Subscribe to Gizbot

ಖರೀದಿಸಲೇಬೇಕಾದ ಅತ್ಯದ್ಭುತ ಸೆಲ್ಫೀ ಫೋನ್‌ಗಳಿವು

Written By:

ಈ ವರ್ಷ ಭರ್ಜರಿ ಹಿಟ್ ಅನ್ನು ನೀಡಬೇಕೆನ್ನುವ ಉಮೇದಿನಲ್ಲಿರುವ ಫೋನ್ ಆಗಿ ಲಾವಾ ಹೊರಹೊಮ್ಮಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ತಮ್ಮ ಅದ್ಭುತ ಕರಾಮತ್ತುಗಳನ್ನು ತೋರಿಸುತ್ತಿರುವ ಸೋನಿ, ಆಪಲ್, ಸ್ಯಾಮ್‌ಸಂಗ್‌ಗೆ ಭರ್ಜರಿ ಸಡ್ಡು ಹೊಡೆಯುವ ಫೋನ್ ಆಗಿ ಈ ಭಾರತೀಯ ಫೋನ್ ತಯಾರಿ ಹೊರಹೊಮ್ಮಲಿದೆ.

ಲಾವಾ ಈ ಬಾರಿ ತನ್ನ ಸೆಲ್ಫೀ ಫೋಕಸ್ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸುತ್ತಿದ್ದು ಇದೀಗ ಕಂಪೆನಿ ಲಾಂಚ್ ಮಾಡುವ ಹುಮ್ಮಸ್ಸಿನಲ್ಲಿದೆ. ಲಾವಾ ಐರಿಸ್ X5, ಇದೇ ಸಾಲಿನಲ್ಲಿ ಬರುವ ಸ್ಮಾರ್ಟ್‌ಫೋನ್ ಆಗಿದ್ದು 5 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ IPS ಡಿಸ್‌ಪ್ಲೇಯೊಂದಿಗೆ 1280 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ನೀಡುತ್ತಿದೆ.

1.2 GHz ಕ್ವಾಡ್ ಕೋರ್ ಪ್ರೊಸೆಸರ್ ಜೊತೆಗೆ 1 ಜಿಬಿ RAM ಈ ಡಿವೈಸ್‌ನಲ್ಲಿದ್ದು ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2 ಇದರಲ್ಲಿ ಚಾಲನೆಯಾಗುತ್ತಿದೆ. ಈ ಫೋನ್‌ನ ರಿಯರ್ ಕ್ಯಾಮೆರಾ 8MP ಆಗಿದ್ದು 5MP ಮುಂಭಾಗ ಕ್ಯಾಮೆರಾ ಅತ್ಯದ್ಭುತ ಸೆಲ್ಫೀ ಫೋಟೋವನ್ನು ಬಳಕೆದಾರರಿಗೆ ನೀಡಲಿದೆ.

ಇಂದಿನ ಲೇಖನದಲ್ಲಿ ಅತ್ಯುತ್ತಮ ಸೆಲ್ಫೀ ಫೋನ್‌ಗಳ ಅತ್ಯದ್ಭುತ ಸಂಗ್ರಹವನ್ನು ನಾವು ನೋಡೋಣ.

ಕಿಟ್‌ಕ್ಯಾಟ್ ಮೋಡಿಯಲ್ಲಿ ಅತ್ಯದ್ಭುತ ಕ್ಸೋಲೋ ಫೋನ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೆನೊವೊ S8501

#1

ಬೆಲೆ: ರೂ 14,269
ಪ್ರಮುಖ ವಿಶೇಷತೆ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
1 GB RAM
2150 mAh, Li-Polymer ಬ್ಯಾಟರಿ

ಐಬೆರ್ರಿ Auxus Note

#2

ಬೆಲೆ: ರೂ 13,990
ಪ್ರಮುಖ ವಿಶೇಷತೆ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 8 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ, 64 ಜಿಬಿಗೆ ಇದನ್ನು ವಿಸ್ತರಿಸಬಹುದು
2 GB RAM
3200 mAh, Li-Polymer ಬ್ಯಾಟರಿ

ಕ್ಸೋಲೋ Q1000s Plus

#3

ಬೆಲೆ: ರೂ 13,345
ಪ್ರಮುಖ ವಿಶೇಷತೆ
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3 ಜಿ, ವೈಫೈ
32 ಜಿಬಿಗೆ ಆಂತರಿಕ ಮೆಮೊರಿ
2 GB RAM
3000 mAh, Li-Polymer ಬ್ಯಾಟರಿ

ಹುವಾಯಿ Honor 3C

#4

ಬೆಲೆ: ರೂ 12,433
ಪ್ರಮುಖ ವಿಶೇಷತೆ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ, DLNA
4 ಜಿಬಿಗೆ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
2 GB RAM
2300 mAh, Li-Polymer ಬ್ಯಾಟರಿ

ಕಾರ್ಬನ್ ಟೈಟಾನಿಯಮ್ ಒಕ್ಟೇನ್

#5

ಬೆಲೆ: ರೂ 11,890
ಪ್ರಮುಖ ವಿಶೇಷತೆ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
16 ಜಿಬಿಗೆ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Polymer ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ Knight Cameo A290

#6

ಬೆಲೆ: ರೂ 11,288
ಪ್ರಮುಖ ವಿಶೇಷತೆ
4.7 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1400 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
8 ಜಿಬಿಗೆ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಇಂಟೆಕ್ಸ್ ಆಕ್ವಾ i5 HD

#7

ಬೆಲೆ: ರೂ 9,025
ಪ್ರಮುಖ ವಿಶೇಷತೆ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
8 ಜಿಬಿಗೆ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಕಾರ್ಬನ್ ಟೈಟಾನಿಯಮ್ S19

#8

ಬೆಲೆ: ರೂ 12,990
ಪ್ರಮುಖ ವಿಶೇಷತೆ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
8 ಜಿಬಿಗೆ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಐಬೆರ್ರಿ ಆಕ್ಸಸ್ ನ್ಯೂಕ್ಲಿಯಾ X

#9

ಬೆಲೆ: ರೂ 14,200
ಪ್ರಮುಖ ವಿಶೇಷತೆ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 8 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
8 ಜಿಬಿಗೆ ಆಂತರಿಕ ಮೆಮೊರಿ 64 ಜಿಬಿಗೆ ವಿಸ್ತರಿಸಬಹುದು
1 GB RAM
2800 mAh, Li-Ion ಬ್ಯಾಟರಿ

ಕಾರ್ಬನ್ ಟೈಟಾನಿಯಮ್ ಹೆಕ್ಸಾ

#10

ಬೆಲೆ: ರೂ 12,990
ಪ್ರಮುಖ ವಿಶೇಷತೆ
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಹೆಕ್ಸಾ ಕೋರ್ 1500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
16 ಜಿಬಿಗೆ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
2 GB RAM
2050 mAh, Li-Polymer ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about Lava Iris X5 with 5MP Front Camera Launched at Rs 8,649 10 Best Selfie-Focused Smartphone Rivals.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot