ಕಾರ್ಬನ್ ಎಸ್ 9 ಟೈಟಾನಿಯಂ ಬಿಡುಗಡೆ
ಕಾರ್ಬನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್. ಕಾರ್ಬನ್ ಟೈಟಾನಿಯಂ ಸರಣಿಯಲ್ಲೇ ಮತ್ತೊಂದು 5.5 ಇಂಚಿನ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗೆ ಕಾರ್ಬನ್ ಎಸ್ 9 ಟೈಟಾನಿಯಂ ಹೆಸರು ನೀಡಿದ್ದು, 19,990 ಬೆಲೆಯಲ್ಲಿ ಗ್ರಾಹಕರು ಈ ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದೆ.
ಟೈಟಾನಿಯಂ ಸರಣಿಯಲ್ಲಿ ಈ ಹಿಂದೆ ಕಾರ್ಬನ್ ಎಸ್1 ಟೈಟಾನಿಯಂ,ಕಾರ್ಬನ್ ಎಸ್2 ಟೈಟಾನಿಯಂ, ಕಾರ್ಬನ್ ಎಸ್5 ಟೈಟಾನಿಯಂ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಕಾರ್ಬನ್ ಕ್ಲಿಕ್ ಆಗಿತ್ತು.
ಕಾರ್ಬನ್ ಎಸ್ 9 ಟೈಟಾನಿಯಂ
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
5.5 ಇಂಚಿನ ಐಪಿಎಸ್ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
1.2GHz ಕ್ವಾಡ್‌ಕೋರ್ ಪ್ರೊಸೆಸರ್
16GB ಆಂತರಿಕ ಮೆಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
5 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್
2,600mAh ಬ್ಯಾಟರಿ
ಕಾರ್ಬನ್ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ: ಗ್ಯಾಲರಿ

ಕಾರ್ಬನ್ ಎಸ್ 9 ಟೈಟಾನಿಯಂ



Click it and Unblock the Notifications








