8ಎಂಪಿ ಕ್ಯಾಮೆರಾ,ಕ್ವಾಡ್ ಕೋರ್ ಕಾರ್ಬನ್ ಫೋನ್ 10990 ಬೆಲೆಗೆ ಖರೀದಿಸಿ
ಕಡಿಮೆ ಬೆಲೆಯಲ್ಲಿ 8 ಎಂಪಿ ಕ್ಯಾಮೆರಾ,ಕ್ವಾಡ್ ಕೋರ್ ಪ್ರೊಸೆಸರ್,1GB ರ್‍ಯಾಮ್ ಸ್ಮಾರ್ಟ್‌ಫೋನ್ ಖರೀದಿಸಿಬೇಕು ಎಂದು ಯೋಚಿಸುತ್ತಿರುವ ಗ್ರಾಹಕರಿಗೆ ಕಾರ್ಬನ್ ಕಂಪೆನಿ ಹೊಸ ಸ್ಮಾರ್ಟ್‌ಫೋನ್ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಿದೆ.ಕಾರ್ಬನ್ ಟೈಟಾನಿಯಂ ಎಸ್5ಪ್ಲಸ್ ಸ್ಮಾರ್ಟ್‌ಫೋನನ್ನು ಕಂಪೆನಿ ಇನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಆದರೂ ಆನ್‌ಲೈನ್ ಶಾಪಿಂಗ್ ತಾಣ ಸ್ನಾಪ್ ಡೀಲ್‌ನಲ್ಲಿ ಗ್ರಾಹಕರು 10990 ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಖರೀದಿಸಬಹುದು.
3ಜಿ,ವೈಫೈ,ಬ್ಲೂಟೂತ್ ವಿಶೇಷತೆಗಳೊಂದಿಗೆ, 4GB ಆಂತರಿಕ ಮೆಮೊರಿ,32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ,1800mAh ಬ್ಯಾಟರಿಯನ್ನು ಸ್ಮಾರ್ಟ್‌ಫೋನ್ ಹೊಂದಿದೆ.
ಕಾರ್ಬನ್ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಕಾರ್ಬನ್ ಟೈಟಾನಿಯಂ ಎಸ್5ಪ್ಲಸ್
ವಿಶೇಷತೆ:
ಡ್ಯುಯಲ್ ಸಿಮ್( ಜಿಎಸ್‌ಎಂ+ಜಿಎಸ್‌ಎಂ)
ಕಾರ್ಬನ್ ಐಪಿಎಸ್ ಕ್ಯೂಎಚ್‌ಡಿ ಸ್ಕ್ರೀನ್( 540x960 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.3GHz ಕ್ವಾಡ್ ಕೋರ್ ಪ್ರೊಸೆಸರ್
1GB ರ್‍ಯಾಮ್
4GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1800mAh ಬ್ಯಾಟರಿ
ಇದನ್ನೂ ಓದಿ: ಅಮೆಜಾನ್ ಪ್ರಯೋಗ:ಡ್ರೋನ್ ಮೂಲಕ ವಸ್ತುಗಳು ಮನೆ ಬಾಗಿಲಿಗೆ!
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications
