ಕಿಲ್ಲರ್ ಕಿಂಗ್ ಲೆನೊವೊ ಕೆ8 ಪ್ಲಸ್ ರೂ 10,000 ಕ್ಕೆ

By Shwetha Ps
|

ಒಂದು ರೀತಿಯಲ್ಲಿ ಸ್ಮಾರ್ಟ್‌ಫೋನ್‌ಗಳ ಕಿಲ್ಲರ್ ಕಿಂಗ್ ಎಂದೇ ಖ್ಯಾತಿ ಗಳಿಸಿರುವ ಲೆನೊವೊ ಕೆ8 ನೋಟ್ ರೂ 12,999 ಬೆಲೆಯಲ್ಲಿ ಆರಂಭಗೊಳ್ಳುತ್ತಿದೆ. ಜೊತೆಗೆ ಲೆನೊವೊ ಕೆ8 ಪ್ಲಸ್ ಅನ್ನು ಕಂಪನಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಫೋನ್ ಕುರಿತು ನೋಡುವುದಾದರೆ ಫೋನ್ ಈಗಾಗಲೇ ಲಾಂಚ್ ಆಗಿದ್ದು ವಿಶೇಷ ಸವಲತ್ತುಗಳನ್ನು ಒಳಗೊಂಡಿದೆ.

ಕಿಲ್ಲರ್ ಕಿಂಗ್ ಲೆನೊವೊ ಕೆ8 ಪ್ಲಸ್ ರೂ 10,000 ಕ್ಕೆ

ಈ ಫೋನ್ ರೂ 10,000 ದರದಲ್ಲಿ ನಿಮ್ಮ ಕೈಗೆಟುಕಲಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಲೆನೊವೊ ಕೆ8 ಪ್ಲಸ್‌ನಿಂದ ತಲ್ಲಣಗೊಂಡಿರುವ ಇತರ ಡಿವೈಸ್‌ಗಳ ವಿವರಗಳನ್ನು ಅರಿತುಕೊಳ್ಳೋಣ.

ಲೆನೊವೊ ಕೆ8 ಪ್ಲಸ್ ಲಾಂಚ್‌ನಿಂದ ಇತರ ಬಜೆಟ್ ಫೋನ್‌ಗಳಿಗೆ ಪೈಪೋಟಿ ಉಂಟಾಗಿದ್ದು ಬಜೆಟ್ ಬೆಲೆಯ ಲೆನೊವೊ ಕೆ8 ಪ್ಲಸ್ ಮತ್ತು ಇತರ ಫೋನ್‌ಗಳಿರುವ ವ್ಯತ್ಯಾಸಗಳನ್ನು ಅರಿತುಕೊಳ್ಳೋಣ.

ಶ್ಯೋಮಿ ರೆಡ್ಮೋ ನೋಟ್ 4

ಶ್ಯೋಮಿ ರೆಡ್ಮೋ ನೋಟ್ 4

ಬೆಲೆ ರೂ 12,999

ಪ್ರಮುಖ ವಿಶೇಷತೆಗಳು

  • 5.5-ಇಂಚಿನ (1920 x 1080 pixels) ಪೂರ್ಣ HD 2.5D ಡಿಸ್‌ಪ್ಲೇ
  • 2GHz ಓಕ್ಟಾ ಕೋರ್ 625 14nm ಪ್ರೊಸೆಸರ್ 506 GPU
  • 2GB / 3GB RAM
  • 32GB ಸಂಗ್ರಹಣೆ (eMMC 5.0) / 4GB RAM with 64GB ಸಂಗ್ರಹಣೆ
  • ಇದನ್ನು 128GB ಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 6.0 (ಮಾರ್ಶ್‌ಮಲ್ಲೊ) ಡ್ಯುಯಲ್ ಸಿಮ್ (micro + nano/microSD)
  • 13MP ರಿಯರ್ ಕ್ಯಾಮೆರಾ
  • 5MP ಮುಂಭಾಗ ಕ್ಯಾಮೆರಾ
  • 4G VoLTE 4000mAh (minimum) / 4100mAh (typical) ಬ್ಯಾಟರಿ
  • ಮೈಕ್ರೋಮ್ಯಾಕ್ಸ್ ಇವೋಕ್ ಡ್ಯುಯಲ್ ನೋಟ್

