ವಿಶ್ವದ ದೊಡ್ಡ ಮೊಬೈಲ್ ಫೋನ್
ಸ್ಮಾರ್ಟ್‌ಫೋನ್ ಕಿಂಗ್ ಸ್ಯಾಮ್‌ಸಂಗ್ ಗಿನ್ನೀಸ್ ವಿಶ್ವ ದಾಖಲೆಯ ಪುಸ್ತಕದಲ್ಲಿ ತನ್ನ ಹೆಸರನ್ನು ಬರೆದುಕೊಂಡಿದೆ. ಸ್ಮಾರ್ಟ್‌ಫೋನ್ ಮಾರಾಟದಿಂದ ಹೆಸರು ಬಂದದಲ್ಲ.ಬದಲಾಗಿ ವಿಶ್ವದ ದೊಡ್ಡ ಮೊಬೈಲ್ ಫೋನ್ ತಯಾರಿಸಿದ್ದಕ್ಕಾಗಿ ಸ್ಯಾಮ್‌ಸಂಗ್ ಹೆಸರು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ.
ಸ್ಯಾಮ್‌ಸಂಗ್ ತನ್ನ SCH-r450 ಮೊಬೈಲ್ ಫೋನ್ ಮಾದರಿಯ ದೊಡ್ಡ ಫೋನ್‌ನ್ನು ಅಮೆರಿಕದ ಚಿಕಾಗೋದ ಇಲಿನಾಯ್ಸ್‌ನಲ್ಲಿ 2009 ಮಾರ್ಚ್ 11ರಿಂದ ಪ್ರದರ್ಶನಕ್ಕಿರಿಸಿದೆ.
ಎಲ್‌ಇಡಿ ಸ್ಕ್ರೀನ್ ಹೊಂದಿರುವ ಫೋನ್ 4.57x3.42x 74 ಮೀ (15 x 11.2 x 2.5ಅಡಿ),158.76 ಗ್ರಾಂ ತೂಕವವನ್ನು ಹೊಂದಿರುವ ಫೋನ್ ಈಗಲೂ ಕಾರ್ಯನಿರ್ವಹಿಸುತ್ತಿರುವುದು ವಿಶೇಷ. ಸ್ಯಾಮ್‌ಸಂಗ್ ಮೊಬೈಲ್ ಕ್ರಿಕೆಟ್ ಕಮ್ಯೂನಿಕೇಶನ್ ಸಂಸ್ಥೆಯ ಸಹಯೋಗದೊಂದಿಗೆ ಈ ದೊಡ್ಡ ಮೊಬೈಲ್‌ನ್ನು ತಯಾರಿಸಿದೆ.
ಮುಂದಿನ ಪುಟದಲ್ಲಿ ಈ ದೊಡ್ಡ ಮೊಬೈಲ್ ಹೇಗಿದೆ ಕಾಲ್ ಮಾಡುವುದು ಹೇಗೆ ತೋರಿಸುವ ಚಿತ್ರ ಮತ್ತು ವಿಡಿಯೋವಿದೆ.ಒಂದೊಂದೆ ಪುಟವನ್ನು ನೋಡಿಕೊಂಡು ಹೋಗಿ.
ಮೊಬೈಲ್ ಸ್ಕ್ರೀನ್
1
ಮೊಬೈಲ್‌ನ ಕೀಪ್ಯಾಡ್‌ನ್ನು ಸರಿಪಡಿಸುತ್ತಿರುವುದು
2

3
ಕರೆಗಾಗಿ ನಂಬರ್ ಡಯಲ್ ಮಾಡುತ್ತಿರುವುದು
4
ಏಣಿ ಹತ್ತಿ ಮೈಕ್ರೋಫೋನಲ್ಲಿ ಮಾತನಾಡುತ್ತಿರುವುದು.
5
ಗಿನ್ನೀಸ್ ವಿಶ್ವದಾಖಲೆ ಪುಸ್ತದಲ್ಲಿ ಸೇರ್ಪಡೆಗೊಂಡ ಮೊಬೈಲ್6
ವಿಡಿಯೋ ವೀಕ್ಷಿಸಿ


Click it and Unblock the Notifications








