Subscribe to Gizbot

ಮುಂದಿನ ವರ್ಷ‌ ಎಲ್‌ಜಿ ಫ್ಲೆಕ್ಸಿಬಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್ ಬಿಡುಗಡೆ!

Posted By:

ನಾವು ಈಗ ಬಳಸುತ್ತಿರುವ ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್ ಮುಂದಿನ ದಿನಗಳಲ್ಲಿ ಹಳೆಯದಾಗಲಿದೆ. ಮಂದೆ ಈ ಸ್ಮಾರ್ಟ್‌ಫೋನ್‌ ಮೀರಿಸುವ ಫ್ಲೆಕ್ಸಿಬಲ್‌ ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರಲಿದೆ. ಕೋರಿಯದ ಎಲೆಕ್ಟ್ರಾನಿಕ್‌ ಕಂಪೆನಿ ಎಲ್‌ಜಿ ಹೊಸ ಫ್ಲೆಕ್ಸಿಬಲ್‌ ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ಫೋನ್‌ ತಯಾರಿಸಲು ಮುಂದಾಗಿದೆ.

koreatimes ಈ ಸುದ್ದಿಯನ್ನು ಪ್ರಕಟಿಸಿದ್ದು, ಎಲ್‌ಜಿ OLED ಸ್ಕ್ರೀನ್‌ ಹೊಂದಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ತಯಾರಿಸಲು ಮುಂದಾಗಿದ್ದು, ಮುಂದಿನ ವರ್ಷ‌ ಈ ಹೊಸ ಸ್ಮಾರ್ಟ್‌ಫೋನ್‌ ವಿಶ್ವದ ಮಾರುಕಟ್ಟೆಗೆ ಬಿಡುಗಡೆ ಮಾಡವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹೀಗಾಗಿ ಗಿಝ್‌ಬಾಟ್‌ ಈ ಬಾಗಿಸಬಲ್ಲ(ಫ್ಲೆಕ್ಸಿಬಲ್‌) ಸ್ಕ್ರೀನ್‌ ಹೊಂದಿರುವ ಎಲ್‌ಜಿ ಸ್ಮಾರ್ಟ್‌ಫೋನ್‌ ಹೇಗಿರುತ್ತದೆ ಎನ್ನುವುದಕ್ಕೆ ಕೆಲವು ಫೋಟೋಗಳು ಇಲ್ಲಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಭವಿಷ್ಯದ ಆಪಲ್‌ ಫೋನ್‌ಗಳನ್ನು ನೋಡಿದ್ದೀರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್‌ಜಿ ಫ್ಲೆಕ್ಸಿಬಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌

ಎಲ್‌ಜಿ ಫ್ಲೆಕ್ಸಿಬಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌

ಎಲ್‌ಜಿ ಫ್ಲೆಕ್ಸಿಬಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌

ಎಲ್‌ಜಿ ಫ್ಲೆಕ್ಸಿಬಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot