Home
ಮೊಬೈಲ್

Amazon Great Indian Sale 2020: ಬೆಸ್ಟ್ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುವುದಕ್ಕೆ ಕೊನೆಯ ಅವಕಾಶ

By Gizbot Bureau

ಅಮೇಜಾನಿನ ಗ್ರೇಟ್ ಇಂಡಿಯನ್ ಸೇಲ್ ಇನ್ನೇನು ಮುಗಿಯುತ್ತಾ ಬಂತು.2020 ರ ಮೊದಲ ಸೇಲ್ ಕೊನೆಗೊಳ್ಳುವ ಮುನ್ನ ಬೆಸ್ಟ್ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಿ. ಕೆಲವು ಬೆಲೆಬಾಳುವ ಫೋನ್ ಗಳನ್ನು ಭರ್ಜರಿ ರಿಯಾಯಿತಿ ಬೆಲೆಯಲ್ಲಿ ನೀಡಲಾಗುತ್ತಿದೆ. ಅದರಲ್ಲಿ ಮಿಡ್-ರೇಂಜಿನ ಫೋನ್ ಗಳು ಕೂಡ ಸೇರಿವೆ. ಅಂತಹ ಕೆಲವು ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಅಮೇಜಾನ್

ಅಮೇಜಾನ್ ನಲ್ಲಿ ಅತೀ ದೊಡ್ಡ ಎಕ್ಸ್ ಚೇಂಜ್ ಆಪರ್ ಗಳು, ನೋ ಕಾಸ್ಟ್ ಇಎಂಐ ಆಯ್ಕೆಗಳು, ಹೆಚ್ಎಸ್ ಬಿಸಿ ಕ್ಯಾಷ್ ಬ್ಯಾಕ್ ಕಾರ್ಡ್ ನಲ್ಲಿ 5% ಇನ್ಸೆಂಟ್ ರಿಯಾಯಿತಿ, 28% ಉಳಿತಾಯವನ್ನು ಬ್ಯುಸಿನೆಸ್ ಖರೀದಿಯ ಜಿಎಸ್ ಟಿಯಲ್ಲಿ ಉಳಿಸುವ ಅವಕಾಶ ಸೇರಿದಂತೆ ಹಲವು ಅವಕಾಶವನ್ನು ನೀಡಲಾಗುತ್ತಿದೆ.

ರೆಡ್ಮಿ ಕೆ20

ರೆಡ್ಮಿ ಕೆ20

ಇಎಂಐ ಆಯ್ಕೆಯಲ್ಲಿ ಈ ಫೋನ್ ಲಭ್ಯವಿದ್ದು ತಿಂಗಳಿಗೆ 941 ರುಪಾಯಿ ಪಾವತಿ ಮಾಡಿ ಖರೀದಿಸಬಹುದು. ಸ್ಟ್ಯಾಂಡರ್ಡ್ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದು. 12,150 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ನಲ್ಲಿಯೂ ಕೂಡ ಖರೀದಿಸುವ ಅವಕಾಶವಿದೆ.

ರೆಡ್ಮಿ ಕೆ20 ಪ್ರೋ

ರೆಡ್ಮಿ ಕೆ20 ಪ್ರೋ

6GB RAM ಮತ್ತು 128GB ROM ವೇರಿಯಂಟಿನ ಫೋನ್ ನ್ನು 24,999 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದಾಗಿದ್ದು 1,177 ರುಪಾಯಿಯನ್ನು ಪ್ರತಿ ತಿಂಗಳು ಪಾವತಿ ಮಾಡಿ ಖರೀದಿಸಬಹುದು.

ವಿವೋ ವಿ15 ಪ್ರೋ

ವಿವೋ ವಿ15 ಪ್ರೋ

ಈ ಡಿವೈಸ್ ಖರೀದಿಸುವಿಕೆಯಲ್ಲಿ 9,150 ರುಪಾಯಿಯ ಎಕ್ಸ್ ಚೇಂಜ್ ಆಫರ್ ಇದೆ. 6GB RAM ಮತ್ತು 128GB ROM ವ್ಯವಸ್ಥೆಯ ಫೋನ್ 19,990 ರುಪಾಯಿ ಬೆಲೆಗೆ ಲಭ್ಯವಿದ್ದು 33% ರಿಯಾಯಿತಿ ಇದೆ.ಪ್ರತಿ ತಿಂಗಳು 833 ರುಪಾಯಿ ಪಾವತಿ ಮಾಡಿ ಇಎಂಐ ಆಯ್ಕೆಯಲ್ಲಿಯೂ ಖರೀದಿಸಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50

6GB RAM ಮತ್ತು 64GB ROM ವೇರಿಯಂಟ್ ನ ಫೋನ್ ನ್ನು ನೀವು ಇಎಂಐ ಆಯ್ಕೆಯಲ್ಲಿ ಅಂದರೆ ಪ್ರತಿ ತಿಂಗಳು 847 ರುಪಾಯಿ ಪಾವತಿ ಮಾಡಿ ಖರೀದಿಸಬಹುದು. ಒಂದು ವರ್ಷದ ವಾರೆಂಟಿ ಕೂಡ ಈ ಫೋನಿಗೆ ಲಭ್ಯವಾಗುತ್ತದೆ. 10,600 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ಕೂಡ ಪಡೆಯುವ ಅವಕಾಶವಿದೆ.

ವಿವೋ ವಿ17

ವಿವೋ ವಿ17

5,000 ರುಪಾಯಿವರೆಗಿನ ರಿಯಾಯಿತಿಯನ್ನು ಈ ಫೋನಿಗೆ ಪಡೆಯಬಹುದು. ಇದರ ಬೆಲೆ 22,990 ರುಪಾಯಿಗಳು. 9,100 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ನ್ನು ಈ ಫೋನಿಗೆ ಪಡೆದುಕೊಳ್ಳುವ ಅವಕಾಶವಿದೆ.

ಒಪ್ಪೋ ರೆನೋ 2ಎಫ್

ಒಪ್ಪೋ ರೆನೋ 2ಎಫ್

8GB RAM ಮತ್ತು 128GB ROM ವ್ಯವಸ್ಥೆಯ ಈ ಫೋನ್ ನ್ನು 23,990 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ. ಲೇಕ್ ಗ್ರೀನ್ ಮತ್ತು ಸ್ಕೈ ವೈಟ್ ಬಣ್ಣದ ಆಯ್ಕೆಯಲ್ಲಿ ಈ ಫೋನ್ ಖರೀದಿಸುವ ಅವಕಾಶವಿದೆ. ಈ ಫೋನಿಗೆ ಅತೀ ದೊಡ್ಡ ಎಕ್ಸ್ ಚೇಂಜ್ ಆಫರ್ ಲಭ್ಯವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50ಎಸ್

3GB RAM ಮತ್ತು 32GB ROM ವೇರಿಯಂಟ್ ನ ಈ ಫೋನ್ ನ್ನು 377 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡಿ ಖರೀದಿಸಬಹುದು. ಒಂದು ವರ್ಷದ ವಾಸ್ಯಾಮ್ ಸಂಗ್ ಗ್ಯಾಲಕ್ಸಿ ಎ50ಎಸ್ರೆಂಟಿಯನ್ನು ಈ ಫೋನಿಗೆ ಪಡೆದುಕೊಳ್ಳಬಹುದು ಮತ್ತು 7,500 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ನ್ನು ಇದಕ್ಕೆ ಪಡೆಯುವ ಅವಕಾಶವಿದೆ.

ವಿವೋ ಎಸ್1

ವಿವೋ ಎಸ್1

4GB RAM ಮತ್ತು 128GB ROM ವೇರಿಯಂಟ್ ನ ಫೋನಿನ ಬೆಲೆ 15,990 ರುಪಾಯಿಗಳು. ಇಎಂಐ ಆಯ್ಕೆಯಲ್ಲಿಯೂ ಕೂಡ ಈ ಫೋನ್ ನ್ನು ಖರೀದಿಸಬಹುದಾಗಿದ್ದು ಪ್ರತಿ ತಿಂಗಳು 753 ರುಪಾಯಿ ಪಾವತಿ ಮಾಡಬೇಕಾಗುತ್ತದೆ.

ಹುವಾಯಿ ವೈ9 ಪ್ರೈಮ್

ಹುವಾಯಿ ವೈ9 ಪ್ರೈಮ್

ಈ ಡಿವೈಸ್ ಖರೀದಿಯಲ್ಲಿ 9,100.ರುಪಾಯಿಯ ಎಕ್ಸ್ ಚೇಂಜ್ ನ್ನು ಪಡೆದುಕೊಳ್ಳಬಹುದು. 4GB RAM ಮತ್ತು 128GB ROM ವ್ಯವಸ್ಥೆಯ ಪೋನ್ ನ್ನು 15,990 ರುಪಾಯಿ ಪಾವತಿ ಮಾಡಿ ಖರೀದಿಸಬಹುದಾಗಿದ್ದು 16% ರಿಯಾಯಿತಿ ಇದೆ. ಪ್ರತಿ ತಿಂಗಳು 753 ರುಪಾಯಿ ಪಾವತಿ ಮಾಡಿ ಇಎಂಐ ಆಯ್ಕೆಯಲ್ಲಿಯೂ ಕೂಡ ಈ ಫೋನ್ ನ್ನು ಖರೀದಿಸಬಹುದು.

ಒಪ್ಪೋ ಎಫ್15

ಒಪ್ಪೋ ಎಫ್15

ಪ್ರತಿ ತಿಂಗಳು 941 ರುಪಾಯಿ ಪಾವತಿ ಮಾಡುವ ಮೂಲಕ ಇಎಂಐ ಆಯ್ಕೆಯಲ್ಲಿ ಈ ಹ್ಯಾಂಡ್ ಸೆಟ್ ನ್ನು ಖರೀದಿಸಬಹುದು. ಸ್ಟ್ಯಾಂಡರ್ಡ್ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸುವ ಅವಕಾಶವಿದೆ. 9,100 ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ. ಇದು 4,000mAh ಬ್ಯಾಟರಿ,48MP ಕ್ವಾಡ್ ಹಿಂಭಾಗದ ಕ್ಯಾಮರಾಗಳು, ಮತ್ತು 6.4-ಇಂಚಿನ AMOLED ಡಿಸ್ಪ್ಲೇಯನ್ನು ಇದು ಹೊಂದಿದೆ.

Best Mobiles in India

English summary
Amazon Great Indian Sale 2020: Last Chance To Buy Best Mid-Range Smartphones With Discounts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+