Home
ಮೊಬೈಲ್

ಫೇಸ್‌ ಅನ್‌ಲಾಕ್, 18:9 ಡಿಸ್‌ಪ್ಲೇಯ ಟಾಪ್ ಸ್ಮಾರ್ಟ್‌ಫೋನ್: ಬೆಲೆಯಲ್ಲಿ ಶಿಯೋಮಿಗೂ ಸೆಡ್ಡು..!

By Srinidhi

ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿರುವ ಕುಲ್ಟ್ ಕಂಪನಿಯೂ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು, ಬಜೆಟ್ ಬೆಲೆಯಲ್ಲಿ ಟಾಪ್ ಎಂಡ್ ಫೀಚರ್ ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಕುಲ್ಟ್ ಇಂಪಲ್ಸ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ವಿಶೇಷತೆಗಳ ಮೂಲಕವೇ ಗುರುತಿಸಿಕೊಳ್ಳಲಿದೆ ಎನ್ನಲಾಗಿದೆ.

 ಫೇಸ್‌ ಅನ್‌ಲಾಕ್, 18:9 ಡಿಸ್‌ಪ್ಲೇಯ ಟಾಪ್ ಸ್ಮಾರ್ಟ್‌ಫೋನ್

ಕುಲ್ಟ್ ಇಂಪಲ್ಸ್ ಸ್ಮಾರ್ಟ್‌ಫೋನ್ ಟಾಪ್ ಎಂಡ್ ಫೋನ್‌ಗಳಲ್ಲಿ ಇರುವಂತಹ ಫೇಸ್‌ ಅನ್‌ಲಾಕ್, 18:9 ಅನುಪಾತದ ಡಿಸ್‌ಪ್ಲೇ ಸೇರಿದಂತೆ ವಿವಿಧ ಆಯ್ಕೆಗಳನ್ನು ಹೊಂದಿದೆ. ಈ ಮೂಲಕ ಬಿಡುಗಡೆ ಸಂದರ್ಭದಲ್ಲಿಯೇ ಸದ್ದು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಕುಲ್ಟ್ ಇಂಪಲ್ಸ್ ಸ್ಮಾರ್ಟ್‌ಫೋನ್ ಕುರಿತ ಮಾಹಿತಿಯೂ ಮುಂದಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಕುಲ್ಟ್ ಇಂಪಲ್ಸ್ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ MTK6739 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಅಲ್ಲದೇ 3GB RAM ನೀಡಲಾಗಿದ್ದು, ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಜೊತೆಗೆ ಉತ್ತಮ ಗ್ರಾಫಿಕ್ಸ್ ಗಳನ್ನು ಪ್ರದರ್ಶಿಸಲಿದೆ. ಇದ್ಕಾಗಿ ಮಾಲಿ T720 GPUವನ್ನು ನೀಡಲಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ಕುಲ್ಟ್ ಇಂಪಲ್ಸ್ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಡ್ಯುಯಲ್ ಟೋನ್ LED ಪ್ಲಾಷ್ ಲೈಟ್ ಅನ್ನು ಸಹ ಅಳವಡಿಸಲಾಗಿದೆ. ಅಲ್ಲದೇ ಮುಂಭಾಗದಲ್ಲಿ 13MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, LED ಪ್ಲಾಷ್ ಲೈಟ್ ಸಹ ಕಾಣಬಹುದಾಗಿದೆ.

ಫೇಷಿಯಲ್ ರೆಗ್ನೇಷನ್:

ಫೇಷಿಯಲ್ ರೆಗ್ನೇಷನ್:

ಕುಲ್ಟ್ ಇಂಪಲ್ಸ್ ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 3MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದು ಫೇಷಿಯಲ್ ರೆಗ್ನೇಷನ್ ಆಯ್ಕೆಗೆ ಸಹಾಯವನ್ನು ಮಾಡಲಿದೆ. ಇದಲ್ಲದೇ ಈ ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ಇದಲ್ಲದೇ 4000mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

How to send WhatsApp Payments invitation to others - GIZBOT KANNADA
ಬೆಲೆ:

ಬೆಲೆ:

ಕುಲ್ಟ್ ಇಂಪಲ್ಸ್ ಸ್ಮಾರ್ಟ್‌ಫೋನ್ ಟಾಪ್ ಎಂಡ್ ವಿಶೇಷತೆಗಳನ್ನು ಹೊಂದಿದ್ದರೂ ಸಹ, ಬಜೆಟ್ ಬೆಲೆಯಲ್ಲಿ ದೊರೆಯಲಿದೆ. ಈ ಸ್ಮಾರ್ಟ್‌ಫೋನ್ ರೂ.8999ಕ್ಕೆ ಮಾರಾಟವಾಗಲಿದೆ. ಅಲ್ಲದೇ ಜಿಯೋ ಆಫರ್ ಸಹ ಲಭ್ಯವಿದ್ದು, ರೂ.2200 ಕ್ಯಾಷ್ ಬ್ಯಾಕ್ ದೊರೆಯಲಿದೆ.

Best Mobiles in India

English summary
Kult Impulse With 5.99-Inch Display, Face Unlock Launched. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+