ಕಾರ್ಬನ್ ಟೈಟಾನಿಯಮ್ S19 ನ ಅದ್ಭುತ ಕ್ಯಾಮೆರಾ

By Shwetha
|

ಕಾರ್ಬನ್ ನಿಧಾನವಾಗಿಯೇ ತಮ್ಮ ಪರಿಣಾಮವನ್ನು ಬೀರುತ್ತಿರುವಂತಹ ಸ್ಮಾರ್ಟ್‌ಫೋನ್‌ಗಳಾಗಿವೆ. ಮೈಕ್ರೋಮ್ಯಾಕ್ಸ್ ಕೆಲವೇ ಕೆಲವು ತಿಂಗಳುಗಳಲ್ಲಿ ಹೇಗೆ ಸಾಧನೆಯನ್ನು ಸಾಧಿಸಿತೋ ಅದೇ ರೀತಿ ಹೊಸ ಫೋನ್‌ಗಳ ವಿಸ್ಮೃತ ಶ್ರೇಣಿಯೊಂದಿಗೆ ಕಾರ್ಬನ್ ಮಾರುಕಟ್ಟೆಗೆ ಬರಲು ತಯಾರಾಗಿದೆ.

ಇನ್ನು ಹೊಸ ಟ್ರೆಂಡ್ ಅನ್ನು ಹುಟ್ಟುಹಾಕಿರುವ ಕಾರ್ಬನ್ "ಆರ್ಟ್ ಆಫ್ ಸೆಲ್ಫೀ" ಎಂಬ ಅಂಶವನ್ನು ಕೂಡ ಪ್ರಸ್ತುತಪಡಿಸುತ್ತಿದೆ. ಈ ಅಂಶವನ್ನು ಒಳಗೊಂಡಿರುವ ಹ್ಯಾಂಡ್‌ಸೆಟ್ ಆಗಿದೆ ಕಾರ್ಬನ್ ಟೈಟಾನಿಯಮ್ S19. ಇನ್ನು ಹೆಸರೇ ಹೇಳುತ್ತಿರುವಂತೆ ಸೆಲ್ಫೀ ಪ್ರೇಮಿಗಳಿಗಾಗಿ ಈ ಡಿವೈಸ್ ಅನ್ನು ಸಿದ್ಧಪಡಿಸಲಾಗಿದೆ.

ಈ ಹ್ಯಾಂಡ್‌ಸೆಟ್ ವೃತ್ತಿಪರ ಕ್ಯಾಮೆರಾ ಫೀಚರ್‌ಗಳನ್ನು ಒಳಗೊಂಡಿದ್ದು ಬಳಕೆದಾರರಿಗೆ ವೃತ್ತಿಪರ ಮಾದರಿಯಲ್ಲಿ ಫೋಟೋಗಳನ್ನು ತೆಗೆಯುವಂತಹ ಸೌಲಭ್ಯವನ್ನು ಇದು ಮಾಡಿಕೊಟ್ಟಿದೆ. ಸೋನಿ ಹ್ಯಾಂಡ್‌ಸೆಟ್‌ನ 13MP ರಿಯರ್ ಕ್ಯಾಮೆರಾ ಮತ್ತು IR ಫಿಲ್ಮ್ ಅನ್ನು ಒಳಗೊಂಡಿರುವ 5MP ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಹೊಂದಿದೆ. ಇದು ಅತ್ಯುತ್ತಮ ಸೆಲ್ಫೀ ಅನುಭವವನ್ನು ಬಳಕೆದಾರರಿಗೆ ನೀಡಲಿದ್ದು ಅದ್ಭುತ ವೀಡಿಯೊ ಕರೆ ಸೌಲಭ್ಯವನ್ನು ಕೂಡ ಒದಗಿಸಲಿದೆ.

ಇನ್ನು ಕಾರ್ಬನ್ ಟೈಟಾನಿಯಮ್ S19 ನ ವಿಶೇಷತೆಗಳನ್ನು ನೋಡುವುದಾದರೆ ಇದು ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಾಗುತ್ತಿದ್ದು ಫೋನ್ ಬೆಲೆ ರೂ 8999 ಆಗಿದೆ. ಫೋನ್ 5 ಇಂಚಿನ HD IPS OGS ಸ್ಕ್ರೀನ್ ಅನ್ನು ಹೊಂದಿದ್ದು, ಅತ್ಯಾಧುನಿಕ ಕಿಟ್‌ಕ್ಯಾಟ್ ಓಎಸ್ 4.4 ಇದರಲ್ಲಿ ಚಾಲನೆಯಾಗುತ್ತಿದೆ. ಪೋನ್ 1.3GHz ಕ್ವಾಡ್ ಕೋರ್ ಸಿಪಿಯುವನ್ನು ಒಳಗೊಂಡಿದ್ದು ಫೋನ್‌ನ ಹೆಚ್ಚುಗಾರಿಕೆ ಅದರ ಕ್ಯಾಮೆರಾ ಅಂಶದಿಂದ ಆಗಿದೆ ಎಂಬುದು ಮಾತ್ರ ನಿಜವಾಗಿದೆ. ಕ್ಯಾಮೆರಾವು ಧ್ವನಿ ಕ್ಯಾಪ್ಚರ್, ಪನೋರಮಾ ಶಾಟ್ಸ್ ಮತ್ತು ಸ್ಮೈಲ್ ಡಿಟೆಕ್ಷನ್ ಅನ್ನು ಒಳಗೊಂಡಿದೆ.

ಇಂದಿನ ಲೇಖನದಲ್ಲಿ ಕಾರ್ಬನ್ ಟೈಟಾನಿಯಮ್ S19 ಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿರುವ ಟಾಪ್ ಫೋನ್‌ಗಳನ್ನು ಗಮನಿಸೋಣ.

#1

#1

ಬೆಲೆ ರೂ: 27,229
ವೈಶಿಷ್ಟ್ಯಗಳು
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, S-LCD 2
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ, DLNA
8 ಜಿಬಿ ಆಂತರಿಕ ಮೆಮೊರಿ, 128 ಜಿಬಿಗೆ ಇದನ್ನು ವಿಸ್ತರಿಸಬಹುದು
1.5 GB RAM
2600 mAh, Li-Polymer ಬ್ಯಾಟರಿ

#2

#2

ಬೆಲೆ ರೂ: 14,800
ವೈಶಿಷ್ಟ್ಯಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
16 ಜಿಬಿ ಆಂತರಿಕ ಮೆಮೊರಿ
1 GB RAM
2150 mAh, Li-Polymer ಬ್ಯಾಟರಿ

#3

#3

ಬೆಲೆ ರೂ: 20,945
ವೈಶಿಷ್ಟ್ಯಗಳು
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, ವೈಫೈ
16 ಜಿಬಿ ಆಂತರಿಕ ಮೆಮೊರಿ
2 GB RAM
2300 mAh, Li-Ion ಬ್ಯಾಟರಿ

#4

#4

ಬೆಲೆ ರೂ: 19,649
ವೈಶಿಷ್ಟ್ಯಗಳು
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 8 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
32 ಜಿಬಿ ಆಂತರಿಕ ಮೆಮೊರಿ
2 GB RAM
2350 mAh, Li-Ion ಬ್ಯಾಟರಿ

#5

#5

ಬೆಲೆ ರೂ: 9,279
ವೈಶಿಷ್ಟ್ಯಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

#6

#6

ಬೆಲೆ ರೂ: 11,448
ವೈಶಿಷ್ಟ್ಯಗಳು
4.7 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1400 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
8 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

#7

#7

ಬೆಲೆ ರೂ: 20,500
ವೈಶಿಷ್ಟ್ಯಗಳು
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
32 ಜಿಬಿ ಆಂತರಿಕ ಮೆಮೊರಿ
2 GB RAM
2300 mAh, Li-Ion ಬ್ಯಾಟರಿ

#8

#8

ಬೆಲೆ ರೂ: 20,490
ವೈಶಿಷ್ಟ್ಯಗಳು
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
8 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
2 GB RAM
3000 mAh, Li-Polymer ಬ್ಯಾಟರಿ

#9

#9

ಬೆಲೆ ರೂ: 31,990
ವೈಶಿಷ್ಟ್ಯಗಳು
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 2300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, ವೈಫೈ
16 ಜಿಬಿ ಆಂತರಿಕ ಮೆಮೊರಿ
2 GB RAM
2800 mAh, Li-Ion ಬ್ಯಾಟರಿ

#10

#10

ಬೆಲೆ ರೂ: 13,990
ವೈಶಿಷ್ಟ್ಯಗಳು
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 8 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
16 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
2 GB RAM
2000 mAh, Li-Polymer ಬ್ಯಾಟರಿ

Best Mobiles in India

English summary
This article tells about Karbonn's 'Art of Selfie' Titanium S19 Smartphone Revealed: Top 10 Rivals.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X