Home
ಮೊಬೈಲ್

ಲಾವಾದಿಂದ ಕಡಿಮೆ ಬೆಲೆಯ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

By Ashwath

ಲಾವಾ ಕಂಪೆನಿ ಕಡಿಮೆ ಬೆಲೆಯ ಡ್ಯುಯಲ್‌ ಸಿಮ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಪರಿಚಯಿಸಿದೆ. ಲಾವಾ ಐರಿಸ್‌ 405+ ಹೆಸರಿನ ಜೆಲ್ಲಿ ಬೀನ್‌ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು,6,999 ಬೆಲೆಯನ್ನು ನಿಗದಿ ಮಾಡಿದೆ.

125.00 x 64.00 x 9.00 ಮಿ.ಮೀ ಗಾತ್ರದ ಸ್ಮಾರ್ಟ್‌‌ಫೋನ್‌ 127 ಗ್ರಾಂ ತೂಕವನ್ನು ಹೊಂದಿದೆ.1.3GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌,512 ಎಂಬಿ ರ್‍ಯಾಮ್‌
4ಜಿಬಿ ಆಂತರಿಕ ಮೆಮೊರಿಯನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ಲಾವಾದಿಂದ ಕಡಿಮೆ ಬೆಲೆಯ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಲಾವಾ ಐರಿಸ್‌ 405+
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ ಕೆಪಾಸಿಟಿವ್‌ ಸ್ಕ್ರೀನ್‌(480x800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.3GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
512 ಎಂಬಿ ರ್‍ಯಾಮ್‌
4ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
1400mAh ಬ್ಯಾಟರಿ

ಇದನ್ನೂ ಓದಿ: ಗೆಲಾಕ್ಸಿ ಗ್ರ್ಯಾಂಡ್ 2ಗೆ ಮಾರುಕಟ್ಟೆಯಲ್ಲಿ ಫೈಟ್‌ ನೀಡಲಿರುವ ಟಾಪ್‌ ಸ್ಮಾರ್ಟ್‌ಫೋನ್‌ಗಳು

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+