ಕಾರ್ಬನ್ ಮೊಬೈಲ್ ಟಿವಿ KT-21 ಕೇವಲ 4,500
oi
-Varun
By Varun

ಭಾರತದ ಮೊಬೈಲ್ ಕಂಪನಿ ಕಾರ್ಬನ್ ಮೊಬೈಲ್ ಇತ್ತೀಚೆಗೆ ಹಲವಾರು ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್ಟುಗಳನ್ನು ಬಿಡುಗಡೆ ಮಾಡಿದೆ. ಈಗ ನಗರ ಹಾಗು ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು, ದ್ವಿಸಿಮ್ ಇರುವ, ಟಚ್ ಮತ್ತು ಟೈಪ್ ಆಪ್ಶನ್ ಇರುವ ಹಾಗು ವಿಶೇಷವಾಗಿ ಟಿವಿ ಇರುವ ಮೊಬೈಲ್ ಒಂದನ್ನು ಬಿಡುಗಡೆ ಮಾಡಿದೆ.
KT-21 ಎಕ್ಸಪ್ರೆಸ್ ಹೆಸರಿನ ಈ ಮೊಬೈಲಿನಲ್ಲಿ ಪುಶ್ ಮೇಲ್ ಸೇವೆ, ಇಮೇಲ್ ನೋಡುವ ಸೌಲಭ್ಯ, ಇಂಟರ್ನೆಟ್ ಬ್ರೌಸಿಂಗ್, ಜಿ-ಟಾಕ್ ಹಾಗು ಫೇಸ್ ಬುಕ್ ಚಾಟ್ ಕೂಡ ಹೊಂದಿದೆ ಹಾಗು 50ಕ್ಕೂ ಹೆಚ್ಚು ಚಾನಲ್ಲುಗಳನ್ನು ಲೈವ್ ಆಗಿ ನೋಡಬಹುದಾದ 'NexgTV' ಕೂಡಾ ಹೊಂದಿದೆ.
ಈ ಫೋನಿನ ಇತರೆ ವಿಶೇಷ ಫೀಚರುಗಳು ಈ ರೀತಿ ಇವೆ:
- 2.8 ಇಂಚಿನ TFT ಕೆಪಾಸಿಟಿವ್ ಸ್ಕ್ರೀನ್
- ಆಲ್ಫಾ-ನ್ಯೂಮೆರಿಕ್ ಕೀಲಿ
- ದ್ವಿ ಸಿಮ್ , ಪ್ರಾಕ್ಸಿಮಿಟಿ ಹಾಗೂ ಮೋಶನ್ ಸೆನ್ಸರ್
- 3.2 ಮೆಗಾಪಿಕ್ಸೆಲ್ ಕ್ಯಾಮರಾ, ಫ್ಲಾಶ್ ನೊಂದಿಗೆ
- 16 ಜಿಬಿ ಮೆಮೊರಿ
- ಜಾವಾ Apps
- PC ಜೊತೆ ಕನೆಕ್ಟ್ ಮಾಡಬಹುದಾದ ಸೌಲಭ್ಯ
- A2DP ಬೆಂಬಲಿತ ಬ್ಲೂಟೂತ್
- GPRS / WAP / ಎಂಎಂಎಸ್ / EDGE
- ಮೊಬೈಲ್ ಟ್ರ್ಯಾಕರ್
- 3.5mm ಆಡಿಯೊ ಜ್ಯಾಕ್
- 1000 mAh ಲಿ-ಅಯಾನ್ ಬ್ಯಾಟರಿ.
ಕಾರ್ಬನ್ KT-21 ಮೊಬೈಲ್ 4,490 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications