ನಿಮ್ಮ ಬೆಸ್ಟ್ ಆಯ್ಕೆ ಕಾರ್ಬನ್ ಡ್ಯೂಯಲ್ ಸಿಮ್ ಮೊಬೈಲ್

ನೀವು ಸಿಂಪಲ್ ಮತ್ತು ಬೆಸ್ಟ್ ಮೊಬೈಲ್ ಬೇಕೆಂದು ಬಯಸುತ್ತಿದ್ದರೆ ಇಲ್ಲೊಂದು ಒಳ್ಳೆ ಆಯ್ಕೆಯಿದೆ. ಕಾರ್ಬನ್ ಕಂಪನಿ ಸಿಂಪಲ್ ಮೊಬೈಲೊಂದನ್ನು ಹೊರತರಲಿದೆ. ಡ್ಯೂಯಲ್ ಸಿಮ್ ಮತ್ತು ಇನ್ನೂ ಹಲವು ಆಯ್ಕೆಗಳೊಂದಿಗೆ ಮೊಬೈಲ್ ಬಿಡುಗಡೆಗೊಳಿಸಲು ಕಂಪನಿ ಸಜ್ಜಾಗಿದೆ.
ಕಾರ್ಬನ್ ಕೆ 7 ಎಂಬ ಈ ಮೊಬೈಲ್ ಉತ್ತಮ ಬ್ಯಾಟರಿ ಬ್ಯಾಕಪ್ ಜೊತೆ ಹೊರಬರಲು ಸಿದ್ಧವಿದೆ. ಬಾರ್ ಫೋನ್ ವಿನ್ಯಾಸದಲ್ಲಿ ಮೂಡಿಬಂದಿರುವ ಈ ಮೊಬೈಲ್ ನಲ್ಲಿರುವ ಆಯ್ಕೆಗಳೇನೆಂದು ಇಲ್ಲಿ ತಿಳಿದುಕೊಳ್ಳಿ.
ಕಾರ್ಬನ್ ಕೆ 7 ಮೊಬೈಲ್ ವಿಶೇಷತೆ:
* ಡ್ಯೂಯಲ್ ಸಿಮ್ GSM
* 115 x 50 x 15.5 ಎಂಎಂ ಸುತ್ತಳತೆ
* 110 ಗ್ರಾಂ ತೂಕ
* 2.4 ಇಂಚಿನ TFT ಡಿಸ್ಪ್ಲೇ, 240 x 320 ಪಿಕ್ಸಲ್ ರೆಸೊಲ್ಯೂಷನ್
* ಡಿಜಿಟಲ್ ಕ್ಯಾಮೆರಾ, 640 x 480 ಪಿಕ್ಸಲ್ ರೆಸೊಲ್ಯೂಷನ್
* 128 ಎಂಬಿ ನಾನ್ ಫ್ಲಾಶ್ ಮೆಮೊರಿ
* 32 ಎಂಬಿ SRAM
* 8 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* GPRS ಇಂಟರ್ನೆಟ್ ಸೌಲಭ್ಯ
* WAP ಬ್ರೌಸರ್
* v2.0 ಬ್ಲೂಟೂಥ್
* ಎಫ್. ಎಂ, ಮೀಡಿಯಾ ಪ್ಲೇಯರ್, 3.5 ಎಂಎಂ ಆಡಿಯೋ ಜ್ಯಾಕ್
1800 mAh ಬ್ಯಾಟರಿ ಹೊಂದಿರುವ ಮೊಬೈಲ್ 6 ಗಂಟೆ ಟಾಕ್ ಟೈಂ ಮತ್ತು 300 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಈ ಮೊಬೈಲ್ ಬೆಲೆಯನ್ನು ಕೇಳಿದರೇ ನಿಮಗೇ ಆಶ್ಚರ್ಯವಾಗುತ್ತೆ. ಕೇವಲ 1,500 ರೂ ಗೆ ಕಾರ್ಬನ್ ಕೆ 7 ಮೊಬೈಲ್ ನಿಮಗೆ ಲಭ್ಯವಾಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications