ಆನ್‌ಲೈನ್‌ಲ್ಲಿ ಕಾರ್ಬನ್ ಸ್ಮಾರ್ಟ‌ಫೋನ್‌ ಖರೀದಿಸಿ

Written By:

    ದೇಶಿಯ ಕಂಪೆನಿ ಕಾರ್ಬನ್‌ ಇತ್ತಿಚಿಗಷ್ಟೇ ಕೆಲವು ಸ್ಮಾರ್ಟ‌ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿತ್ತು.ಅದರಲ್ಲೂ ಐಸಿಎಸ್‌ ಓಎಸ್‌ ಇರುವ ಕಾರ್ಬನ್‌ ಕಾರ್ಬ‌ನ್‌ ಸ್ಮಾರ್ಟ‌ ಎ7 ಸ್ಟಾರ್‍ ಸ್ಮಾರ್ಟ‌ಫೋನನ್ನು ಜನ ಹೆಚ್ಚಾಗಿ ಖರೀದಿಸುತ್ತಿದ್ದಾರೆ.ಹೀಗಾಗಿ ಈ ಸ್ಮಾರ್ಟ‌ಫೋನ್‌ ಖರೀದಿಸಲು ಗಿಜ್ಬಾಟ್‌ ಇಂದು ಟಾಪ್‌ 10 ಆನ್‌ಲೈನ್‌ ಶಾಪಿಂಗ್‌ ತಾಣಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟಗಳನ್ನು ತಿರುಗಿಸಿ ಮಾಹಿತಿಯನ್ನು ಬೆಲೆಗಳನ್ನು ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ತಾಣದಲ್ಲಿ ಸ್ಮಾರ್ಟ‌‌ಫೋನ್‌ ಖರೀದಿಸಿ.

    ಕಾರ್ಬ‌ನ್‌ ಸ್ಮಾರ್ಟ‌ ಎ7 ಸ್ಟಾರ್‍
    ವಿಶೇಷತೆ:

    • ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
    • 4.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
    • ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
    • 1 GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
    • 512MB RAM
    • 164MB ಆಂತರಿಕ ಮೆಮೋರಿ
    • 5 ಎಂಪಿ ಹಿಂದುಗಡೆ ಕ್ಯಾಮೆರಾ
    • 32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
    • 1400 mAh ಬ್ಯಾಟರಿ

    ಸ್ಮಾರ್ಟ‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ: ಗಿಜ್ಬಾಟ್‌ ಗ್ಯಾಲರಿ

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    ಆನ್‌ಲೈನ್‌ಲ್ಲಿ ಕಾರ್ಬನ್ ಸ್ಮಾರ್ಟ‌ಫೋನ್‌ ಖರೀದಿಸಿ

    infibeam

    ಆನ್‌ಲೈನ್‌ಲ್ಲಿ ಕಾರ್ಬನ್ ಸ್ಮಾರ್ಟ‌ಫೋನ್‌ ಖರೀದಿಸಿ

    saholic

    ಆನ್‌ಲೈನ್‌ಲ್ಲಿ ಕಾರ್ಬನ್ ಸ್ಮಾರ್ಟ‌ಫೋನ್‌ ಖರೀದಿಸಿ

    flipkart

    ಆನ್‌ಲೈನ್‌ಲ್ಲಿ ಕಾರ್ಬನ್ ಸ್ಮಾರ್ಟ‌ಫೋನ್‌ ಖರೀದಿಸಿ

    ebay

    ಆನ್‌ಲೈನ್‌ಲ್ಲಿ ಕಾರ್ಬನ್ ಸ್ಮಾರ್ಟ‌ಫೋನ್‌ ಖರೀದಿಸಿ

    homeshop18.com

    ಆನ್‌ಲೈನ್‌ಲ್ಲಿ ಕಾರ್ಬನ್ ಸ್ಮಾರ್ಟ‌ಫೋನ್‌ ಖರೀದಿಸಿ

    snapdeal

    ಆನ್‌ಲೈನ್‌ಲ್ಲಿ ಕಾರ್ಬನ್ ಸ್ಮಾರ್ಟ‌ಫೋನ್‌ ಖರೀದಿಸಿ

    yebhi

    ಆನ್‌ಲೈನ್‌ಲ್ಲಿ ಕಾರ್ಬನ್ ಸ್ಮಾರ್ಟ‌ಫೋನ್‌ ಖರೀದಿಸಿ

    shopping.indiatimes

    ಆನ್‌ಲೈನ್‌ಲ್ಲಿ ಕಾರ್ಬನ್ ಸ್ಮಾರ್ಟ‌ಫೋನ್‌ ಖರೀದಿಸಿ

    naaptol

    ಆನ್‌ಲೈನ್‌ಲ್ಲಿ ಕಾರ್ಬನ್ ಸ್ಮಾರ್ಟ‌ಫೋನ್‌ ಖರೀದಿಸಿ

    adexmart

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more