ಕಾರ್ಬನ್ ನೀಡಿದೆ ಕೆ 600 ಡ್ಯೂಯಲ್ ಸಿಮ್ ಮೊಬೈಲ್
oi
-Staff
By Super

ಕಾರ್ಬನ್ ಕಂಪನಿ ಕಾರ್ಬನ್ 600 ಎಂಬ ಡ್ಯೂಯಲ್ ಸಿಮ್ ಮೊಬೈಲನ್ನು ಬಿಡುಗಡೆಗೊಳಿಸಿದೆ. ಈ ಫೋನಿನಲ್ಲಿ ನಿಮ್ಮಿಚ್ಛೆಯ ಅನೇಕ ಆಯ್ಕೆಗಳೂ ಇವೆ. ಅದೇನೆಂದು ಮುಂದೆ ತಿಳಿಯಿರಿ. ಕ್ಯಾಂಡಿ ಬಾರ್ ವಿನ್ಯಾಸದಲ್ಲಿ ಮೂಡಿ ಬಂದಿರುವ ಈ ಮೊಬೈಲ್ ಕಪ್ಪು ಬಣ್ಣದಲ್ಲಿ ಲಭ್ಯವಿದೆ.
ಕಾರ್ಬನ್ 600 ಮೊಬೈಲ್ ವಿಶೇಷತೆ:
* ಡ್ಯೂಯಲ್ ಸಿಮ್
* 119 ಎಂಎಂ x 52 ಎಂಎಂ x 14.5 ಎಂಎಂ ಸುತ್ತಳತೆ
* 6.6 ಸಿಎಂ QVGA ಸ್ಕ್ರೀನ್
* 0.3 ಮೆಗಾ ಪಿಕ್ಸಲ್ ಕ್ಯಾಮೆರಾ
* 64 + 32 ಎಂಬಿ ಫೋನ್ ಮೆಮೊರಿ
* ವಿಸ್ತರಣಾ ಮೆಮೊರಿ
* ಎಫ್ ಎಂ
* ಬ್ಲೂಟೂಥ್, GPRS, WAP
* ಮೊಬೈಲ್ ಟ್ರ್ಯಾಕರ್
1050mAh ಬ್ಯಾಟರಿ ಹೊಂದಿರುವ ಈ ಕಾರ್ಬನ್ ಮೊಬೈಲ್ 230 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 4 ಗಂಟೆ ಟಾಕ್ ಟೈಂ ನೀಡುತ್ತದೆ. ಆದರೆ ಈ ಕಾರ್ಬನ್ ಕೆ 600 ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications