Subscribe to Gizbot

ಎಲ್.ಜಿ ತರಲಿದೆ 3ಡಿ ಸ್ಮಾರ್ಟ್ ಫೋನ್

Posted By: Varun
ಎಲ್.ಜಿ ತರಲಿದೆ 3ಡಿ ಸ್ಮಾರ್ಟ್ ಫೋನ್

ಎಲೆಕ್ಟ್ರೋನಿಕ್ ವಸ್ತುಗಳ ಉತ್ಪಾದಕ ಎಲ್ . ಜಿ ಕಂಪನಿಯು ಆಪ್ಟಿಮಸ್ 3ಡಿ2 ಎಂಬ 3ಡಿ ಪಾನೆಲ್ ಹೊಂದಿರುವ ಹೊಸ ಮಾಡೆಲ್ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿರುವ ಸುದ್ದಿ ಅಂತರ್ಜಾಲದಲ್ಲಿ ಹರಡಿದ್ದು ಅದರ ಫೀಚರ್ಗಳಮಾಹಿತಿ ಸೋರಿಕೆಯಾಗಿದ್ದು ಅದು ಕೆಳಗಂಡಂತೆ ಇವೆ ಎನ್ನಲಾಗಿದೆ.

  • ಆನ್ಡ್ರೊಯ್ಡ್ ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಮ್.

  • ಟ್ವಿನ್ ಕ್ಯಾಮೆರಾ.

  • 1.2 ಗಿಗಾ ಹರ್ಟ್ಜ್ ಡುಯಲ್ ಕೋರ್ ಪ್ರೋಸೆಸ್ಸೋರ್.

  • ವೈ- ಫೈ

  • ಬ್ಲೂ ತೂಥ್

  • 8 ಜಿ. ಬಿ ಆಂತರಿಕ ಮೆಮೊರಿ
 

ಇದಷ್ಟೇ ಅಲ್ಲದೆ 2ಡಿ ಯಿಂದ 3ಡಿಗೆ ವರ್ಗಾಯಿಸುವ ತಂತ್ರಜ್ಞಾನ ವಿದ್ದು ಈ ಮೊಬೈಲ್ ಮುಂದಿನ ಫೆಬ್ರವರಿ ವೇಳೆಗೆ ಮಾರುಕಟ್ಟೆಗೆ ಬರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot