Subscribe to Gizbot

ಕಾರ್ಬನ್ ನಿಂದ 3 ಆಂಡ್ರಾಯ್ಡ್ ಸ್ಮಾರ್ಟ್ ಫೋನ್

Posted By: Varun

ಕಾರ್ಬನ್ ನಿಂದ 3 ಆಂಡ್ರಾಯ್ಡ್ ಸ್ಮಾರ್ಟ್ ಫೋನ್
ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಆದ ಸ್ಮಾರ್ಟ್ ಟ್ಯಾಬ್ 1 ಅನ್ನು ಬಿಡುಗಡೆ ಮಾಡಿದ ಕಾರ್ಬನ್ ಕಂಪನಿ ಅದೇ ಸಂಧರ್ಭದಲ್ಲಿ 3 ಸ್ಮಾರ್ಟ್ ಫೋನ್ ಗಳಾದ ಕಾರ್ಬನ್ ಕಾರ್ಬನ್ A5, A7 ಹಾಗು A9 ಅನ್ನು ಬಿಡುಗಡೆ ಮಾಡಿತು. ಆಂಡ್ರಾಯ್ಡ್ ತಂತ್ರಾಂಶವಿರುವ ಇವುಗಳ ಫೀಚರುಗಳು, ಬೆಲೆ ಇಲ್ಲಿದೆ.

 

1) ಕಾರ್ಬನ್ A9

 • 1 GHz ಪ್ರೋಸೆಸರ್

 • ಆಂಡ್ರಾಯ್ಡ್ 2.3.6 ಜಿಂಜರ್ ಬ್ರೆಡ್ ತಂತ್ರಾಂಶ

 • 3.8 ಇಂಚ್ ಡಿಸ್ಪ್ಲೇ

 • 800 x 480 ಪಿಕ್ಸೆಲ್ ರೆಸಲ್ಯೂಶನ್

 • 5 MP ಕ್ಯಾಮರಾ

 • 1600 mAh ಬ್ಯಾಟರಿ

 • ಇದರ ಬೆಲೆ 9,490 ರೂಪಾಯಿ.

 

2) ಕಾರ್ಬನ್ A7

 • 8000 MHz ಪ್ರೋಸೆಸರ್

 • ಆಂಡ್ರಾಯ್ಡ್ 2.3.6 ಜಿಂಜರ್ ಬ್ರೆಡ್ ತಂತ್ರಾಂಶ

 • 3.8 ಇಂಚ್ ಡಿಸ್ಪ್ಲೇ

 • 320 x 480 ಪಿಕ್ಸೆಲ್ ರೆಸಲ್ಯೂಶನ್

 • 5 MP ಕ್ಯಾಮರಾ

 • 1420 mAh ಬ್ಯಾಟರಿ

 • ಇದರ ಬೆಲೆ 7,490 ರೂಪಾಯಿ.

 

3) ಕಾರ್ಬನ್ A5

 • 8000 MHz ಪ್ರೋಸೆಸರ್

 • ಆಂಡ್ರಾಯ್ಡ್ 2.3.6 ಜಿಂಜರ್ ಬ್ರೆಡ್ ತಂತ್ರಾಂಶ

 • 3.5 ಇಂಚ್ ಡಿಸ್ಪ್ಲೇ

 • 320 x 480 ಪಿಕ್ಸೆಲ್ ರೆಸಲ್ಯೂಶನ್

 • 2 MP ಕ್ಯಾಮರಾ

 • 1420 mAh ಬ್ಯಾಟರಿ

 • ಇದರ ಬೆಲೆ 5,790 ರೂಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot