೊಂಚ ಕಡಿಮೆ ಬೆಲೆಯಲ್ಲಿ ಅಂದರೆ ರೂ.5,999 ಗಳಿಗೆ ಲಭ್ಯವಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470