ಮೊಬೈಲ್ ನಲ್ಲೇ ವಿಜ್ಞಾನ ಕಲಿಯಬಹುದು ಉಚಿತ ಎಸ್.ಎಂ.ಎಸ್ ಮೂಲಕ

By Varun
|
ಮೊಬೈಲ್ ನಲ್ಲೇ ವಿಜ್ಞಾನ ಕಲಿಯಬಹುದು ಉಚಿತ ಎಸ್.ಎಂ.ಎಸ್ ಮೂಲಕ

ಭಾರತದ ಶ್ರೇಷ್ಠ ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ.ವಿ.ರಾಮನ್, ಬೆಳಕಿನ ಬಗೆಗಿನ ಸಂಶೋಧನೆ ಜಗತ್ತಿಗೆ ತಿಳಿಸಿದ ದಿನ ಫೆ-೨೮. ಆ ದಿನವನ್ನು ನಾವು ರಾಷ್ಟ್ರೀಯ ವಿಜ್ಞಾನ ದಿನ ವನ್ನಾಗಿ ಆಚರಿಸುತ್ತೇವೆ.

ಇದರ ನೆನಪಿನಲ್ಲಿ ವಿಗ್ಯಾನ್ ಪ್ರಸಾರ್ ಮತ್ತು ಇಗ್ನೌ (IGNOU) ಒಟ್ಟಿಗೆ ಕೈ ಜೋಡಿಸಿ ಸೈನ್ಸ್ @ಮೊಬೈಲ್ ಎಂಬ ಆಪ್ (App) ಬಿಡುಗಡೆ ಮಾಡಿದೆ. ಇದು ಉಚಿತ ಎಸ್.ಎಂ.ಎಸ್ ಸೇವೆ ಯಾಗಿದ್ದು ದಿನದ ಪ್ರಮುಖ ಘಟನೆಗಳು, ಹಾಸ್ಯ, ಉಲ್ಲೇಖಗಳು, ವಿಜ್ಞಾನಿಗಳ ಬಗ್ಗೆ ಮಾಹಿತಿ, ಆರೋಗ್ಯ ಸಲಹೆಗಳು ಹಾಗು ವಿಜ್ಞಾನ ವಿಷಯಗಳ ಬಗ್ಗೆ ಎಲ್ಲಾ ರೀತಿಯ ಮಾಹಿತಿಯನ್ನು ಒದಗಿಸುತ್ತದೆ.

ಈ ಸೇವೆ ಸದ್ಯಕ್ಕೆ ಆಂಗ್ಲ ಭಾಷೆಯಲ್ಲಿ ಲಭ್ಯವಿದ್ದು “SCIMBL” ಎಂದು ಟೈಪ್ ಮಾಡಿ 092230516161 ಗೆ ಕಳುಹಿಸಿ ಉಚಿತ ಸೇವೆ ಆಕ್ಟಿವೇಟ್ ಮಾಡಿಕೊಳ್ಳಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X