    ಮೈಕ್ರೋಮ್ಯಾಕ್ಸ್ ಇವೋಕ್ ಡ್ಯುಯಲ್ ನೋಟ್

    ಬೆಲೆ ರೂ 11,499

    ಪ್ರಮುಖ ವಿಶೇಷತೆಗಳು

    • 5.5-inch (1920 x 1080 pixels) 2.5D ಗ್ಲಾಸ್ ಡಿಸ್‌ಪ್ಲೇ
    • 1.5 GHz ಓಕ್ಟಾ ಕೋರ್ ಮೀಡಿಯಾ ಟೆಕ್ MT6750 64-bit ಪ್ರೊಸೆಸರ್ T860 GPU
    • 3GB / 4GB RAM 32GB ಸಂಗ್ರಹಣೆ ಇದನ್ನು
    • 64GB ಗೆ ವಿಸ್ತರಿಸಬಹುದು
    • ಆಂಡ್ರಾಯ್ಡ್ 7.0 (ನಾಗಟ್) ಡ್ಯುಯಲ್ ಸಿಮ್ (nano + nano/microSD)
    • 13MP ರಿಯರ್ ಕ್ಯಾಮೆರಾ
    • 5MP ಮುಂಭಾಗ ಕ್ಯಾಮೆರಾ
    • 4G VoLTE
    • 3000mAh ಬ್ಯಾಟರಿ
    • ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಮ್ಯಾಕ್ಸ್

      ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಮ್ಯಾಕ್ಸ್

      ಬೆಲೆ ರೂ 17,900

      ಪ್ರಮುಖ ವಿಶೇಷತೆಗಳು

      • 5.7-inch (1920 x 1080 pixels) ಕರ್ವ್ ಡಿಸ್‌ಪ್ಲೇ
      • 1.6GHz ಮೀಡಿಯಾ ಟೆಕ್ ಹೇಲಿಯೊ P20 Octa-Core (MT6757V) 64-bit ಪ್ರೊಸೆಸರ್ ARM Mali T880 GPU
      • 4GB RAM 32GB ಆಂತರಿಕ ಸಂಗ್ರಹಣೆ
      • ಇದನ್ನು 128GB ಗೆ ವಿಸ್ತರಿಸಬಹುದು
      • ಆಂಡ್ರಾಯ್ಡ್ 7.0 (ನಾಗಟ್) ಡ್ಯುಯಲ್ ಸಿಮ್
      • ಸ್ಯಾಮ್‌ಸಂಗ್ ಪೇ ಮಿನಿ
      • 13MP ರಿಯರ್ ಕ್ಯಾಮೆರಾ
      • 13MP ಮುಂಭಾಗ ಕ್ಯಾಮೆರಾ
      • Fingerprint sensor
      • 4G VoLTE
      • 3300mAh ಬ್ಯಾಟರಿ
      • ನೋಕಿಯಾ 5

        ನೋಕಿಯಾ 5

        ಬೆಲೆ ರೂ 10,999

        ಪ್ರಮುಖ ವಿಶೇಷತೆಗಳು

        • 5.2-ಇಂಚಿನ (1280 x 720 pixels) 2.5D ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಡಿಸ್‌ಪ್ಲೇ
        • 500 ಬ್ರೈಟ್‌ನೆಸ್ 1.4 GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 430 ಮೊಬೈಲ್ ಪ್ಲಾಟ್‌ಫಾರ್ಮ್ 505 GPU
        • 2GBGB RAM 16GB ಆಂತರಿಕ ಸಂಗ್ರಹಣೆ
        • ಇದನ್ನು 128GB ಗೆ ವಿಸ್ತರಿಸಬಹುದು
        • ಆಂಡ್ರಾಯ್ಡ್ 7.1.1 (ನಾಗಟ್) OS Dual SIM
        • 13MP ರಿಯರ್ ಕ್ಯಾಮೆರಾ
        • 8MP ಮುಂಭಾಗ ಕ್ಯಾಮೆರಾ
        • 4G VoLTE
        • 3000mAh ಬ್ಯಾಟರಿ
        • ಮೋಟೋರೋಲಾ ಮೋಟೋ ಜಿ5 ಪ್ಲಸ್

          ಮೋಟೋರೋಲಾ ಮೋಟೋ ಜಿ5 ಪ್ಲಸ್

          ಖರೀದಿ ಬೆಲೆ ರೂ 15,999

          ಪ್ರಮುಖ ವಿಶೇಷತೆಗಳು

          • 5.5-ಇಂಚಿನ (1920 x 1080 pixels) ಪೂರ್ಣ ಎಚ್‌ಡಿ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 protection
          • 2GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 625 ಮೊಬೈಲ್ ಪ್ಲಾಟ್‌ಫಾರ್ಮ್ 506 GPU
          • 4GB RAM 64GB ಆಂತರಿಕ ಸಂಗ್ರಹಣೆ
          • ಇದನ್ನು 128 GB ಗೆ ವಿಸ್ತರಿಸಬಹುದು
          • ಆಂಡ್ರಾಯ್ಡ್ 7.1 (ನಾಗಟ್) Hybrid Dual SIM (nano + nano/microSD)
          • 13MP (RGB) + 13MP (monochrome) ರಿಯರ್ ಕ್ಯಾಮೆರಾ
          • 8MP ಮುಂಭಾಗ ಕ್ಯಾಮೆರಾ
          • 4G VoLTE
          • 3000mAh ಬ್ಯಾಟರಿ ಟರ್ಬೊ ಚಾರ್ಜಿಂಗ್
          • ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್

            ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್

            ಬೆಲೆ ರೂ 16,900

            ಪ್ರಮುಖ ವಿಶೇಷತೆಗಳು

            • 5.7-ಇಂಚಿನ (1920 x 1080 pixels) ಪೂರ್ಣ ಎಚ್‌ಡಿ TFT IPS 2.5D ಗ್ಲಾಸ್ ಡಿಸ್‌ಪ್ಲೇ
            • ಮೀಡಿಯಾ ಟೆಕ್ ಹೇಲಿಯೊ P25 ಲೈಟ್ ಓಕ್ಟಾ ಕೋರ್ (2.39GHz + 1.69GHz) 64-bit 16nm ಪ್ರೊಸೆಸರ್ with ARM Mali T880 GPU
            • 4GB RAM 32GB ಆಂತರಿಕ ಸಂಗ್ರಹಣೆ
            • ಇದನ್ನು 128GB ಗೆ ವಿಸ್ತರಿಸಬಹುದು
            • ಆಂಡ್ರಾಯ್ಡ್ 7.0 (ನಾಗಟ್) ಡ್ಯುಯಲ್ ಸಿಮ್
            • Samsung Pay Mini
            • 13MP ರಿಯರ್ ಕ್ಯಾಮೆರಾ
            • 13MP ಮುಂಭಾಗ ಕ್ಯಾಮೆರಾ
            • Fingerprint sensor
            • 4G VoLTE
            • 3300mAh ಬ್ಯಾಟರಿ
            • ಜಿಯೋನಿ ಎ1

              ಜಿಯೋನಿ ಎ1

              ಬೆಲೆ ರೂ 15,920

              ಪ್ರಮುಖ ವಿಶೇಷತೆಗಳು

              • 5.5-ಇಂಚಿನ (1920× 1080 pixels) ಪೂರ್ಣ ಎಚ್‌ಡಿ ಐಪಿಎಸ್ ಇನ್‌ಸೆಲ್ 2.5D ಕರ್ವ್ ಗ್ಲಾಸ್ ಡಿಸ್‌ಪ್ಲೇ
              • 2GHz ಓಕ್ಟಾ ಕೋರ್ ಮೀಡಿಯಾಟೆಕ್ ಹೇಲಿಯೊ P10 ಪ್ರೊಸೆಸರ್ with Mali T860 GPU
              • 4GB RAM 64GB ಆಂತರಿಕ ಸಂಗ್ರಹಣೆ
              • ಇದನ್ನು 128GB ಜಿಬಿಗೆ ವಿಸ್ತರಿಸಬಹುದು
              • ಆಂಡ್ರಾಯ್ಡ್ 7.0 (ನಾಗಟ್)
              • ಡ್ಯುಯಲ್ ಸಿಮ್ (nano + nano / microSD)
              • 13MP ರಿಯರ್ ಕ್ಯಾಮೆರಾ
              • 16MP ಮುಂಭಾಗ ಕ್ಯಾಮೆರಾ
              • 4G VoLTE
              • 4010mAh ಬ್ಯಾಟರಿ
              • ಶ್ಯೋಮಿ ಎಮ್ಐ ಮ್ಯಾಕ್ಸ್ 2

                ಶ್ಯೋಮಿ ಎಮ್ಐ ಮ್ಯಾಕ್ಸ್ 2

                ಬೆಲೆ ರೂ:16,999

                ಪ್ರಮುಖ ವಿಶೇಷತೆಗಳು

                • 6.44-ಇಂಚಿನ (1920 x 1080 pixels) Full HD IPS 2.5D ಗ್ಲಾಸ್ ಡಿಸ್‌ಪ್ಲೇ
                • 450nits ಬ್ರೈಟ್‌ನೆಸ್ 2GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 625 14nm Adreno 506 GPU
                • 4GB RAM with 64GB / 128GB ಸಂಗ್ರಹಣೆ microSD MIUI 8
                • ಆಂಡ್ರಾಯ್ಡ್ 7.1.1 (ನಾಗಟ್)
                • ಡ್ಯುಯಲ್ ಸಿಮ್
                • 12MP ರಿಯರ್ ಕ್ಯಾಮೆರಾ
                • 5MP ಮುಂಭಾಗ ಕ್ಯಾಮೆರಾ
                • 4G VoLTE
                • 5300mAh (typical) / 5200mAh (minimum) ಬ್ಯಾಟರಿ

Best Mobiles in India

English summary
The Lenovo K8 Plus is all set to be launched in India tomorrow. And, there are claims that this smartphone will feature a dual camera setup.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X