ಕಾರ್ಬನ್ ದ್ವಿಸಿಮ್ ಸ್ಮಾರ್ಟ್ ಫೋನ್ ಕೇವಲ 6000
oi
-Varun
By Varun

ಭಾರತದ ಮೊಬೈಲ್ ಉತ್ಪಾದಕ ಕಾರ್ಬನ್, ಕಡಿಮೆ ಬಜೆಟ್ ನ ಎರಡು ಆಂಡ್ರಾಯ್ಡ್ ಆಧಾರಿತ ಫೋನುಗಳನ್ನುಇನ್ನು ಹತ್ತು ದಿನಗಳಲ್ಲಿ ಬಿಡುಗಡೆ ಮಾಡಲಿದೆ. ಕಾರ್ಬನ್ A7 ಹಾಗು ಕಾರ್ಬನ್ A9 ಹೆಸರಿನ ಈ ದ್ವಿಸಿಮ್ ಮೊಬೈಲುಗಳು 2.8 ಇಂಚ್ ನ ಟಚ್ ಸ್ಕ್ರೀನ್ ಹೊಂದಿದ್ದು, ಆಂಡ್ರಾಯ್ಡ್ ಜಿಂಜರ್ ಬ್ರೆಡ್ ಒ.ಎಸ್ ಹೊಂದಿದೆ.
ವಿಶೇಷವೇನೆಂದರೆ ಇವೆರಡೂ ಫೋನುಗಳಲ್ಲಿ ವಾಯ್ಸ್ ಕಮ್ಯಾಂಡ್ ಇರುವ "ಸಿರಿ"ತಂತ್ರಾಂಶದ ರೀತಿಯ ತಂತ್ರಾಂಶ ಇರಲಿದೆ.ಇದೇ ರೀತಿಯ ಫೋನುಗಳನ್ನು ಹೊಂದಿರುವ ಸ್ಪೈಸ್ ಹಾಗು ಮೈಕ್ರೋಮ್ಯಾಕ್ಸ್ ಫೋನುಗಳು 7,000 ರೂಪಾಯಿಗೆ ಬರಲಿದ್ದು, ಕಾರ್ಬನ್ A7 ಅನ್ನು 5 ಸಾವಿರ ಹಾಗು A9 ಅನ್ನು 6,000 ರೂಪಾಯಿಗೆ ಹೊರತರಲಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications