ಕಾರ್ಬನ್‌ನಿಂದ ಎರಡು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ
ಕಾರ್ಬನ್ ಕಂಪೆನಿ ಎರಡು ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಕಾರ್ಬನ್ ಸ್ಮಾರ್ಟ್ ಎ1 ಸ್ಟಾರ್ ಮತ್ತು ಸ್ಮಾರ್ಟ್ ಎ5 ಸ್ಟಾರ್ ಹೆಸರಿನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.
ಕಾರ್ಬನ್ ಸ್ಮಾರ್ಟ್ ಎ1 ಸ್ಟಾರ್‌ಗೆ 3514 ರೂ. ನಿಗದಿ ಮಾಡಿದ್ರೆ, ಕಾರ್ಬನ್ ಸ್ಮಾರ್ಟ್ ಎ5 ಸ್ಟಾರ್‌ಗೆ 4,799 ರೂ ನಿಗದಿ ಮಾಡಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಆನ್‌ಲೈನ್‌ಲ್ಲಿ ಲಭ್ಯವಿದ್ದು ಗ್ರಾಹಕರು ಖರೀದಿಸಬಹುದಾಗಿದೆ. ಮುಂದಿನ ಪುಟದಲ್ಲಿ ಈ ಎರಡು ಸ್ಮಾರ್ಟ್ ಫೋನ್‌ಗಳ ವಿಶೇಷತೆಗಳನ್ನು ನೀಡಲಾಗಿದ್ದು, ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಕಾರ್ಬನ್ ಹೊಸ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ :ಗ್ಯಾಲರಿ

ಕಾರ್ಬನ್ ಸ್ಮಾರ್ಟ್ ಎ1 ಸ್ಟಾರ್
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
3.5 ಇಂಚಿನ HVGA ಸ್ಕ್ರೀನ್(320x480 ಪಿಕ್ಸೆಲ್)
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
1GHz ಪ್ರೊಸೆಸರ್
256MB RAM
3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
512MB ಆಂತರಿಕ ಮಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1450mAh ಬ್ಯಾಟರಿ

ಕಾರ್ಬನ್ ಸ್ಮಾರ್ಟ್ ಎ1 ಸ್ಟಾರ್
ಕಾರ್ಬನ್ ಸ್ಮಾರ್ಟ್ ಎ1 ಸ್ಟಾರ್

ಕಾರ್ಬನ್ ಸ್ಮಾರ್ಟ್ ಎ5 ಸ್ಟಾರ್
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ +ಜಿಎಸ್‌ಎಂ)
3.2 ಇಂಚಿನ HVGA ಸ್ಕ್ರೀನ್(320x480 ಪಿಕ್ಸೆಲ್)
ಆಂಡ್ರಾಯ್ಡ್ 2.3 ಜಿಂಜರ್ ಬ್ರಿಡ್ ಓಎಸ್
1GHz ಪ್ರೊಸೆಸರ್
256MB RAM
3.2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
512MB ಆಂತರಿಕ ಮೆಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200mAh ಬ್ಯಾಟರಿ

ಕಾರ್ಬನ್ ಸ್ಮಾರ್ಟ್ ಎ5 ಸ್ಟಾರ್
ಕಾರ್ಬನ್ ಸ್ಮಾರ್ಟ್ ಎ5 ಸ್ಟಾರ್


Click it and Unblock the Notifications








