ಕಡಿಮೆ ಬೆಲೆಯಲ್ಲಿ ಲಾವಾ ಸ್ಮಾರ್ಟ್‌ಫೋನ್ ಖರೀದಿಸಿ
ಲಾವಾ ಕಂಪೆನಿ ಮಧ್ಯಮ ವರ್ಗದ ಗ್ರಾಹಕರಿಗಾಗಿ ಮೂರು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ, ಆಂಡ್ರಾಯ್ಡ್ ಜಿಂಜರ್‌ಬ್ರಿಡ್ ಆಧಾರಿತ ಈ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ.
ಕಡಿಮೆ ಬಜೆಟ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆಯನ್ನು ಲಾವಾ ಕಂಪೆನಿ ಅಧಿಕೃತವಾಗಿ ತಿಳಿಸದಿದ್ದರೂ, ನಾಲ್ಕು ಸಾವಿರ ರೂಪಾಯಿ ಬೆಲೆ ಇರಬಹುದು ಎಂದು ಅಂದಾಜಿಸಲಾಗಿದೆ. ಲಾವಾ ಬಿಡುಗಡೆ ಮಾಡಿರುವ ನೂತನ ಸ್ಮಾರ್ಟ್‌ಫೋನ್‌ಗಳ ಮಾಹಿತಿ ಮುಂದಿನ ಪುಟಗಳಲ್ಲಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಲಾವಾ ಐರಿಸ್ 349
ವಿಶೇಷತೆ :
3.5 HVGA ಕ್ಯಾಪಸಿಟೆವ್ ಟಚ್‌ಸ್ಕ್ರೀನ್(320 x 480 ಪಿಕ್ಸೆಲ್)
ಆಂಡ್ರಾಯ್ಡ್ 2.3 ಜಿಂಜರ್‌ಬ್ರಿಡ್ ಓಎಸ್
1GHz ಸಿಂಗಲ್ ಕೋರ್ ಪ್ರೋಸೆಸರ್
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
113MB ಆಂತರಿಕ ಮೆಮೋರಿ
256MB RAM
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಜಿಪಿಎಸ್,ಬ್ಲೂಟೂತ್
1,400 mAh ಬ್ಯಾಟರಿ

ಲಾವಾ ಐರಿಸ್ 351
ವಿಶೇಷತೆ :
3.5 HVGA ಕ್ಯಾಪಸಿಟೆವ್ ಟಚ್‌ಸ್ಕ್ರೀನ್(320 x 480 ಪಿಕ್ಸೆಲ್)
ಆಂಡ್ರಾಯ್ಡ್ 2.3 ಜಿಂಜರ್‌ಬ್ರಿಡ್ ಓಎಸ್
1GHz ಸಿಂಗಲ್ ಕೋರ್ ಪ್ರೋಸೆಸರ್
2 ಎಂಪಿ ಹಿಂದುಗಡೆ ಕ್ಯಾಮೆರಾ
256MB RAM
16GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಜಿಪಿಎಸ್,ಬ್ಲೂಟೂತ್
1,400 mAh ಬ್ಯಾಟರಿ

ಐರಿಸ್ 355
ವಿಶೇಷತೆ :
3.5 HVGA ಕ್ಯಾಪಸಿಟೆವ್ ಟಚ್‌ಸ್ಕ್ರೀನ್(320 x 480 ಪಿಕ್ಸೆಲ್)
ಆಂಡ್ರಾಯ್ಡ್ 2.3 ಜಿಂಜರ್‌ಬ್ರಿಡ್ ಓಎಸ್
1GHz ಸಿಂಗಲ್ ಕೋರ್ ಪ್ರೋಸೆಸರ್
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
512MB ಆಂತರಿಕ ಮೆಮೋರಿ
256MB RAM
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಜಿಪಿಎಸ್,ಬ್ಲೂಟೂತ್
1,400 mAh ಬ್ಯಾಟರಿ


Click it and Unblock the Notifications








