ಆನ್‌ಲೈನ್‌ಲ್ಲಿ ಕಾರ್ಬನ್ ಫ್ಯಾಬ್ಲೆಟ್ ಖರೀದಿಸಿ
ಮೈಕ್ರೋಮ್ಯಾಕ್ಸ್‌ನ ಸ್ಪರ್ಧಿಯಾದ ಕಾರ್ಬನ್ ಇತ್ತಿಚಿಗಷ್ಟೇ ಹೊಸ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದು. ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಭಾರೀ ಸರ್ಚಿಂಗ್ ಆಗುವುದರ ಜೊತೆಗೆ ಗ್ರಾಹಕರು ಹೆಚ್ಚು ಖರೀದಿಸುತ್ತಿದ್ದಾರೆ. ಹೀಗಾಗಿ ಈ ಫ್ಯಾಬ್ಲೆಟ್ ಖರೀದಿಸಲು ಟಾಪ್- 10 ಆನ್‌ಲೈನ್ ಶಾಪಿಂಗ್ ತಾಣಗಳ ಮಾಹಿತಿಯನ್ನು ತಂದಿದೆ. ಎಲ್ಲಾ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಒಂದೇ ರೀತಿಯ ದರವಿರುವುದಿಲ್ಲ.ಹೀಗಾಗಿ ನಿಮ್ಮ ಸಹಾಯಕ್ಕಾಗಿ ಅವುಗಳಲ್ಲಿ ಪ್ರಸ್ತುತ ದರ ತಿಳಿಸುವುದಕ್ಕಾಗಿ ಮಾಹಿತಿ ತಂದಿದ್ದು .ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಕಾರ್ಬನ್ ಟೈಟಾನಿಯಂ ಎಸ್5
ವಿಶೇಷತೆ:
5 ಇಂಚಿನ qHD ಮಲ್ಟಿಟಚ್ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(960 x 540 ಪಿಕ್ಸೆಲ್)
ಆಂಡ್ರಾಯ್ಡ್4.1 ಜೆಲ್ಲಿಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೋಸೆಸರ್
1GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
2ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3G,ಬ್ಲೂಟೂತ್
2,000 mAh ಬ್ಯಾಟರಿ
ಕಾರ್ಬನ್ ಟೈಟಾನ್ ಎಸ್5 ಫ್ಯಾಬ್ಲೆಟ್‌ನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ

flipkart

saholic

snapdeal

homeshop18.

ebay

mirchimart

officeyes

edabba

naaptol



Click it and Unblock the Notifications








