Home
ಮೊಬೈಲ್

ಆಲ್ಕಾಟೆಲ್‌ನಿಂದ ಮೂರು ಸ್ಮಾರ್ಟ್‌ಫೋನ್‌ ಬಿಡುಗಡೆ

By Ashwath

ಜರ್ಮ‌ನಿಯ ಬರ್ಲಿ‌ನ್‌ನಲ್ಲಿ ನಡೆಯುತ್ತಿರುವ ಐಎಫ್‌ಎ ಶೋನಲ್ಲಿ ಆಲ್ಕಾಟೆಲ್‌ನ ನಾಲ್ಕು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿದೆ.ಆಲ್ಕಾಟೆಲ್‌ಒನ್‌ ಟಚ್‌ ಐಡಲ್‌ ಆಲ್ಪಾ ಕೀ(ಸಿಂಗಲ್‌ ಸಿಮ್‌) ಆಲ್ಕಾಟೆಲ್‌ ಒನ್‌ ಟಚ್‌ ಐಡಲ್‌ ಎಸ್‌ ಕೀ(ಸಿಂಗಲ್‌ ಸಿಮ್‌)ಆಲ್ಕಾಟೆಲ್‌ ಒನ್‌ ಟಚ್‌ ಐಡಲ್‌ ಮಿನಿ ಕೀ(ಸಿಂಗಲ್‌ ಸಿಮ್‌,ಡ್ಯುಯಲ್ ಸಿಮ್‌) ಸ್ಮಾರ್ಟ್‌ಫೋನ್‌ ಬಿಡುಗಡೆ ಯಾಗಿದೆ.

ಮೂರು ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ಗಳ ದರವನ್ನು ಕಂಪೆನಿ ತಿಳಿಸದಿದ್ದರೂ,ಮುಂದಿನ ಅಕ್ಟೋಬರ್‌ನಿಂದ ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಆಲ್ಕಾಟೆಲ್‌ ತಿಳಿಸಿದೆ. ಹೀಗಾಗಿ ಮುಂದಿನ ಪುಟದಲ್ಲಿ ಈ ಸ್ಮಾರ್ಟ್‌ಫೋನ್‌ ವಿಶೇಷತೆಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಆಲ್ಕಾಟೆಲ್‌ ಕಂಪೆನಿಯ ಆಕರ್ಷ‌ಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

  ಆಲ್ಕಾಟೆಲ್‌ಒನ್‌ ಟಚ್‌ ಐಡಲ್‌ ಆಲ್ಪಾ ಕೀ

ಆಲ್ಕಾಟೆಲ್‌ಒನ್‌ ಟಚ್‌ ಐಡಲ್‌ ಆಲ್ಪಾ ಕೀ


ವಿಶೇಷತೆ:
ಸಿಂಗಲ್‌ ಸಿಮ್‌
4.7 ಇಂಚಿನ ಐಪಿಎಸ್‌ ಎಚ್‌ಡಿ ಸ್ಕ್ರೀನ್‌(720x1280 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB RAM
16GB ಆಂತರಿಕ ಮೆಮೋರಿ
12.1 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲಾಶ್‌)
1.3 ಎಂಪಿ ಮುಂದುಗಡೆ ಕ್ಯಾಮೆರಾ
2000mAh ಬ್ಯಾಟರಿ

 ಆಲ್ಕಾಟೆಲ್‌ ಒನ್‌ ಟಚ್‌ ಐಡಲ್‌ ಎಸ್‌ ಕೀ

ಆಲ್ಕಾಟೆಲ್‌ ಒನ್‌ ಟಚ್‌ ಐಡಲ್‌ ಎಸ್‌ ಕೀ


ವಿಶೇಷತೆ:
ಸಿಂಗಲ್‌ ಸಿಮ್‌
4.7 ಇಂಚಿನ ಐಪಿಎಸ್‌ ಎಚ್‌ಡಿ ಸ್ಕ್ರೀನ್‌(720x1280 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
1GB RAM
4GB ಆಂತರಿಕ ಮಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ

  ಆಲ್ಕಾಟೆಲ್‌ ಒನ್‌ ಟಚ್‌ ಐಡಲ್‌ ಮಿನಿ ಕೀ

ಆಲ್ಕಾಟೆಲ್‌ ಒನ್‌ ಟಚ್‌ ಐಡಲ್‌ ಮಿನಿ ಕೀ


ವಿಶೇಷತೆ:
ಸಿಂಗಲ್‌ ಸಿಮ್‌
4.3 ಇಂಚಿನ FWVGA ಸ್ಕ್ರೀನ್‌(480x854 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.3GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
512MB RAM
4GB ಆಂತರಿಕ ಮೆಮೋರಿ
8GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌

 ಆಲ್ಕಾಟೆಲ್‌ ಒನ್‌ ಟಚ್‌ ಐಡಲ್‌ ಮಿನಿ ಕೀ

ಆಲ್ಕಾಟೆಲ್‌ ಒನ್‌ ಟಚ್‌ ಐಡಲ್‌ ಮಿನಿ ಕೀ

ವಿಶೇಷತೆ:

ಡ್ಯುಯಲ್ ಸಿಮ್‌
4.3 ಇಂಚಿನ FWVGA ಸ್ಕ್ರೀನ್‌(480x854 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.3GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
512MB RAM
4GB ಆಂತರಿಕ ಮೆಮೋರಿ
8GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
ಮೆಮೋರಿ ವಿಸ್ತರಣೆಗೆ ಸ್ಲಾಟ್‌ ನೀಡಿಲ್ಲ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+