Subscribe to Gizbot

ಭಾರತದ ಮಾರುಕಟ್ಟೆಗೆ ಲೆನೊವೊ ಟ್ಯಾಬ್‌ ಬಿಡುಗಡೆ

Posted By: Super
<ul id="pagination-digg"><li class="next"><a href="/mobile/lenovo-ideatab-a2107-hits-indian-stores-2.html">Next »</a></li></ul>
ಭಾರತದ ಮಾರುಕಟ್ಟೆಗೆ ಲೆನೊವೊ ಟ್ಯಾಬ್‌ ಬಿಡುಗಡೆ

ಲೆನೊವೊ ಕಂಪೆನಿ ಭಾರತದ ಮಾರುಕಟ್ಟೆಗೆ ನೂತನ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದೆ. ಆಂಡ್ರಾಯ್ಡ್‌4.0 ಆಧಾರಿತ ಟ್ಯಾಬ್ಲೆಟ್‌ ಇದಾಗಿದ್ದು 7 ಇಂಚು ಉದ್ದವಿದೆ. ಇದಕ್ಕೆ ಐಡಿಯಾ ಟ್ಯಾಬ್‌ ಎಂದು ಹೆಸರಿಡಲಾಗಿದ್ದು 14 ಸಾವಿರ ದರ ನಿಗದಿ ಮಾಡಲಾಗಿದೆ.

ಲೆನೊವೊ ಐಡಿಯಾ ಟ್ಯಾಬ್‌ ಡ್ಯೂಯಲ್‌ ಸ್ಟೀರಿಯೋ ಸ್ಪೀಕರ್‌, ಡ್ಯೂಯಲ್‌ ಕ್ಯಾಮೆರಾ ಹೊಂದಿದೆ. ಅಲ್ಲದೇ ಸ್ಕೈಪ್‌, ಲೆನೊವೋ ಆಪ್ಲಿಕೇಶನ್‌ ಶಾಪ್‌,ಆಕ್ಯೂ ವೆದರ್‌, ಕಟ್‌ ದಿ ರೋಪ್‌ನಂತಹ ಪ್ರಿಲೋಡೆಡ್‌ ಆಪ್ಲಿಕೇಶನ್‌ಗಳೊಂದಿಗೆ  ಮಾರುಕಟ್ಟೆಗೆ ಬಂದಿದೆ.

ಲೆನೊವೊ ಟ್ಯಾಬ್‌ ಬರುವುದರೊಂದಿಗೆ ಈಗಾಗ್ಲೇ ಇರುವಂತಹ ಟ್ಯಾಬ್ಲೆಟ್‌ಗಳೊಂದಿಗೆ ಸ್ಪರ್ಧೆ ಏರ್ಪಟ್ಟಿದೆ .ಹಾಗಾಗಿ ಗಿಜ್ಬಾಟ್‌ ಸದ್ಯ ಟಾಪ್  5  ಟ್ಯಾಬ್ಲೆಟ್‌ಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿ ನೋಡಿ ನಿಮಗೆ ಬೇಕಾದ ಟ್ಯಾಬ್ಲೆಟ್‌ನ್ನು ಖರೀದಿಸಿ.

<ul id="pagination-digg"><li class="next"><a href="/mobile/lenovo-ideatab-a2107-hits-indian-stores-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot