ಕಾರ್ಬನ್ ಹೊಸ ಫ್ಯಾಬ್ಲೆಟ್ ಆನ್‌ಲೈನ್‌ಲ್ಲಿ ಲಭ್ಯ
oi
-Ashwath
By Ashwath
ಕಾರ್ಬನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್.ಕಾರ್ಬನ್‌ನ 5 ಇಂಚಿನ ಹೊಸ ಫ್ಯಾಬ್ಲೆಟ್ ಬಿಡುಗಡೆಯಾಗಿದ್ದು ಆನ್‌ಲೈನ್ ತಾಣದಲ್ಲಿ ಲಭ್ಯವಿದೆ. ಜೆಲ್ಲಿ ಬೀನ್ ಫ್ಯಾಬ್ಲೆಟ್ ಇದಾಗಿದ್ದು ಗ್ರಾಹಕರು ಆನ್‌ಲೈನ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ 8,999 ರೂ ನೀಡಿ ಖರೀದಿಸಬಹುದು.
ಕಾರ್ಬನ್ ಈ ಹಿಂದೆ ಬಿಡುಗಡೆ ಮಾಡಿದ್ದ ಎ27 ರೆಟಿನಾ ಸ್ಮಾರ್ಟ್‌ಫೋನಿನ ಅಪ್‌ಗ್ರೇಡ್ ಸ್ಮಾರ್ಟ್‌ಫೋನ್ ಇದಾಗಿದ್ದು, ಕಾರ್ಬನ್ ಎ27 ರೆಟಿನಾ 4.3 ಇಂಚಿನ ಸ್ಕ್ರೀನ್ ಹೊಂದಿದ್ದರೆ ಈ ಸ್ಮಾರ್ಟ್‌ಫೋನ್ 5 ಇಂಚಿನ ಸ್ಕ್ರೀನ್,1 GHz ಡ್ಯುಯಲ್ ಕೋರ್,8 ಎಂಪಿ ಕ್ಯಾಮೆರಾದೊಂದಿಗೆ ಬಂದಿದೆ.
ಕಾರ್ಬನ್ ಸ್ಮಾರ್ಟ್ ಎ27 ಪ್ಲಸ್
ವಿಶೇಷತೆ:
- ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
- 5 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
- ಆಂಡ್ರಾಯ್ಡ್ ಜೆಲ್ಲಿ ಬೀನ್ ಓಎಸ್
- 8 ಎಂಪಿ ಹಿಂದುಗಡೆ ಕ್ಯಾಮೆರಾ
- 512 MB RAM
- 4 GB ಆಂತರಿಕ ಮಮೋರಿ
- 3ಜಿ,ಯುಎಸ್‌ಬಿ,ಬ್ಲೂಟೂತ್,ವೈಫೈ
- 32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
- 2000 mAh ಬ್ಯಾಟರಿ
ಕಾರ್ಬನ್ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ಕಾರ್ಬನ್ ಸ್ಮಾರ್ಟ್ ಎ27 ಪ್ಲಸ್

ಕಾರ್ಬನ್ ಸ್ಮಾರ್ಟ್ ಎ27 ಪ್ಲಸ್

ಕಾರ್ಬನ್ ಸ್ಮಾರ್ಟ್ ಎ27 ಪ್ಲಸ್

ಕಾರ್ಬನ್ ಸ್ಮಾರ್ಟ್ ಎ27 ಪ್ಲಸ್
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications