Subscribe to Gizbot

ಲಾವಾದಿಂದ ಕಡಿಮೆ ಬೆಲೆಯ ಜೆಲ್ಲಿಬೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

Written By:

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸಬೇಕು ಅದರಲ್ಲೂ ಜೆಲ್ಲಿ ಬೀನ್‌ ಓಎಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಲಾವಾ ಕಂಪೆನಿ ಎರಡು ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.

ಲಾವಾ ಐರಿಸ್‌ 356 ಮತ್ತು ಐರಿಸ್ 402 ಹೆಸರಿನ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು, ಐರಿಸ್‌ 356 ಸ್ಮಾರ್ಟ್‌ಫೋನ್‌ 4,499 ರೂ. ಐರಿಸ್‌ 402 ಸ್ಮಾರ್ಟ್‌ಫೋನ್‌ಗೆ 5,499 ಬೆಲೆ ನಿಗದಿ ಪಡಿಸಿದೆ. ಇದರ ವಿಶೇಷತೆಗಳು ಎಲ್ಲಾ ಒಂದೇ ಆಗಿದ್ದು ಹಿಂದುಗಡೆ ಕ್ಯಾಮೆರಾದಲ್ಲಿ ಮಾತ್ರ ಎಂಪಿ ಬದಲಾಗಿದೆ. ಹೀಗಾಗಿ ಮುಂದಿನ ಪುಟದಲ್ಲಿ ಈ ಎರಡು ಸ್ಮಾರ್ಟ್‌ಫೋನ್‌ ಫೋಟೋ ಮತ್ತು ವಿಶೇಷತೆ ನೀಡಲಾಗಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಲಾವಾ ಕಂಪೆನಿಯ ಆಕರ್ಷಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಾವಾ ಐರಿಸ್‌ 356

ಲಾವಾ ಐರಿಸ್‌ 356

ಬೆಲೆ: 4,499

ವಿಶೇಷತೆ:
ಡ್ಯುಯಲ್‌ ಸಿಮ್‌
3.5 ಇಂಚಿನ HVGA ಸ್ಕ್ರೀನ್‌(480x800 ಪಿಕ್ಸೆಲ್‌
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2 GHz ಡ್ಯುಯಲ್‌ ಕೋdual-core processor
256 MB RAM
ಫ್ಲಾಶ್‌ ಸಹಿತ 1.3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜೆಎ ಕ್ಯಾಮೆರಾ
3ಜಿ, ಬ್ಲೂಟೂತ್‌‌,ವೈಫೈ,ಜಿಪಿಎಸ್‌
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500mAh ಬ್ಯಾಟರಿ

ಲಾವಾ ಐರಿಸ್‌ 356

ಲಾವಾ ಐರಿಸ್‌ 356

ಹಿಂದುಗಡೆ ಲುಕ್‌

 ಲಾವಾ ಐರಿಸ್‌ 402

ಲಾವಾ ಐರಿಸ್‌ 402

ಬೆಲೆ: 5,499

ವಿಶೇಷತೆ:
ಡ್ಯುಯಲ್‌ ಸಿಮ್‌
4 ಇಂಚಿನ WVGA ಟಚ್‌ಸ್ಕ್ರೀನ್‌(480x800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
256 MB RAM
ಫ್ಲಾಶ್‌ ಸಹಿತ 3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜೆ ಕ್ಯಾಮೆರಾ
3ಜಿ, ಬ್ಲೂಟೂತ್‌‌,ವೈಫೈ,ಜಿಪಿಎಸ್‌
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500mAh ಬ್ಯಾಟರಿ

 ಲಾವಾ ಐರಿಸ್‌ 402

ಲಾವಾ ಐರಿಸ್‌ 402

ಲಾವಾ ಐರಿಸ್‌ 402

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot