ಇಲ್ಲಿ ನೋಡಿ ಲೆನೊವೊದ ಹೊಸ ಸ್ಟೈಲಿಶ್ ಮೊಬೈಲ್

ಲೆನೊವೊ ಇನ್ನೇನು ಕೆಲವೇ ದಿನಗಳಲ್ಲಿ ಲೆನೊವೊ ಲೆಪ್ಯಾಡ್ S2005 ಎಂಬ ಮೊಬೈಲನ್ನು ಬಿಡುಗಡೆಗೊಳಿಸಲಿದೆ. ಗೂಗಲ್ ಆಂಡ್ರಾಯ್ಡ್ v2.3.5 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಮೊಬೈಲ್ ಕ್ವಾಲ್ಕಂ ಸ್ನಾಪ್ ಡ್ರಾಗನ್ MSM8260 ಚಿಪ್ ಸೆಟ್ 1.2 GHz ಡ್ಯೂಯಲ್ ಕೋರ್ ಸ್ಕಾರ್ಪಿಯನ್ ಪ್ರೊಸೆಸರ್ ಪಡೆದುಕೊಂಡಿದೆ. ಗ್ರಾಫಿಕ್ ಗೆಂದು ಕ್ವಾಲ್ಕಂ ಅಡೆರ್ನೊ 220 ಗ್ರಾಫಿಕ್ ಪ್ರೊಸೆಸಿಂಗ್ ಯೂನಿಟ್ ಇದರಲ್ಲಿದೆ.
ಲೆನೊವೊ ಲೆಪ್ಯಾಡ್ S2005 ಮೊಬೈಲ್:
* 81.8 x 152.1 x 9.95 ಎಂಎಂ ಸುತ್ತಳತೆ
* 198 ಗ್ರಾಂ ತೂಕ
* 5 ಇಂಚಿನ ಮಲ್ಟಿ ಟಚ್ ಸ್ಕ್ರೀನ್ ಡಿಸ್ಪ್ಲೇ, 480 x 800 ಪಿಕ್ಸಲ್ ರೆಸೊಲ್ಯೂಷನ್
* 1 ಜಿಬಿ LPDDR2 RAM
* 8 ಜಿಬಿ ಫ್ಲಾಶ್ EEPROM
* HDMI ವಿಡಿಯೋ ಔಟ್ ಪುಟ್
* 3.5 ಎಂಎಂ ಆಡಿಯೋ ಜ್ಯಾಕ್
* GPRS ಮತ್ತು EDGE, 3 ಜಿ ಸಂಪರ್ಕ
* ಮೈಕ್ರೊ SD/ ಮೈಕ್ರೊ SDHC/ ಟ್ರಾನ್ಸ್ ಫ್ಲಾಶ್ ಮೆಮೊರಿ ಕಾರ್ಡ್
* 32 ಜಿಬಿ ಮೆಮೊರಿ ವಿಸ್ತರಣೆಗೆ SD 2.0HC ಕಾರ್ಡ್
* A2DP ಜೊತೆಗಿನ v3.0 ಬ್ಲೂಟೂಥ್, ಮೈಕ್ರೊUSB 2.0
* A-GPS ಜೊತೆ GPS, ಜಿಯೋ ಟ್ಯಾಗಿಂಗ್
* 5 ಮೆಗಾ ಪಿಕ್ಸಲ್ ಕ್ಯಾಮೆರಾ, ಆಟೊ ಫೋಕಸ್, LED ಫ್ಲಾಶ್
* 2560 x 1920 ಪಿಕ್ಸಲ್ ಕ್ಯಾಮೆರಾ ರೆಸೊಲ್ಯೂಷನ್
* 1.3 ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮೆರಾ, 1280 x 1024 ಪಿಕ್ಸಲ್ ರೆಸೊಲ್ಯೂಷನ್
* HD 1080p MP4 ವಿಡಿಯೋ ರೆಕಾರ್ಡಿಂಗ್
1680 mAh Li ion ಬ್ಯಾಟರಿ ಹೊಂದಿರುವ ಈ ಮೊಬೈಲ್ ನಲ್ಲಿ ಅಕ್ಸೆಲೆರೊ ಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್ ಮತ್ತು ಡಿಜಿಟಲ್ ಕಾಂಪಾಸ್ ಅಳವಡಿಸಲಾಗಿದೆ. ಆದರೆ ಈ ಲೆಪ್ಯಾಡ್ S2005 ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ನಿಗದಿಪಡಿಸಿಲ್ಲ.


Click it and Unblock the Notifications