ಲಾವಾ ಕಂಪೆನಿಯ ಎರಡು ಸ್ಮಾರ್ಟ್‌ಫೋನ್‌ಗಳು ಆನ್‌ಲೈನ್‌ಲ್ಲಿ ಲಭ್ಯ
ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸಬೇಕು ಅದರಲ್ಲೂ ಜೆಲ್ಲಿ ಬೀನ್ ಓಎಸ್ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಲಾವಾ ಕಂಪೆನಿ ಫೋನ್‌ಗಳು ಮಾರುಕಟ್ಟೆಯಲ್ಲಿ ಈಗ ಲಭ್ಯವಿದೆ. ಈ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಿದ್ದ ಈ ಫೋನ್‌ಗಳನ್ನು ಗ್ರಾಹಕರು ಆನ್‌ಲೈನ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ.ಐರಿಸ್ 356 ಸ್ಮಾರ್ಟ್‌ಫೋನ್‌ಗೆ 4,199 ರೂ. ಐರಿಸ್ 402 ಸ್ಮಾರ್ಟ್‌ಫೋನ್‌ಗೆ 5,151 ಬೆಲೆ ನಿಗದಿ ಪಡಿಸಿದೆ. ಇದರ ವಿಶೇಷತೆಗಳು ಎಲ್ಲಾ ಒಂದೇ ಆಗಿದ್ದು ಕ್ಯಾಮೆರಾದ ಮಾತ್ರ ಸ್ವಲ್ಪ ಬದಲಾವಣೆಯಿದೆ. ಹೀಗಾಗಿ ಮುಂದಿನ ಪುಟದಲ್ಲಿ ಈ ಎರಡು ಸ್ಮಾರ್ಟ್‌ಫೋನ್ ಫೋಟೋ,ಬೆಲೆ ಮತ್ತು ವಿಶೇಷತೆ ನೀಡಲಾಗಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.
ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: ಗ್ಯಾಜೆಟ್ ಹುಡುಕಿ

ಲಾವಾ ಐರಿಸ್ 356
ಬೆಲೆ: 4,199
ವಿಶೇಷತೆ: ಡ್ಯುಯಲ್ ಸಿಮ್ 3.5 ಇಂಚಿನ HVGA ಸ್ಕ್ರೀನ್(480x800 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2 GHz ಡ್ಯುಯಲ್ ಕೋರ್ ಪ್ರೊಸೆಸೆಸರ್
256 MB RAM
ಫ್ಲಾಶ್ ಸಹಿತ 1.3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜೆಎ ಕ್ಯಾಮೆರಾ
3ಜಿ, ಬ್ಲೂಟೂತ್,ವೈಫೈ,ಜಿಪಿಎಸ್
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500mAh ಬ್ಯಾಟರಿ

ಲಾವಾ ಐರಿಸ್ 356
ಹಿಂದುಗಡೆ ನೋಟ

ಲಾವಾ ಐರಿಸ್ 402
ವಿಶೇಷತೆ:
ಡ್ಯುಯಲ್ ಸಿಮ್
4 ಇಂಚಿನ WVGA ಟಚ್‌ಸ್ಕ್ರೀನ್(480x800 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2 GHz ಡ್ಯುಯಲ್ ಕೋರ್ ಪ್ರೊಸೆಸರ್
256 MB RAM ಫ್ಲಾಶ್ ಸಹಿತ
3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜೆಎ ಕ್ಯಾಮೆರಾ
3ಜಿ, ಬ್ಲೂಟೂತ್,ವೈಫೈ,ಜಿಪಿಎಸ್
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500mAh ಬ್ಯಾಟರಿ

ಲಾವಾ ಐರಿಸ್ 402
ಲಾವಾ ಐರಿಸ್ 402


Click it and Unblock the Notifications




