ಆನ್‌ಲೈನಲ್ಲಿ ಎರಡು ಲಾವಾ ಸ್ಮಾರ್ಟ್‌ಫೋನ್ ಖರೀದಿಸಿ
ಲಾವಾ ಕಂಪೆನಿಯ ಎರಡು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಲಿಸ್ಟ್ ಆಗಿದೆ. ಲಾವಾ ಐರಿಸ್ 352 ಇ ಮತ್ತು ಲಾವಾ ಐರಿಸ್ 503 ಹೆಸರಿನ ಸ್ಮಾರ್ಟ್‌ಫೋನ್ ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್‌ನಲ್ಲಿ ಲಿಸ್ಟ್ ಆಗಿದ್ದು,ಐರಿಸ್ 352 ಇ ಸ್ಮಾರ್ಟ್‌ಫೋನಿಗೆ 4,290 ರೂಪಾಯಿ, ಐರಿಸ್ 503 ಸ್ಮಾರ್ಟ್‌ಫೋನಿಗೆ 8,990 ರೂಪಾಯಿ ಬೆಲೆ ನಿಗದಿಯಾಗಿದೆ.
ಎರಡು 4.2 ಜೆಲ್ಲಿ ಬೀನ್ ಓಎಸ್ ಹೊಂದಿದ್ದು,ಜಿಪಿಎಸ್,ಬ್ಲೂಟೂತ್,ವೈಫೈ, ಡ್ಯುಯಲ್ ಸಿಮ್ ಹಾಕಬಹುದಾಗಿದೆ. ಮುಂದಿನ ಪುಟದಲ್ಲಿ ಈ ಎರಡು ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳನ್ನು ನೀಡಲಾಗಿದ್ದು ಒಂದೊಂದೆ ಪುಟ ತಿರುಗಿಸಿ ಓದಿಕೊಂಡು ಹೊಗಿ.

ಆನ್‌ಲೈನಲ್ಲಿ ಎರಡು ಲಾವಾ ಸ್ಮಾರ್ಟ್‌ಫೋನ್ ಖರೀದಿಸಿ
ಬೆಲೆ: 8,990
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕ್ಯೂ ಎಚ್‌ಡಿ ಐಪಿಎಸ್ ಸ್ಕ್ರೀನ್(540x960 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2GHz ಡ್ಯುಯಲ್ ಕೋರ್ ಪ್ರೊಸೆಸರ್
512MB ರ್‍ಯಾಮ್
5 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೊರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000mAh ಬ್ಯಾಟರಿ

ಆನ್‌ಲೈನಲ್ಲಿ ಎರಡು ಲಾವಾ ಸ್ಮಾರ್ಟ್‌ಫೋನ್ ಖರೀದಿಸಿ
ಲಾವಾ ಐರಿಸ್ 503

ಆನ್‌ಲೈನಲ್ಲಿ ಎರಡು ಲಾವಾ ಸ್ಮಾರ್ಟ್‌ಫೋನ್ ಖರೀದಿಸಿ
ಬೆಲೆ:4,290
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
3.5 ಇಂಚಿನ ಸ್ಕ್ರೀನ್(320x480 ಪಿಕ್ಸೆಲ್)
1GHz ಡ್ಯುಯಲ್ ಕೋರ್ ಪ್ರೊಸೆಸರ್
256MB ರ್‍ಯಾಮ್
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
512MB ಆಂತರಿಕ ಮೆಮೊರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
1450mAh ಬ್ಯಾಟರಿ

ಆನ್‌ಲೈನಲ್ಲಿ ಎರಡು ಲಾವಾ ಸ್ಮಾರ್ಟ್‌ಫೋನ್ ಖರೀದಿಸಿ
ಲಾವಾ ಐರಿಸ್ 352 ಇ


Click it and Unblock the Notifications




