ಕಾರ್ಬನ್‌ನಿಂದ ಮತ್ತೊಂದು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ
ಕಾರ್ಬನ್ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್.ದೇಶೀಯ ಕಂಪೆನಿ ಕಡಿಮೆ ಬೆಲೆ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಪ್ಯಾಂಟ್ ಕಿಸೆಯಲ್ಲಿ,ಪಾಕೆಟ್‌ನಲ್ಲಿ ಸುಲಭವಾಗಿ ಇಡಬಹುದಾದ ಸ್ಮಾರ್ಟ್‌ಫೋನ್ ಇದಾಗಿದ್ದು 6,189 ರೂ. ನೀಡಿ ಆನ್‌ಲೈನ್ ಶಾಪಿಂಗ್ ತಾಣ ಸಾಹೋಲಿಕ್‌ನಲ್ಲಿ ಖರೀದಿಸಬಹುದು.
ವೈಫೈ,ಬ್ಲೂಟೂತ್,ಜಿಪಿಎಸ್/ಎ ಜಿಪಿಎಸ್, 3ಜಿ, ಎಫ್‌ಎಂ ರೇಡಿಯೋ, ಜಿ ಸೆನ್ಸರ್ ವಿಶೇಷತೆಯನ್ನು ಒಳಗೊಂಡಿದೆ. ಜೊತೆಗೆ Bubble Bash,Kingsoft Office,WhatsAppನಂತಹ ಪ್ರಿ ಲೋಡೆಡ್ ಆಪ್‌ನೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಕಾರ್ಬನ್ ಕಂಪೆನಿಯ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಕಾರ್ಬನ್ ಎ8
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(480x800 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1GHz ಡ್ಯುಯಲ್ ಕೋರ್ ಪ್ರೊಸೆಸರ್
512MB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500mAh ಬ್ಯಾಟರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications