Home
ಮೊಬೈಲ್

ಈ ಸ್ಮಾರ್ಟ್‌ಫೋನ್ ಇಂಟರ್ನಲ್ ಮೆಮೊರಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..! 10 ಲಕ್ಷ ಫೋಟೋ ಇಟ್ಕೋಬಹುದು..!

By Srinidhi

ಸದ್ಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಪರ್ಧೆಯನ್ನು ಕಾಣಬಹುದಾಗಿದ್ದು, ಈ ಹಿನ್ನಲೆಯಲ್ಲಿ ಪ್ರತಿಯೊಂದು ಕಂಪನಿಗಳು ನೂತನ ಸ್ಮಾರ್ಟ್‌ಫೋನ್‌ಗಳಲ್ಲಿ ಏನಾರು ಹೊಸದನ್ನು ನೀಡಲು ಮುಂದಾಗುತ್ತಿವೆ, ಇದೇ ಮಾದರಿಯಲ್ಲಿ ಲಿನೊವೊ ಲಾಂಚ್ ಮಾಡಲಿರುವ ನೂತನ ಫೋನ್ ಲಿನೊವೊ Z5 ಸ್ಮಾರ್ಟ್‌ಫೋನಿನಲ್ಲಿ 4TB ಇಂಟರ್ನಲ್ ಮೆಮೊರಿಯನ್ನು ನೀಡಲು ಮುಂದಾಗಿದೆ.

ಈ ಸ್ಮಾರ್ಟ್‌ಫೋನ್ ಇಂಟರ್ನಲ್ ಮೆಮೊರಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..!

ಇದು ಸ್ಮಾರ್ಟ್‌ಫೋನ್ ಇತಿಹಾಸದಲ್ಲಿಯೇ ಅತೀ ಹೆಚ್ಚು ಇಂಟರ್ನಲ್ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಲಿದೆ. ಜುಲೈನಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಲಿನೊವೊ ಮುಂದಾಗಿದ್ದು, ಇಂಟರ್ನಲ್ ಮೆಮೊರಿಯಿಂದಲೇ ಈ ಸ್ಮಾರ್ಟ್‌ಫೋನ್ ಸದ್ಡು ಮಾಡಲಿದೆ. ಇಷ್ಟು ಪ್ರಮಾಣದ ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಕಂಪ್ಯೂಟರ್‌ಗಳು ಬೆರೆಳೆಣಿಕೆಯಲ್ಲಿದೆ ಎನ್ನಲಾಗಿದೆ.

4 TB ಇಂಟರ್ನಲ್ ಮೆಮೆರಿ:

4 TB ಇಂಟರ್ನಲ್ ಮೆಮೆರಿ:

ಲಿನೊವೊ Z5 ಸ್ಮಾರ್ಟ್‌ಫೋನಿನ ಕುರಿತು ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಇದರ ಇಂಟರ್ನಲ್ ಮೆಮೊರಿಯ ಬಗ್ಗೆ ರೂಮರ್‌ಗಳು ಹರಿದಾಡುತ್ತಿದ್ದು, ಬಳಕೆದಾರರಿಗೆ ಇಷ್ಟು ಪ್ರಮಾಣದ ಮೆಮೊರಿಯನ್ನು ನೀಡುತ್ತಿರುವ ಮೊದಲ ಸ್ಮಾರ್ಟ್‌ಫೋನ್ ಇದಾಗಲಿದೆ.

2000 HD ಸಿನಿಮಾಗಳು:

2000 HD ಸಿನಿಮಾಗಳು:

4000GB ಗೂ ಅಧಿಕ ಮೆಮೊರಿ ಲಭ್ಯವಿರುವ ಲಿನೊವೊ Z5 ಸ್ಮಾರ್ಟ್‌ಫೋನಿನಲ್ಲಿ ನೀವು ಸುಮಾರು HDಗುಣಮಟ್ಟದ 2000ಕ್ಕೂ ಅಧಿಕ ಸಿನಿಮಾಗಳನ್ನು ಸೇವ್ ಮಾಡಿಕೊಳ್ಳಬಹುದಾಗಿದೆ. ಮಿಲಿಯನ್‌ಗೂ ಅಧಿಕ ಫೋಟೋಗಳನ್ನು ಸೇವ್ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಮೆಮೊರಿ ಇಲ್ಲ ಎಂದು ಯಾವುದನ್ನು ಡಿಲೀಟ್ ಮಾಡುವುದೇ ಬೇಕಾಗಿಲ್ಲ.

ಟಾಪ್ ಎಂಡ್ ಫೋನ್:

ಟಾಪ್ ಎಂಡ್ ಫೋನ್:

ಇದೊಂದು ಟಾಪ್ ಎಂಡ್ ಫೋನ್ ಆಗಲಿದ್ದು, ಲಿನೊವೊ Z5 ಸ್ಮಾರ್ಟ್‌ಫೋನಿನ ಮುಂಭಾಗದಲ್ಲಿ ಯಾವುದೇ ನೋಚ್ ಆಗಲಿ, ಎಡ್ಜ್ ಆಗಲಿ ಇಲ್ಲ. ಇದೊಂದು ಪ್ರೀಮಿಯಮ್ ಫೋನ್ ಆಗಲಿದ್ದು, ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಇರಲಿದೆ ಎನ್ನಲಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿಯೂ ಲಭ್ಯವಾಗಿಲ್ಲ.

Best Mobiles in India

English summary
Lenovo Z5 Teased to Offer a Mammoth 4TB of Storage. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+