ಕಡಿಮೆ ಬೆಲೆಗೆ ಕಾರ್ಬನ್ ಡ್ಯೂಯಲ್ ಸಿಮ್ ಮೊಬೈಲ್

ಮಾರುಕಟ್ಟೆಯಲ್ಲಿ ಇತ್ತೀಚೆಗೆ ಫ್ಲಿಪ್ ಶೈಲಿಯ ಮೊಬೈಲ್ ಗಳು ಕಣ್ಮರೆಯಾಗುತ್ತಿದ್ದು, ಇದೀಗ ಫ್ಲಿಪ್ ವಿನ್ಯಾಸದಲ್ಲಿ ಈ ಕಾರ್ಬನ್ ಡ್ಯೂಯಲ್ ಸಿಮ್ ಮೊಬೈಲ್ ಹೊರಬರಲಿದೆ. ಈ ಮೊಬೈಲ್ ನಲ್ಲಿ ಇನ್ನೂ ಏನೇನು ವಿಶೇಷತೆ ಇದೆ ಎಂದು ಇಲ್ಲಿ ತಿಳಿಯೋಣ.
ಕಾರ್ಬನ್ ಕೆ 44 ಮೊಬೈಲ್ ವಿಶೇಷತೆ:
* 95.5x46x16.8 ಎಂಎಂ ಸುತ್ತಳತೆ
* 2 ಇಂಚಿನ QCIF ಡಿಸ್ಪ್ಲೇ, 128 x 160 ಪಿಕ್ಸಲ್ ರೆಸೊಲ್ಯೂಷನ್
* ಡ್ಯೂಯಲ್ ಸಿಮ್
* VGA ಕ್ಯಾಮೆರಾ, 640 x 480 ಪಿಕ್ಸಲ್ ಕ್ಯಾಮೆರಾ ರೆಸೊಲ್ಯೂಷನ್
* ಡಿಜಿಟಲ್ ಝೂಮ್
* GPRS, WAP ಬ್ರೌಸರ್
* 64 + 32 ಎಂಬಿ ಆಂತರಿಕ ಮೆಮೊರಿ
* 4ಜಿಬಿವರೆಗು ಮೆಮೊರಿ ವಿಸ್ತರಣೆಗೆ ಅವಕಾಶ
* v2.0 ಬ್ಲೂಟೂಥ್
* ಮೊಬೈಲ್ ಟ್ರ್ಯಾಕರ್
* ಆಡಿಯೋ, ವಿಡಿಯೋ ಪ್ಲೇಯರ್, ಎಫ್ ಎಂ
ಈ ಮೊಬೈಲಿನ ಕ್ಯಾಮೆರಾ MP4/3G ವಿಡಿಯೋ ಹಾಗೂ JPG/BMP/GIF ರೀತಿಯ ಚಿತ್ರಣಗಳನ್ನು ಬೆಂಬಲಿಸಲಿದೆ. 850 mAh ಬ್ಯಾಟರಿ ಹೊಂದಿರುವ ಈ ಮೊಬೈಲ್ 2.5 ಗಂಟೆ ಟಾಕ್ ಟೈಂ ಮತ್ತು 190 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.
ಈ ಕಾರ್ಬನ್ ಕೆ 44 ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ. ಆದರೆ ಇದು 2,500 ರೂ ಎಂದು ಅಂದಾಜಿಸಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications